Sorry, ನಮ್ ಮನೆಲೀ ಕರೆಂಟ್ ಇಲ್ಲ, ಫೋಟೋ ಬರಲ್ಲ... ಬತ್ತಿ ಹಚ್ತೀವಿ..

Nov 28, 2018, 3:38 PM IST

ಕತ್ತಲಿನಲ್ಲಿ 300 ಕುಟುಂಬಗಳು! ಇದು ಆಫ್ರಿಕಾ ಅಲ್ಲ, ಗೋಕಾಕ್!

ವಿದ್ಯುತ್ ಸಂಶೋಧನೆಯಾಗಿ ಒಂದು ಶತಮಾನಕ್ಕಿಂತಲೂ ಹೆಚ್ಚು ಅವಧಿ ಕಳೆದಿದ್ದರೂ, ಬೆಳಗಾವಿಯ ಗೋಕಾಕ್‌ನ 300 ಕುಟುಂಬಗಳಿಗೆ ಅದಿನ್ನೂ ಗಗನಕುಸುಮ! ಹೌದು, ಈ ಸ್ಟೋರಿಯನ್ನು ನೋಡಿದರೆ ನೀವು ದಂಗಾಗುತ್ತೀರಿ. ಸ್ಥಳೀಯ ಮಿಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ  ಕತ್ತಲ ಜೀವನದ  ವ್ಯಥೆಯಿದು. ಇಲ್ಲಿದೆ ‘ಸಾಹುಕಾರ’ರ ಜಿಲ್ಲೆಯ ಸಂಪೂರ್ಣ ‘ಕರಾಳ ಕಥೆ?