Karnataka Assembly Election- 2018

ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿನ ಗುಟ್ಟೇನು..?

May 15, 2018, 3:59 PM IST

ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಾಸು ಅವರನ್ನು 14,936 ಮತಗಳ ಅಂತರದಲ್ಲಿ ಮಣಿಸಿದ ನಾಗೇಂದ್ರ ಬಿಜೆಪಿ ಗೆಲುವಿನ ಗುಟ್ಟನ್ನು ಹಂಚಿಕೊಂಡಿದ್ದು ಹೀಗೆ....