Mysore

ಮನೆ ಪತ್ರ ಬೇಕಂದ್ರೆ ರಾತ್ರಿ ಮಂಚಕ್ಕೆ ಬಂದ್ರೆ ಸಾಕಂತೆ! ಇದು ಜನಪ್ರತಿನಿಧಿಯ ಕಾಮಕಾಂಡ

20, Feb 2019, 5:16 PM IST

ಕೆಲವರು ಕಾಡಿ ಬೇಡಿ, ಹೀಗೋ-ಹಾಗೋ  ಓಟು ಪಡೆದು ಗ್ರಾಮ ಪಂಚಾಯ್ತಿ ಸದಸ್ಯರಾಗ್ತಾರೆ. ಅಧಿಕಾರ ಬಂದ ನಂತ್ರ ಎಲ್ಲಾ ನಾಟಕ ಶುರು ಮಾಡ್ತಾರೆ. ಮೈಸೂರಿನ ಗ್ರಾಮ ಪಂಚಾಯ್ತಿ ಸದ್ದದಸ್ಯನೊಬ್ಬ, ಮನೆಯ ದಾಖಲೆ ಪತ್ರ ಮಾಡಿಸಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾನೆ. ಮುಂದೇನಾಯ್ತು? ನೀವೇ ನೋಡಿ...