Published : Sep 14, 2026, 07:06 AM ISTUpdated : Sep 14, 2026, 10:27 PM IST

India Latest News Live: 1 ಪಂದ್ಯ, 55 ರನ್, ಔಟಾಗದೇ ಉಳಿದರೂ ಮತ್ತೆಂದೂ ಭಾರತ ತಂಡದಲ್ಲಿ ಜಾಗ ಸಿಗಲಿಲ್ಲ, ಧೋನಿ ಚಾನ್ಸ್‌ ಕೊಡಲಿಲ್ವಾ?

ಸಾರಾಂಶ

ನವದೆಹಲಿ: ಪ್ರಕರಣವೊಂದರಲ್ಲಿ ತಮ್ಮ ವಿರುದ್ಧ ಹೈಕೋರ್ಟ್‌ ಚಾಟೀ ಬೀಸಿದ್ದು ಮತ್ತು ದಂಡ ಹಾಕಿದ್ದನ್ನು ಪ್ರಶ್ನಿಸಿ ಉತ್ತರಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ನೌಕರರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ವಿದ್ಯಾರ್ಥಿ ನಾಯಕಿಯೊಬ್ಬರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕೋರ್ಟ್‌, ‘ಸರ್ಕಾರದಿಂದ ಸೃಷ್ಟಿಸಲ್ಪಟ್ಟ ಕಥೆಯ ಆಧಾರದಲ್ಲಿ ವಿದ್ಯಾರ್ಥಿ ಕೃತಿ ಚೌಧರಿಯನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿತ್ತು. ಅಲ್ಲದೆ ಆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಿದ್ಧಪಡಿಸುವಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ವ್ಯಕ್ತಪಡಿಸಿದ ಅಸಮಾಧಾನವನ್ನು ಅವರ ಸೇವಾ ದಾಖಲೆಗಳಲ್ಲಿ ನಮೂದಿಸುವಂತೆ ಹಾಗೂ ಬಂಧನಕ್ಕೆ ಒಳಪಟ್ಟಿದ್ದಕ್ಕೆ ಪರಿಹಾರವಾಗಿ ಜಿಲ್ಲಾಧಿಕಾರಿ ಮೇಧಾರ ಸಂಬಳದಿಂದ 5 ಲಕ್ಷ ರು. ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಮೇಧಾ ಸುಪ್ರೀಂನಲ್ಲಿ ಪ್ರಶ್ನಿಸಿದ್ದಾರೆ.

10:27 PM (IST) Sep 14

1 ಪಂದ್ಯ, 55 ರನ್, ಔಟಾಗದೇ ಉಳಿದರೂ ಮತ್ತೆಂದೂ ಭಾರತ ತಂಡದಲ್ಲಿ ಜಾಗ ಸಿಗಲಿಲ್ಲ, ಧೋನಿ ಚಾನ್ಸ್‌ ಕೊಡಲಿಲ್ವಾ?

ಟೀಂ ಇಂಡಿಯಾದ ಕೆಲವು ಆಟಗಾರರ ಕತೆಗಳು ತುಂಬಾ ರೋಚಕ ಮತ್ತು ನಿಗೂಢವಾಗಿವೆ. ಅದೇ ರೀತಿ ಫೈಜ್ ಫಜಲ್ ಕ್ರಿಕೆಟ್ ಬದುಕು ಕೂಡ ಅಂಥದ್ದೇ ಕತೆಯನ್ನ ಹೇಳ್ತಿದೆ. ಇವರ ಕ್ರಿಕೆಟ್ ಬದುಕು ಹೇಗೆ ಕೊನೆಯಾಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

09:55 PM (IST) Sep 14

15ನೇ ವಯಸ್ಸಿಗೆ rs 1.5 ಕೋಟಿ! ಸೂರ್ಯವಂಶಿ ಹಿಂದೆ ದೊಡ್ಡ ಬಿಸಿನೆಸ್ ಜಾಲ? ಶಾಕಿಂಗ್ ನ್ಯೂಸ್

15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಅದ್ಭುತ ಆಟದ ಜೊತೆಗೆ, ಅವರು ಒಂದು ದಿನದ ಜಾಹೀರಾತು ಶೂಟ್‌ಗೆ ₹1.5 ರಿಂದ ₹2 ಕೋಟಿ ಗಳಿಸುವ ಮೂಲಕ ಬ್ರ್ಯಾಂಡ್ ಜಗತ್ತಿನಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ಭವಿಷ್ಯದ ಸಾಮರ್ಥ್ಯದ ಮೇಲೆ ಬ್ರ್ಯಾಂಡ್‌ಗಳು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿವೆ.
Read Full Story

09:30 PM (IST) Sep 14

ಒಳ್ಳೆಯದು-ಕೆಟ್ಟದರ ನಡುವೆ ಮಹಾಯುದ್ಧ - ನಯನತಾರಾ 'ಮೂಕುತಿ ಅಮ್ಮನ್ 2' ಟೀಸರ್ ಸಖತ್ ಇಂಟರೆಸ್ಟಿಂಗ್!

‘ಮೂಕುತಿ ಅಮ್ಮನ್ 2’ ಸಿನಿಮಾದ ‘Rise of Mahasakthi’ ಟೀಸರ್ ಬಿಡುಗಡೆಯಾಗಿದೆ. ನಯನತಾರಾ ಮತ್ತೊಮ್ಮೆ ಮಹಾಶಕ್ತಿಯಾಗಿ ಕಾಣಿಸಿಕೊಂಡಿದ್ದು, ಪೌರಾಣಿಕತೆ, ಫ್ಯಾಂಟಸಿ ಮತ್ತು ಆ್ಯಕ್ಷನ್‌ನ ಅದ್ದೂರಿ ಕಥೆಯ ಸುಳಿವು ನೀಡಿದ್ದಾರೆ.

Read Full Story

08:44 PM (IST) Sep 14

ರಿಷಭ್‌ ಸನ್ಯಾಲ್‌ ನಿವೃತ್ತಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಎಡಿಸಿ ಆದ ನವ್ಯಾ ಶೇಖಾವತ್‌, ಈಕೆಗೆ ಸಿಗೋ ಸ್ಯಾಲರಿ ಎಷ್ಟು?

ರಾಜಸ್ಥಾನದ ಮೇಜರ್ ನವ್ಯಾ ಶೇಖಾವತ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿ ಆಗಿ ನೇಮಕಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಮೊದಲ ಮಹಿಳಾ ಸೇನಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Read Full Story

08:32 PM (IST) Sep 14

ಗುರುಗ್ರಾಮ ಹಿಟ್‌ & ರನ್‌ ಕೇಸ್‌ - ನಾನು ಉದ್ದೇಶಪೂರ್ವಕವಾಗಿ ಆಕೆಯ ಬೈಕ್‌ಗೆ ಟಚ್‌ ಮಾಡಿಲ್ಲ ಎಂದ ಆರೋಪಿ

ಗುರುಗ್ರಾಮ್‌ನಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಹೊಡೆದ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾ, ತಾನು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಲ್ಲ ಎಂದು ಹೇಳಿದ್ದಾನೆ. ಬೈಕ್ ಸವಾರರೇ ತನ್ನ ಕಾರಿನ ಮುಂದೆ ಬಂದು ಕಿರಿಕಿರಿ ಮಾಡುತ್ತಿದ್ದರು ಎಂದಿದ್ದಾರೆ.

Read Full Story

08:14 PM (IST) Sep 14

'ನನ್ನ ಜೀವನದಲ್ಲಿ ಇನ್ಮುಂದೆ ಮಮಿತಾ ಒಬ್ಬಳೇ' - ಮತ್ತೆ ಸುದ್ದಿಯಲ್ಲಿ ವಿವಾದಾತ್ಮಕ ಸೋಶಿಯಲ್ ಮೀಡಿಯಾ ಸ್ಟಾರ್!

‘ಆರಟ್ಟು ಅಣ್ಣನ್’ ಸಂತೋಷ್ ವಾರ್ಕೆ ನಟಿ ಮಮಿತಾ ಬೈಜುವನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ‘ಆಕೆಯ ಹೊರತು ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read Full Story

07:50 PM (IST) Sep 14

'ಆಶೀರ್ವಾದ ಮತ್ತು ರಕ್ಷಣೆ ಪಡೆದಿದ್ದೇನೆ' - ಸೀಮಂತದ ಫೋಟೋಸ್ ಹಂಚಿಕೊಂಡ ನಟಿ ಸಮಂತಾ!

ನಟಿ ಸಮಂತಾ ರುತ್ ಪ್ರಭು ತಮ್ಮ ಸೀಮಂತ ಕಾರ್ಯಕ್ರಮದ ಸುಂದರ ಫೋಟೋ-ವಿಡಿಯೋ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಲುಕ್‌ನಲ್ಲಿರುವ ನಟಿಯ ಫೋಟೋಗಳು ಇದೀಗ ಗಮನ ಸೆಳೆಯುತ್ತಿವೆ. ಜೊತೆಗೆ ಈ ವಿಶೇಷ ಶಾಸ್ತ್ರದ ಬಗ್ಗೆ ತಮ್ಮ ಅನುಭವವನ್ನೂ ಬರೆದುಕೊಂಡಿದ್ದಾರೆ.

Read Full Story

07:05 PM (IST) Sep 14

ದುರ್ಗಾ ಪೂಜೆಗೂ ಮೊದಲು ದೇಶ ರಾಜಕೀಯದಲ್ಲಿ ಕೋಲಾಹಲ, 17 ಸಂಸದರು ಬಿಜೆಪಿ ಸೇರ್ಪಡೆ ಸುಳಿವು

ದುರ್ಗಾ ಪೂಜೆಗೂ ಮೊದಲು ದೇಶ ರಾಜಕೀಯದಲ್ಲಿ ಮಹತ್ತರ ಘಟನೆ ನಡೆಯಲಿದೆ. 17 ಸಂಸದರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಕುರಿತ ಸುಳಿವು ಹೊರಬಿದ್ದಿದೆ. ಇದು ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.

Read Full Story

07:03 PM (IST) Sep 14

ಬ್ರಿಕ್ಸ್‌ ಬೆನ್ನಲ್ಲೇ ಉಗ್ರ ಮಸೂದ್‌ ಅಜರ್‌ನನ್ನು ಮೋಸ್ಟ್‌ ವಾಂಟೆಡ್‌ ಲಿಸ್ಟ್‌ಗೆ ಸೇರಿಸಿದ ಪಾಕಿಸ್ತಾನ

ಎಫ್‌ಎಟಿಎಫ್ ಸಭೆಗೆ ಮುನ್ನ, ಪಾಕಿಸ್ತಾನವು ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿ, ಅವನ ತಲೆಗೆ 70 ಲಕ್ಷ ಪಿಕೆಆರ್ ಬಹುಮಾನ ಘೋಷಿಸಿದೆ. ಪಾಕಿಸ್ತಾನವು ಅಜರ್ ಅಫ್ಘಾನಿಸ್ತಾನದಲ್ಲಿದ್ದಾನೆಂದು ಹೇಳಿಕೊಂಡರೂ, ಭಾರತ ಇದನ್ನು ಒಪ್ಪಿಲ್ಲ.

Read Full Story

06:13 PM (IST) Sep 14

ಗಣೇಶ ಹಬ್ಬಕ್ಕೆ 'ರಾಮನಾಮ'ದ ಸರ್ಪ್ರೈಸ್ - ರಾಮಾಯಣದ 'ಜೈ ಜೈ ರಾಮ್' ಸಾಂಗ್ ಕೇಳಿದ್ರಾ?

ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆಯಾಗಿದೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದಾರೆ.

Read Full Story

01:10 PM (IST) Sep 14

'ಮುಖ ತೋರಿಸಿಕೊಳ್ಳಲು ನನಗೆ ಇಷ್ಟವಿಲ್ಲ,ನಿಮ್ಮೆಲ್ಲರ ಬೆಂಬಲಕ್ಕೆ ಥ್ಯಾಂಕ್ಸ್‌' ಎಂದ ಗುರುಗ್ರಾಮ ಬೈಕರ್‌ ಮಹಿಳೆ!

ಗುರುಗ್ರಾಮ್‌ನಲ್ಲಿ ಕಾರಿನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿಗೊಳಗಾದ ಮಹಿಳಾ ಬೈಕರ್ 'ಸಿಯಾ', ಇದೀಗ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವುದಾಗಿ ತಿಳಿಸಿರುವ ಅವರು, ಸದ್ಯಕ್ಕೆ ತಮ್ಮ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
Read Full Story

05:08 PM (IST) Sep 14

13 ವರ್ಷಗಳ ಹೋರಾಟಕ್ಕೆ ಬಿಗ್ ಟ್ವಿಸ್ಟ್, 'ತೆಹಲ್ಕಾ' ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಜೈಲು ಪಾಲು

2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್, ಸುಪ್ರೀಂ ಕೋರ್ಟ್ ಆದೇಶದಂತೆ ಗೋವಾದ ಮಾಪುಸಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಸೆಷನ್ಸ್ ನ್ಯಾಯಾಲಯದ ದೋಷಮುಕ್ತಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದ್ದು, ತೇಜ್‌ಪಾಲ್ ಜೈಲು ಶಿಕ್ಷೆ ಆರಂಭಿಸಿದ್ದಾರೆ.
Read Full Story

05:07 PM (IST) Sep 14

ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ 11 ಮಾರ್ಗಗಳು, ಆದರೂ ಗಂಟೆಗಟ್ಟಲೇ ಕಾಯುವುದು ತಪ್ಪುತ್ತಿಲ್ಲ ಏಕೆ?

ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಸರ್ವದರ್ಶನ, ಶೀಘ್ರ ದರ್ಶನ, ದಿವ್ಯ ದರ್ಶನ ಸೇರಿದಂತೆ ಹಲವು ಮಾರ್ಗಗಳಿವೆ. ವಯೋವೃದ್ಧರು, ಮಕ್ಕಳು, ದಾನಿಗಳು ಮತ್ತು ಎನ್‌ಆರ್‌ಐಗಳಂತಹ ವಿವಿಧ ವರ್ಗದ ಭಕ್ತರಿಗೆ ಟಿಟಿಡಿ ವಿಶೇಷ ದರ್ಶನ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಲೇಖನವು ಪ್ರತಿಯೊಂದು ದರ್ಶನ ವಿಧಾನದ ಸಂಪೂರ್ಣ ವಿವರಗಳನ್ನು ನೀಡುತ್ತದೆ.
Read Full Story

12:46 PM (IST) Sep 14

ಭಾರತದ ಮೊದಲ ಎಫ್‌1 ಡ್ರೈವರ್‌ ಕಾರ್ತಿಕೇಯನ್‌ ಈಗ ಬೆಂಗಳೂರಿನಲ್ಲಿ 100 ಕೋಟಿ ರೂ ಮೌಲ್ಯದ ಕಂಪನಿ ಮಾಲೀಕ!

ಭಾರತದ ಮೊದಲ F1 ರೇಸರ್ ನಾರಾಯಣ್ ಕಾರ್ತಿಕೇಯನ್, 2020ರಲ್ಲಿ 'ಡ್ರೈವ್‌ಎಕ್ಸ್' ಸ್ಥಾಪಿಸಿ ಉದ್ಯಮಿಯಾಗಿ ಯಶಸ್ವಿಯಾಗಿದ್ದಾರೆ. ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಸಂಘಟಿಸುವ ಈ ಕಂಪನಿಯು, ಟಿವಿಎಸ್ ಹೂಡಿಕೆಯೊಂದಿಗೆ 100 ಕೋಟಿ ರೂ. ಮೌಲ್ಯ ದಾಟಿ ಬೆಳೆದಿದೆ.
Read Full Story

04:40 PM (IST) Sep 14

ಉಡುಪಿಯ ದಿಶಾ ಸಾಲಿಯಾನ್ ನಿಗೂಢ ಸಾವು ಪ್ರಕರಣ - FIR ನಲ್ಲಿ ಬಾಲಿವುಡ್ ನಟರು, ಆದಿತ್ಯ ಠಾಕ್ರೆ ಸೇರಿ ಪ್ರಭಾವಿಗಳ ಹೆಸರು!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳಿವೆ. ಕೊಲೆ, ಪಿತೂರಿ ಮತ್ತು ಸಾಕ್ಷ್ಯನಾಶದಂತಹ ಗಂಭೀರ ಆರೋಪಗಳ ಮೇಲೆ ತನಿಖೆ ನಡೆಯಲಿದೆ.
Read Full Story

04:28 PM (IST) Sep 14

ಬಡ ಹೆಣ್ಣುಮಗಳಿಗೆ ಕಾಲುಂಗರ ಕೊಡಿ - ಬೆಳ್ಳಿ ಕಿರೀಟ ಹಿಂತಿರುಗಿಸಿ ಸಭೆಯಲ್ಲಿ ತಬ್ಬಿಬ್ಬುಗೊಳಿಸಿದ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಕೇಂದ್ರ ರಕ್ಷಣಾ ಸಚಿವರು.. ಅತೀ ಸರಳ, ವಿನಯ, ವಿನಮ್ರ ಹಾಗೂ ಚಿಂತನಾಶೀಲ ವ್ಯಕ್ತಿತ್ವ ಹೊಂದಿರೋರು. ಇದೀಗ ಅವರು ಮತ್ತೊಮ್ಮೆ ತಮ್ಮ ಹೃದಯವಂತಿಕೆಯಿಂದ ಸುದ್ದಿಯಾಗಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ..

Read Full Story

04:00 PM (IST) Sep 14

2027ರ ಚುನಾವಣೆಗೆ ಸಿದ್ಧತೆ - ಗೋವಾದಲ್ಲಿ ಆಪ್‌-ಜಿಎಫ್‌ಪಿ ಮೈತ್ರಿ, ಬಿಜೆಪಿ-ಕಾಂಗ್ರೆಸ್‌ಗೆ ಪರ್ಯಾಯವಾಗಿ ‘ಗೋವಾ ಫಸ್ಟ್’

2027ರ ಗೋವಾ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು, ಆಮ್ ಆದ್ಮಿ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ 'ಗೋವಾ ಫಸ್ಟ್' ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪರ್ಯಾಯವಾಗಿ ಹೊರಹೊಮ್ಮಿರುವ ಈ ಮೈತ್ರಿ, ಮುಂದಿನ ಸರ್ಕಾರವನ್ನು ತಾವೇ ರಚಿಸುವುದಾಗಿ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story

03:48 PM (IST) Sep 14

ಸೌಂದರ್ಯ ಅಣ್ಣನನ್ನು ಮದುವೆಯಾಗಲು ನಟಿ ಆಮನಿಗೆ ಕೇಳಿದ್ದರಂತೆ - ಈ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!

ಟಾಲಿವುಡ್ ನಟಿ ಆಮಣಿ ಇತ್ತೀಚಿನ ಸಂದರ್ಶನದಲ್ಲಿ ಸೌಂದರ್ಯ ಕುಟುಂಬದೊಂದಿಗಿನ ಆತ್ಮೀಯ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ಸೌಂದರ್ಯ ತಂದೆ ಆಮಣಿಗೆ ನೀಡಿದ್ದ ಮದುವೆ ಪ್ರಪೋಸಲ್‌ ಬಗ್ಗೆಯೂ ನಟಿ ನೆನಪಿಸಿಕೊಂಡಿದ್ದಾರೆ.

Read Full Story

02:15 PM (IST) Sep 14

HDFC ಬ್ಯಾಂಕ್‌ನಲ್ಲಿ ನಾಯಕತ್ವ ಬದಲಾವಣೆ, 35 ವರ್ಷಗಳ ಅನುಭವದ ಜಿಮ್ಮಿ ಟಾಟಾಗೆ ಪ್ರಮುಖ ಹೊಣೆ! ಯಾರಿದು?

ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಆದ HDFC, ತನ್ನ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದೆ. ಜಿಮ್ಮಿ ಟಾಟಾ ಅವರನ್ನು ಹೊಸ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದ್ದು, ವಿ. ಶ್ರೀನಿವಾಸ ರಂಗನ್ ಅವರ ಅವಧಿಯನ್ನು ವಿಸ್ತರಿಸಲಾಗಿದೆ. ಇದರೊಂದಿಗೆ, ಬ್ಯಾಂಕ್ ತನ್ನ ಮಂಡಳಿಯನ್ನು ವಿಸ್ತರಿಸಲು ಮತ್ತು ಹೊಸ ಎಂಡಿ-ಸಿಇಒ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಿದೆ.
Read Full Story

12:46 PM (IST) Sep 14

100 ವರ್ಷಗಳ ದಾಖಲೆ ಬ್ರೇಕ್! ಪ್ರಭಾಸ್, NTR, ರಾಮ್‌ಚರಣ್‌ನಿಂದಲೂ ಸಾಧ್ಯವಾಗಲಿಲ್ಲ; ಇತಿಹಾಸ ಸೃಷ್ಟಿಸಿದ 'ಇರುಮುಡಿ'

ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಧ್ಯಮ ಬಜೆಟ್‌ನ ಈ ಚಿತ್ರವು 119 ಕೋಟಿ ರೂಪಾಯಿ ಲಾಭ ಗಳಿಸಿ, 105 ವರ್ಷಗಳ ಟಾಲಿವುಡ್ ಇತಿಹಾಸದಲ್ಲೇ 100 ಕೋಟಿ ಶೇರ್ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆದಿದೆ.
Read Full Story

12:04 PM (IST) Sep 14

ನಿಮ್ಮ ಎಲ್ಲಾ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇಡಬೇಡಿ, 30ಕ್ಕೂ ಮುನ್ನ ಹಣ ಉಳಿಸಿ, ಬೆಂಗಳೂರು ಸಿಎ ಕೊಟ್ಟ ಸಲಹೆ

ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೀನಾಲ್ ಗೋಯೆಲ್ ಅವರು 25ನೇ ವಯಸ್ಸಿನ ಯುವ ಉದ್ಯೋಗಿಗಳು ಪಾಲಿಸಬೇಕಾದ 5 ಪ್ರಮುಖ ಹಣಕಾಸು ನಿಯಮಗಳನ್ನು ಹಂಚಿಕೊಂಡಿದ್ದಾರೆ. ಇಪಿಎಫ್ ಪರಿಶೀಲನೆ, ನಾಮಿನಿ ನವೀಕರಣ, ವಿಮೆ ಹಾಗೂ ಸಂಬಳದ ಸ್ಲಿಪ್ ಗ್ರಹಿಕೆಯಂತಹ ಸರಳ ಅಭ್ಯಾಸಗಳು ಭವಿಷ್ಯದ ದೊಡ್ಡ ಆರ್ಥಿಕ ನಷ್ಟಗಳನ್ನು ತಡೆಯಲು ಹೇಗೆ ಸಹಕಾರಿ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

11:25 AM (IST) Sep 14

ಮಹಿಳಾ ಬೈಕರ್ ಚೇಸ್ ಮಾಡಿ ಹಿಟ್ & ರನ್, ಗಾಲ್ಪ್ ಕೋರ್ಸ್ ರಸ್ತೆ ಬಳಿ ನಡೆದ ಘಟನೆ ದೃಶ್ಯ ಸೆರೆ

ಮಹಿಳಾ ಬೈಕರ್ ಹಿಂಬಾಲಿಸಿದ ಕಾರಿನಲ್ಲಿದ್ದ ಗುಂಪು ಆಕೆ ಬಳಿ ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ತನ್ನ ಪಾಡಿಗೆ ತೆರಳಿದ ಮಹಿಳಾ ಬೈಕರ್ ಚೇಸ್ ಮಾಡಿ ಹಿಟ್ ಆ್ಯಂಡ್ ರನ್ ಮಾಡಿದ ಘಟನೆ ನಡೆದಿದೆ. ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.

Read Full Story

10:42 AM (IST) Sep 14

Shivam Dube Family - ಮುಸ್ಲಿಂ ಆದರೂ ಸಂಪೂರ್ಣವಾಗಿ ಹಿಂದೂ ಆಚರಣೆಗಳನ್ನು ಪಾಲಿಸುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!

ಟೀಂ ಇಂಡಿಯಾ ಆಟಗಾರ ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್, ಕೇವಲ ಕ್ರಿಕೆಟಿಗನ ಪತ್ನಿಯಾಗಿ ಉಳಿಯದೆ ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಧರ್ಮಗಳ ಅಡೆತಡೆಗಳನ್ನು ಮೀರಿ ದುಬೆ ಅವರನ್ನು ವಿವಾಹವಾದ ಅಂಜುಮ್, ಅವರ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತಿದ್ದಾರೆ.

Read Full Story

More Trending News