ಬೆಂಗಳೂರು: ಕಾರ್ಪೊರೇಟರ್ ಕಿರುಕುಳಕ್ಕೆ ಯುವ ವಕೀಲೆ ಆತ್ಮಹತ್ಯೆ

Jan 1, 2019, 6:59 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾರ್ಪೊರೇಟರ್ ಕಿರುಕುಳಕ್ಕೆ ಬೇಸತ್ತು ಯುವ ಮಹಿಳಾ ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿದೆ ಕಂಪ್ಲೀಟ್ ವಿವರ...