ಸುಂದರವಾಗಿರೋ ಹುಡುಗೀರು ಕರೆದಾಗ ಹೋದ್ರೆ ಎಲ್ಲಾ ಸಿಗುತ್ತೆ! ಕಾರ್ಪೊರೇಟರ್ ಬಾಂಬ್!

Dec 5, 2018, 8:46 PM IST

BBMP ಆವರಣದಲ್ಲೇ ಮಹಿಳಾ ಕಾರ್ಪೊರೇಟರ್ ಕಣ್ಣೀರಧಾರೆ ಹರಿಸಿದ್ದಾರೆ. ಕಣ್ಣೀರು ಸುರಿಸಿದ BJP ಸದಸ್ಯೆ ನೇತ್ರಾ ಪಲ್ಲವಿ ತಮ್ಮ ಸಂಕಟವನ್ನು ಹೊರಹಾಕಿದ್ದಾರೆ. ಈ  ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ತಬ್ಬಿಬ್ಬಾಗಿಸುವಂತಹದ್ದು! ಅವರೇನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...