ಡಬ್ ಸ್ಮ್ಯಾಶ್ ರಾಣಿ ಮಾಂಸದಂಧೆಯ ಕಿಂಗ್ ಪಿನ್!

Jul 31, 2018, 7:10 PM IST

ಬೆಂಗಳೂರು(ಜು.31): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಲ್ಲಿ ಸಂಸ್ಕೃತಿಗೆಟ್ಟ ಕೆಲಸಗಳು ನಡೆಯುತ್ತಲೇ ಇವೆ. ಹೊರಗೆ ಬ್ಯೂಟಿ ಪಾರ್ಲರ್ ಅನ್ನೋ ಬೋರ್ಡ್,  ಆದರೆ ಒಳಗೆ ಹೋದರೆ ಅಲ್ಲಿರುವ ಜಗತ್ತೇ ಬೇರೆ.

ಇದು ಕಿಂಗ್ ಪಿನ್ ಮಹಿಳೆ ಗವಾರಿಯಾ ಮನೆ ಡೈರಿಯಲ್ಲಿ ದಾಖಲಾಗುವ ಅಂಶಗಳಿಂದ ಗೊತ್ತಾಗುತ್ತದೆ. ಇದರ ಮೇಲೆ ಕಡಿವಾಣ ಹಾಕುವ ಪೊಲೀಸರೇ ಹಫ್ತಾ ವಸೂಲಿ ಮಾಡುವಲ್ಲಿ ನಿರತರಾಗಿದ್ದಾರೆ.

ಡಬ್ ಸ್ಮ್ಯಾಶ್ ರಾಣಿ ಎಂದೇ ಜನಪ್ರಿಯತೆ ಗಳಿಸಿದ್ದ ಹೇಮಾವತಿಯೇ ಈ ಮಾಂಸದಂಧೆಯ ಕಿಂಗ್ ಪಿನ್. ಇತ್ತೀಚೆಗೆ ಪೊಲೀಸರು ನಗರದ ಚಂದನ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡಿದಾಗ ಈ ವಿಷಯ ಬಹಿರಂಗವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...