ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ಮಾರ್ಗಸೂಚಿ ಹೊರಡಿಸಲಾಗಿದೆ. ಹಲವು ರಸ್ತೆಗಳ ಸಂಚಾರ ಮಾರ್ಗ ಬಂದ್ ಮಾಡಲಾಗಿದೆ. 22 ಮಾರ್ಗಗಳಲ್ಲಿ ಸಂಚಾರ ಬದಲಿಸಲಾಗಿದೆ. ಪರಿಣಾಮ 32 ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಗಳಿವೆ. ಸೆಪ್ಟೆಂಬರ್ 11 ರಿಂದ 13ರ ವರೆಗೆ ಸಂಚಾರ ನಿರ್ಬಂಧಗಳು ಇರಲಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರು ಭಾರತದಲ್ಲಿದ್ದಾರೆ. ಭಾರಿ ಬಿಗಿ ಬಂದೋಬಸ್ತ್ ನಡೆಸಲಾಗಿದ್ದು, ವಿವಿಐಪಿ ಸಂಚಾರಕ್ಕಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ.
10:09 PM (IST) Sep 11
ಬಾಂಗ್ಲಾದೇಶದ ಜೈಲಿನಲ್ಲಿರುವ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೇವಲ 5 ಗಂಟೆಗಳ ಪರೋಲ್ ನೀಡಲಾಯಿತು. ಜೀವಂತವಾಗಿದ್ದಾಗ ಮಗನನ್ನು ನೋಡಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಲಿಲ್ಲ.
09:02 PM (IST) Sep 11
ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ ಅವರಿಗೆ, ಅವರ ಪತ್ನಿ ಶಿವಾನಿ ಸಾಂಪ್ರದಾಯಿಕವಾಗಿ ನೀಡಿದ ಭಾವುಕ ಸ್ವಾಗತದ ವಿಡಿಯೋ ವೈರಲ್ ಆಗಿದೆ.
09:01 PM (IST) Sep 11
ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಸಿನಿಮಾ ಆಚೆ ಹೊಂದಿರುವ ವಿಭಿನ್ನ ಹವ್ಯಾಸಗಳೇನು? ಯೋಗ, ಜೇನು ಸಾಕಾಣಿಕೆ, ಟ್ರಾವೆಲ್, ಪುಸ್ತಕ ಹಾಗೂ ಲಾಂಗ್ ಡ್ರೈವ್‌ವರೆಗೆ ಸ್ಟಾರ್ ನಟಿಯರ ಆಫ್-ಸ್ಕ್ರೀನ್ ಲೈಫ್ ಇಲ್ಲಿದೆ.
06:50 PM (IST) Sep 11
06:38 PM (IST) Sep 11
ಯೆಮೆನ್ ಮೂಲದ ಗುಂಪೊಂದು 'ಆಂಥ್ರೋಪಿಕ್' ಕಂಪನಿಯ 'ಕ್ಲೌಡ್ ಎಐ' ಬಳಸಿ ಮಾರ್ಗದರ್ಶಿತ ರಾಕೆಟ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಿದೆ. ಕ್ಷಿಪಣಿಗಳ ಸಾಫ್ಟ್‌ವೇರ್ ರಚನೆ ಹಾಗೂ ವಿಫಲ ಪರೀಕ್ಷೆಯ ದೋಷ ಪತ್ತೆಗೂ ಎಐ ಬಳಸಿಕೊಂಡಿದೆ.
06:16 PM (IST) Sep 11
‘ಡಿಸಿ’ ಸಿನಿಮಾ ಸಕ್ಸಸ್ ಬಳಿಕ ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೆ ವಾಮಿಕಾ ಗಬ್ಬಿಗೆ ಗಿಫ್ಟ್ ನೀಡದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
05:26 PM (IST) Sep 11
04:59 PM (IST) Sep 11
04:27 PM (IST) Sep 11
ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಬೇಕೆಂದುಕೊಂಡಿರದಿದ್ದರೂ ಪ್ರೆಗ್ನೆನ್ಸಿ ದೊಡ್ಡ ಸರ್ಪ್ರೈಸ್ ಆಯಿತು ಎಂದು ಸಮಂತಾ ಹೇಳಿಕೊಂಡಿದ್ದಾರೆ.
03:59 PM (IST) Sep 11
ಸೂರ್ಯ ನಟನೆಯ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾ ಥಿಯೇಟರ್‌ಗಳಲ್ಲಿ 260 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಆಗಿದೆ. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ OTT ಸ್ಟ್ರೀಮಿಂಗ್ ಆರಂಭಿಸಿದ್ದು, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದು.
03:39 PM (IST) Sep 11
ಮಾಂಡಿಯಲ್ಲಿ 27 ವರ್ಷಗಳ ಹಿಂದೆ ಸಿಕ್ಕ 3,000 ಚಿನ್ನದ ನಾಣ್ಯಗಳು 4,000-4,500 ವರ್ಷ ಹಳೆಯವು. OCP ಸಂಸ್ಕೃತಿ ಮತ್ತು ಪ್ರಾಚೀನ ಭಾರತದ ಲೋಹಶಾಸ್ತ್ರ, ಗಣಿತ ಹಾಗೂ ವ್ಯಾಪಾರದ ಕುರಿತು ಮಹತ್ವದ ಪುರಾವೆಗಳು ಪತ್ತೆಯಾಗಿವೆ.
02:32 PM (IST) Sep 11
02:29 PM (IST) Sep 11
ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಐಷಾರಾಮಿ ಕಾರುಗಳಿಗೆ ಭಾರಿ ಬೇಡಿಕೆ ಬಂದಿದ್ದು, ದಿನದ ಬಾಡಿಗೆ ದರ ಲಕ್ಷ ರೂಪಾಯಿಗಳನ್ನು ದಾಟಿದೆ. ವಿದೇಶಿ ಗಣ್ಯರು ಹೆಚ್ಚಾಗಿ ಕಪ್ಪು ಬಣ್ಣದ ಪ್ರೀಮಿಯಂ ಕಾರುಗಳನ್ನು ಬಯಸುತ್ತಿದ್ದು, ಅವರ ಸೇವೆಗಾಗಿ ಇಂಗ್ಲಿಷ್ ಬಲ್ಲ ನುರಿತ ಚಾಲಕರನ್ನು ನಿಯೋಜಿಸಲಾಗಿದೆ
01:47 PM (IST) Sep 11
01:44 PM (IST) Sep 11
01:27 PM (IST) Sep 11
01:13 PM (IST) Sep 11
12:52 PM (IST) Sep 11
12:16 PM (IST) Sep 11
11:30 AM (IST) Sep 11
11:15 AM (IST) Sep 11
ಸೆಪ್ಟೆಂಬರ್ 11 ರಿಂದ 13ರವರೆಗೆ ಏನಿರುತ್ತೆ, ಏನಿರಲ್ಲ? ಒಂದು ಮೆಟ್ರೋ ನಿಲ್ದಾಣ ಕ್ಲೋಸ್ ಮಾಡಲಾಗಿದೆ. ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಾರ್ವತ್ರಿಕ ರಜೆ ನೀಡಲಾಗಿದೆ. ಬ್ರಿಕ್ಸ್ ಪ್ರಮುಖ ಅಪ್‌ಡೇಟ್
11:01 AM (IST) Sep 11
ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ, ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದರೆ ಇದೀಗ ಹಿಟ್‌ಮ್ಯಾನ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
10:39 AM (IST) Sep 11
ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಿಂದ ರೈಲು ಸಂಚಾರದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹಲವು ರೈಲುಗಳು ರದ್ದಾಗಿದೆ. ರೈಲು ವಿಳಂಬ ಮಾರ್ಗ ಬದಲಾವಣೆ ಸೇರಿದಂತೆ ವ್ಯತ್ಯಯದ ಸಂಪೂರ್ಣ ಮಾಹಿತಿ ಇಲ್ಲಿದೆ.
10:37 AM (IST) Sep 11
ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಮೋಕಾ ಬಂದರನ್ನು ವಶಪಡಿಸಿಕೊಂಡು ಜಾಗತಿಕ ವ್ಯಾಪಾರಕ್ಕೆ ಬೆದರಿಕೆ ಒಡ್ಡಿರುವ ಹೊತ್ತಲ್ಲೇ, ಪಶ್ಚಿಮ ಏಷ್ಯಾದ ಬದ್ಧವೈರಿಗಳಾದ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ನಾಯಕರು ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬೆಳವಣಿಗೆಯು ಭಾರತದ ಇಂಧನ ಭದ್ರತೆಗೆ ಸವಾಲಾಗಿದೆ.
10:14 AM (IST) Sep 11
09:25 AM (IST) Sep 11
07:19 AM (IST) Sep 11
ಅಮೆರಿಕದಲ್ಲಿ ಇದೀಗ ಕೋಲಾಹಲ ಶುರುವಾಗಿದೆ. ವಿದೇಶಿಗರ ಹೊರಹಾಕಲು ಇನ್ನಿಲ್ಲದ ಕಾರಣ ಹುಡುಕುತ್ತಿರುವ ಟ್ರಂಪ್ ಇದೀಗ ಜನಾಂಗೀಯ ನಿಂದನೆ ವಿವಾದಕ್ಕೆ ಸಿಲುಕಿದ್ದಾರೆ. ಮಿಸ್ಟರ್ ಸಿಂಗ್ ಜಾಹೀರಾತು ಇದೀಗ ಆಕ್ರೋಶಕ್ಕೆ ಕಾರಣಾಗಿದೆ.
06:49 AM (IST) Sep 11
ದೆಹಲಿ 35ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ಹಾಕಲಾಗಿದೆ. ಭಾರತ್ ಮಂಡಪಂ ಸುತ್ತ ಮುತ್ತಲಿನ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಗಳಿವೆ. ಭಾರತ್ ಮಂಡಪಂ ಸುತ್ತ ಮುತ್ತಲಿನ ರಸ್ತೆಗಳ ಸಂಚಾರ ಮಾರ್ಗಗಳು ಬದಲಾಗಿದೆ.