LIVE NOW
Published : Jul 14, 2026, 05:16 AM ISTUpdated : Jul 14, 2026, 11:43 PM IST

India Latest News Live: 'ಲೆನಿನ್' ಹಿಟ್ ಬಳಿಕ ಭಾವುಕರಾದ ಭಾಗ್ಯಶ್ರೀ - ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ

ಸಾರಾಂಶ

ಗೋರಖ್‌ಪುರ: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಬಗ್ಗೆ ವಿವಾದಾತ್ಮಕ ಪೋಸ್ಟರ್‌ ಹಾಕಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ನಾಯಕ ಅರವಿಂದ್ ಉಪೇಂದ್ರ ಶುಕ್ಲಾ ಸೇರಿ ಮೂವರನ್ನು ಬಂಧಿಸಲಾಗಿದೆ. ಶುಕ್ಲಾ ಜೊತೆಗೆ, ಕಾರ್ಮಿಕ ಭರತ್ ನಿಶಾದ್ ಮತ್ತು ವರ್ಣಚಿತ್ರಕಾರ ರಾಮಚಂದ್ರ ಮೌರ್ಯ ಅವರನ್ನು ಈ ಸಂಬಂಧ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಪೋಸ್ಟರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡು ಘೋಷಣೆಗಳಿದ್ದವು. ಅಂತಹ ಎಲ್ಲಾ ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ.

Bhagyashri Borse

11:42 PM (IST) Jul 14

'ಲೆನಿನ್' ಹಿಟ್ ಬಳಿಕ ಭಾವುಕರಾದ ಭಾಗ್ಯಶ್ರೀ - ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ

ಭಾಗ್ಯಶ್ರೀ ಬೋರ್ಸೆಗೆ ಕೊನೆಗೂ ಒಂದು ಹಿಟ್ ಸಿಕ್ಕಿದೆ. ಈ ಮೊದಲ ಯಶಸ್ಸಿಗಾಗಿ ಅವರು ಮೂರು ವರ್ಷ ಕಾಯಬೇಕಾಯಿತು, ಏಳು ಸಿನಿಮಾಗಳಲ್ಲಿ ನಟಿಸಬೇಕಾಯಿತು. 2023ರಲ್ಲಿ ವೃತ್ತಿಜೀವನ ಆರಂಭಿಸಿದರು.

Read Full Story

10:47 PM (IST) Jul 14

ಪಾಪ್ ತಾರೆ ಲೇಡಿ ಗಾಗಾಗೆ ವಾಚ್ ಕೊಡಲು ಹೋಗಿ ಮುಜುಗರಕ್ಕೀಡಾದ್ರಾ ಶಾರುಖ್? ಹಳೆ ವಿಡಿಯೋ ಮತ್ತೆ ವೈರಲ್!

SRK Watch Gift: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗ್ಲೋಬಲ್ ಪಾಪ್ ಐಕಾನ್ ಲೇಡಿ ಗಾಗಾ ಅವರ ಒಂದು ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದೆ.

Read Full Story

10:41 PM (IST) Jul 14

ರೆನಾಲ್ಟ್ ಇಂಡಿಯಾ ಜುಲೈ ಧಮಾಕಾ - ಕೈಗರ್, ಟ್ರೈಬರ್ ಮತ್ತು ಕ್ವಿಡ್ ಕಾರ್‌ಗಳ ಮೇಲೆ ಭಾರಿ ₹1.25 ಲಕ್ಷದವರೆಗೆ ಬಂಪರ್ ಡಿಸ್ಕೌಂಟ್!

ರೆನಾಲ್ಟ್ ಇಂಡಿಯಾ ಜುಲೈ 2026 ಕ್ಕೆ ತನ್ನ ಆಯ್ದ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ಈ ಯೋಜನೆಯಡಿ, ರೆನಾಲ್ಟ್ ಕೈಗರ್ ಮೇಲೆ ಗರಿಷ್ಠ ₹1.25 ಲಕ್ಷದವರೆಗೆ ಲಾಭ ಪಡೆಯಬಹುದಾಗಿದ್ದು, ಟ್ರೈಬರ್ ಮತ್ತು ಕ್ವಿಡ್ ಮೇಲೂ ಆಕರ್ಷಕ ಕೊಡುಗೆಗಳಿವೆ.

Read Full Story

07:57 PM (IST) Jul 14

Toxic Movie - 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌.. ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ!

ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಬೇರೆ ಇನ್ನುಳಿದ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಮತ್ತು ಯಶ್ ಅವರ 'ಮಾನ್​ಸ್ಟರ್ ಮೈಂಡ್ಸ್' ಒಟ್ಟಿಗೆ ನಿರ್ಮಾಣ ಮಾಡಿದೆ.

Read Full Story

07:34 PM (IST) Jul 14

ನನಗಿಂತ ನನ್ನ ಪುತ್ರ ದೊಡ್ಡ ಸ್ಟಾರ್ ಆಗ್ಬೇಕು - ಮಗ ಯಶ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಗೋವಿಂದ

ನಟ ಗೋವಿಂದ ಅವರ ಮಗ ಯಶ್ ಅಹುಜಾ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಗೋವಿಂದ ತುಂಬಾ ಖುಷಿಯಿಂದ ಮಾತನಾಡಿದ್ದಾರೆ. ನನಗಿಂತ ನನ್ನ ಮಗ ದೊಡ್ಡ ಯಶಸ್ಸು ಗಳಿಸಬೇಕು ಅಂತ ಅವರು ಆಶಿಸಿದ್ದಾರೆ.

Read Full Story

06:05 PM (IST) Jul 14

ವಿಶ್ವದ ಗಮನ ಸೆಳೆದ ಕರ್ನಾಟಕದ ಆಲೂಬೋಂಡಾ - 'ಮಾಸ್ಟರ್‌ಷೆಫ್'​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

ಅಮೆರಿಕದ 'ಮಾಸ್ಟರ್‌ಷೆಫ್ ಸೀಸನ್ 16' ರಿಯಾಲಿಟಿ ಷೋನಲ್ಲಿ ಭಾರತದ ಯುವತಿ ಐಶು ಚಲ್ಲಾ ಅವರು ಜನಪ್ರಿಯ ತಿನಿಸಾದ ಆಲೂಬೋಂಡಾವನ್ನು ತಯಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಅವರ ಆಲೂಬೋಂಡಾ ಮತ್ತು ಕಾಯಿಚಟ್ನಿಯನ್ನು ಮೆಚ್ಚಿದ ತೀರ್ಪುಗಾರರು, ಅವರಿಗೆ ಷೋನ ಅತ್ಯುನ್ನತ ಗೌರವವಾದ 'ಇಮ್ಯುನಿಟಿ ಪಿನ್' ನೀಡಿ ಗೌರವಿಸಿದ್ದಾರೆ.
Read Full Story

06:05 PM (IST) Jul 14

ಪಾಪರಾಜಿಗೆ ಚಿನ್ನದ ಓಲೆ ಕೊಟ್ಟ ರವೀನಾ - 'ಮಸ್ತ್ ಮಸ್ತ್ ಹುಡುಗಿ'ಯ ವಿಡಿಯೋಗೆ ಭಾರೀ ಮೆಚ್ಚುಗೆ

ಏರ್‌ಪೋರ್ಟ್‌ನಲ್ಲಿ ಪಾಪರಾಜಿಯೊಬ್ಬರಿಗೆ ನಟಿ ರವೀನಾ ಟಂಡನ್ ತಮ್ಮ ಚಿನ್ನದ ಓಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಅವರ ಗುಣವನ್ನು ಕೊಂಡಾಡುತ್ತಿದ್ದಾರೆ.

Read Full Story

05:39 PM (IST) Jul 14

'ತುಂಬಾಡ್ 2'ಗೆ ಆಲಿಯಾ ಎಂಟ್ರಿ - ಮೊದಲ ಹಾರರ್ ಸಿನಿಮಾಗೆ ಅಭಿಮಾನಿಗಳು ಫುಲ್ ಎಕ್ಸೈಟ್

ಎಷ್ಟೋ ದಿನಗಳ ವದಂತಿ ಮತ್ತು ಅಭಿಮಾನಿಗಳ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಹುನಿರೀಕ್ಷಿತ 'ತುಂಬಾಡ್ 2' ಸಿನಿಮಾದಲ್ಲಿ ಸೋಹಮ್ ಶಾ ಜೊತೆ ಆಲಿಯಾ ಭಟ್ ನಟಿಸುವುದು ಅಧಿಕೃತವಾಗಿ ಕನ್ಫರ್ಮ್ ಆಗಿದೆ.

Read Full Story

04:36 PM (IST) Jul 14

Tirupati Tirumala Temple Ticket - 30 ನಿಮಿಷದಲ್ಲೇ ತಿರುಪತಿ ತಿರುಮಲ ದರ್ಶನ; ಅಪರೂಪದ ಅವಕಾಶ! ಏನ್‌ ಮಾಡ್ಬೇಕು?

Tirupati Tirumala Temple Ticket: ತಿರುಮಲ ತಿರುಪತಿ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಮಲ ಕೂಡ ಒಂದು. ಭಕ್ತರ ಸಂಖ್ಯೆಯಲ್ಲೂ ಇದು ಅತ್ಯಂತ ಜನನಿಬಿಡ ದೇವಸ್ಥಾನ. ಕಲಿಯುಗದ ದೈವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಮಂದಿ ತಿರುಮಲಕ್ಕೆ ಬರುತ್ತಾರೆ. ಟಿಕೆಟ್‌ ಸಿಗೋದು ಕೂಡ ಕಷ್ಟವಾಗಿದೆ.

Read Full Story

04:32 PM (IST) Jul 14

ಕರ್ನಾಟಕ ಮೂಲದ ಉದ್ಯಮ ಕುಟುಂಬದ ಅಣ್ಣ-ತಂಗಿ ನಡುವೆ 1 ಲಕ್ಷ ಕೋಟಿ ವಿವಾದ, ಸಂಧಾನಕ್ಕೆ ನಿವೃತ್ತ ಜಡ್ಜ್‌ ನೇಮಿಸಿದ ಸುಪ್ರೀಂ ಕೋರ್ಟ್‌!

ಕೈಗಾರಿಕೋದ್ಯಮಿ ಕಲ್ಯಾಣಿ ಕುಟುಂಬದ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಅಣ್ಣ ಬಾಬಾ ಕಲ್ಯಾಣಿ ಮತ್ತು ತಂಗಿ ಸುಗಂಧಾ ಹಿರೇಮಠ್ ನಡುವಿನ ಈ ದಶಕಗಳಷ್ಟು ಹಳೆಯದಾದ ಕಾನೂನು ಹೋರಾಟ ಅಂತ್ಯಗೊಳಿಸಲು ತೀರ್ಮಾನಿಸಿದೆ.

Read Full Story

03:39 PM (IST) Jul 14

ಕಲ್ಪನಾ, ಸುನಿತಾ ಹಾದಿಯಲ್ಲೇ ಅನಿಲ್ ಮೆನನ್.. ಇಂದು ಬಾಹ್ಯಾಕಾಶಕ್ಕೆ ಮತ್ತೊಬ್ಬ ಭಾರತೀಯ!

ಭಾರತೀಯ ಮೂಲದ ಮತ್ತೊಬ್ಬ ಪ್ರತಿಭೆ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಕಲ್ಪನಾ ಚಾವ್ಲಾ,  ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಸೇರ್ಪಡೆಯಾಗಲಿರುವ ಅನಿಲ್ ಮೆನನ್ ಅವರ ಈ ಪಯಣ ಕೇವಲ ವೈಯಕ್ತಿಕ ಸಾಧನೆಯಲ್ಲ, ಇದು ಶತಕೋಟಿ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ.

Read Full Story

03:14 PM (IST) Jul 14

ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೊಹ್ಲಿ ರೋಹಿತ್ ಕಣಕ್ಕೆ, 2023ರ ಬಳಿಕ ಮೊದಲ ಬಾರಿಗೆ ಬುಮ್ರಾ

ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದುಕೊಂಡಿದೆ. ಇತ್ತ ಟೀಂ ಇಂಡಿಯಾಗ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿದಿದ್ದಾರೆ. ಮೂರು ವರ್ಷ ಬಳಿಕ ಬುಮ್ರಾ ಏಕದಿನದಲ್ಲಿ ಸ್ಥಾನ ಪಡೆದಿದ್ದಾರೆ

Read Full Story

02:49 PM (IST) Jul 14

ಬಂಕಿಪುರ ಬೈ ಎಲೆಕ್ಷನ್ ಅಫಿಡವಿಟ್‌ನಲ್ಲಿ ಬರೋಬ್ಬರಿ ₹208 ಕೋಟಿ ಆಸ್ತಿ ಘೋಷಿಸಿದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್!

ಚುನಾವಣಾ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬಂಕಿಪುರ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ, ಅವರು ಮತ್ತು ಅವರ ಪತ್ನಿ ₹208 ಕೋಟಿಗೂ ಹೆಚ್ಚು ಆಸ್ತಿಯನ್ನು ಘೋಷಿಸಿದ್ದು, ಅವರದೇ ಕಂಪನಿಯು ಅವರ 'ಜನ್ ಸುರಾಜ್ ಪಕ್ಷ'ಕ್ಕೆ ₹85 ಕೋಟಿ ದೇಣಿಗೆ ನೀಡಿದೆ.
Read Full Story

02:47 PM (IST) Jul 14

ಹೆಲೋ, ದಿಸ್ ಈಸ್ ದಿವ್ಯಾ....ವ್ಯಾಟ್ಸಾಪ್‌ನಲ್ಲಿ ನಿಮ್ಗೂ ಈ ಮೆಸೇಜ್ ಬಂತಾ? ಅಬ್ಬಬ್ಬಾ ಲಾಟರಿ

ಹೆಲೋ..ನಾನು ದಿವ್ಯ..ಹೀಗೆ ಪರಿಚಯ ಮಾಡಿಕೊಳ್ಳುತ್ತಾ ವ್ಯಾಟ್ಸಾಪ್‌ನಲ್ಲಿ ಮೆಸೇಜ್ ನಿಮ್ಗೂ ಬಂದಿದೆಯಾ? ಹಾಗಂತ ದಿವ್ಯಾ ಫೇಕ್ ಅಲ್ಲ, ನಿಜ. ಆಕೆಯೇ ಮೆಸೇಜ್ ಮಾಡುತ್ತಾಳೆ. ಚಾಟಿಂಗ್ ಶುರು ಮಾಡಿದ್ರೆ ಸಮಸ್ಯೆ ಏನು?

Read Full Story

01:48 PM (IST) Jul 14

ಹೊಸ ಮೊಬೈಲ್ ಕೊಳ್ಳಲು ಪ್ಲಾನ್ ಮಾಡ್ತಿರೋರಿಗೆ ಭರ್ಜರಿ ನ್ಯೂಸ್.. ಬೆಲೆ ಎಷ್ಟು?

ಗೂಗಲ್ ಪಿಕ್ಸೆಲ್ 11 ಸರಣಿಯು ಆಗಸ್ಟ್ 13 ರಂದು ನಾಲ್ಕು ವಿಭಿನ್ನ ಮಾಡೆಲ್‌ಗಳೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್‌ಗಳು ಹೊಸ Tensor G6 ಚಿಪ್‌ಸೆಟ್, ಸುಧಾರಿತ AI ಫೀಚರ್‌ಗಳನ್ನು ಹೊಂದಿರಲಿದ್ದು, 256GB ಬೇಸ್ ಸ್ಟೋರೇಜ್‌ನೊಂದಿಗೆ ಬರಲಿವೆ.
Read Full Story

12:56 PM (IST) Jul 14

IND vs ENG - ಇವತ್ತಿನ ಹೈವೋಲ್ಟೇಜ್ ಕದನದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ 7 ಸ್ಟಾರ್‍‌ಗಳು..!

ಇವತ್ತು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಹೈವೋಲ್ಟೇಜ್ ಏಕದಿನ ಕದನ ನಡೆಯಲಿದೆ. ತುಂಬಾ ದಿನಗಳ ನಂತರ ನಡೆಯುತ್ತಿರವ ಇವತ್ತಿನ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಈ ಏಳು ಆಟಗಾರರ ಮೇಲೆ ಇಂಗ್ಲೆಂಡ್ ಮತ್ತು ಭಾರತದ ಫ್ಯಾನ್ಸ್‌ ದೊಡ್ಡ ಕಣ್ಣಿಟ್ಟಿದ್ದಾರೆ.

Read Full Story

11:55 AM (IST) Jul 14

ಬಿಎಲ್‌ಎಸ್ ಇಂಟರ್‌ನ್ಯಾಷನಲ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ವಿಸ್ತರಣೆ, ₹2,998 ಕೋಟಿ ಆದಾಯದ ಹೊಸ ಮೈಲಿಗಲ್ಲು

ಜಾಗತಿಕ ತಂತ್ರಜ್ಞಾನ ಸೇವಾ ಸಂಸ್ಥೆಯಾದ 'ಬಿಎಲ್‌ಎಸ್ ಇಂಟರ್‌ನ್ಯಾಷನಲ್' ತನ್ನ ಸೇವಾ ಜಾಲವನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಈ ಮಹತ್ವದ ಮೈಲಿಗಲ್ಲನ ಜೊತೆಗೆ, ಕಂಪನಿಯು 2,998 ಕೋಟಿ ರೂ. ಆದಾಯ ಮತ್ತು 724 ಕೋಟಿ ರೂ. ನಿವ್ವಳ ಲಾಭದೊಂದಿಗೆ ಭರ್ಜರಿ ಆರ್ಥಿಕ ಸಾಧನೆ ಮಾಡಿದೆ.
Read Full Story

10:55 AM (IST) Jul 14

IND vs ENG - ಇಂಗ್ಲೆಂಡ್‌ಗೆ ಕೊಹ್ಲಿ ಭಯ.. ಬಟ್ಲರ್‍‌ಗೆ ವಿರಾಟ್ ಮೇಲಿನ ಗೌರವ ಎಂಥದ್ದು..?

ವಿರಾಟ್ ಕೊಹ್ಲಿ ಅಸಮಾನ್ಯ ಪ್ರತಿಭೆ ಅನ್ನೋದು ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಅವರ ಸಾಧನೆಗಳೇ ಅವರ ಮೇಲಿನ ಗೌರವ ಹೆಚ್ಚಿಸಿದೆ. ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಸ್ಟಾರ್ ಜೋಶ್ ಬಟ್ಲರ್ ಕೊಹ್ಲಿಯನ್ನ ಗುಣಗಾನ ಮಾಡಿದ್ದಾರೆ. ಅವರು ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

10:50 AM (IST) Jul 14

ಬರಗಾಲ ಪ್ರವಾಹ ನಡುವೆ ಮತ್ತೊಂದು ಸಂಕಷ್ಟ, ಆಂಧ್ರದಲ್ಲಿ ಕೋವಿಡ್ ಕೇಸ್‌ಗೆ 2 ಸಾವು, ಒಡಿಶಾದಲ್ಲಿ ಅಲರ್ಟ್

ಬರಗಾಲ, ಪ್ರವಾಹ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಹಲವು ಜಿಲ್ಲೆಗಳಲು ಜುಲೈ ಮಧ್ಯ ತಲುಪಿದರೂ ಒಂದು ಮಳೆ ಕಂಡಿಲ್ಲ. ಇದರ ನಡುವೆ ಭಾರತಕ್ಕೆ ಕೋವಿಡ್ ವೈರಸ್ ಭೀತಿ ಎದುರಾಗಿದೆ. ಆಂಧ್ರ ಪ್ರದೇಶದಲ್ಲಿ 2 ಸಾವು ಸಂಭವಿಸಿದ್ದು, 8 ಕೋವಿಡ್ ಕೇಸ್ ಪತ್ತೆಯಾಗಿದೆ.

Read Full Story

10:13 AM (IST) Jul 14

ಇಂದಿನಿಂದ ಭಾರತ vs ಇಂಗ್ಲೆಂಡ್‌ ಏಕದಿನ; ಇಲ್ಲಿದೆ ಭಾರತ ಸಂಭಾವ್ಯ ತಂಡ

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿರುವ ಭಾರತ ತಂಡ, ಮಂಗಳವಾರದಿಂದ ಏಕದಿನ ಸರಣಿಯಲ್ಲಿ ಸೆಣಸಾಡಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರ ವಾಪಸಾತಿಯೊಂದಿಗೆ, 2027ರ ವಿಶ್ವಕಪ್‌ ಸಿದ್ಧತೆಗೆ ಈ ಸರಣಿ ಭಾರತಕ್ಕೆ ನಿರ್ಣಾಯಕವಾಗಿದೆ.
Read Full Story

09:26 AM (IST) Jul 14

FIFA World Cup 2026 - ಸೆಮೀಸ್‌ನಲ್ಲಿ ಬದ್ಧವೈರಿಗಳ ನಡುವೆ ಜಿದ್ದಾಜಿದ್ದಿ!

ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಫ್ರಾನ್ಸ್‌-ಸ್ಪೇನ್‌ ಹಾಗೂ ಅರ್ಜೆಂಟೀನಾ-ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ. ಫ್ರಾನ್ಸ್ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರೆ, ಅರ್ಜೆಂಟೀನಾ-ಇಂಗ್ಲೆಂಡ್‌ ನಡುವಿನ ಐತಿಹಾಸಿಕ ವೈರತ್ವ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೆಸ್ಸಿ, ಎಂಬಾಪೆ, ಕೇನ್ ಅವರಂತಹ ತಾರಾ ಆಟಗಾರರ ನಡುವಿನ ಪೈಪೋಟಿ ಕುತೂಹಲ ಹೆಚ್ಚಿಸಿದೆ.
Read Full Story

06:59 AM (IST) Jul 14

ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ

ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ, ಮಹಾರಾಷ್ಟ್ರದ ‘ಮಾಝಿ ಲಡ್ಕಿ ಬಹಿನ್‌ ಯೋಜನೆ’ಯ ಪುನರ್‌ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ಬಳಿಕ, 14,000 ಪುರುಷರು ಸೇರಿದಂತೆ ಒಟ್ಟು 92 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
Read Full Story

06:48 AM (IST) Jul 14

ಮಾಜಿ ಉಗ್ರರ ಸಂದರ್ಶನದಲ್ಲಿ ಬೆಳಕಿಗೆ ಬಂದ ವಿಷಯ ಕೇಳಿ ಇಡೀ ವಿಶ್ವವೇ ಶಾಕ್; ಆಘಾತಕಾರಿ ಸತ್ಯ

ಐಸಿಸ್, ಅಲ್‌ ಖೈದಾ, ಬೋಕೊ ಹರಾಮ್‌ನಂತಹ ಉಗ್ರ ಸಂಘಟನೆಗಳು ಬಾಂಬ್‌ ತಯಾರಿಕೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ದಾಳಿಗಳನ್ನು ಸಂಘಟಿಸಲು ಎಐ ಚಾಟ್‌ಬಾಟ್‌ಗಳನ್ನು ಬಳಸುತ್ತಿವೆ. ಮಾಜಿ ಉಗ್ರರ ಸಂದರ್ಶನವನ್ನು ಆಧರಿಸಿದ ಅಧ್ಯಯನವೊಂದು ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದು, ಉಗ್ರರಿಗೆ ಎಐ ಬಳಕೆಯ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.
Read Full Story

06:20 AM (IST) Jul 14

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ - ಟ್ರಸ್ಟ್‌ಗೆ ಸುಪ್ರೀಂ ಕೋರ್ಟ್ ತನಿಖಾಸ್ತ್ರ

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿಯಿಂದ ತನಿಖಾ ವರದಿ ಕೇಳಿರುವ ಸುಪ್ರೀಂ ಕೋರ್ಟ್‌, ಟ್ರಸ್ಟ್‌ಗೆ ನೋಟಿಸ್ ಜಾರಿ ಮಾಡಿದೆ. ಈ ವಿವಾದದ ನಡುವೆಯೇ, ಟ್ರಸ್ಟ್‌ ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮತ್ತೊಂದೆಡೆ ಟ್ರಸ್ಟ್‌ನ ಪ್ರಮುಖರ ವಿರುದ್ಧ ಎಫ್‌ಐಆರ್‌ ದಾಖಲಿಸಲು ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
Read Full Story

05:56 AM (IST) Jul 14

ಚೀನಾಗೆ ಸೆಡ್ಡು ಹೊಡೆದ ಬೆಂಗ್ಳೂರು ಸ್ಟಾರ್ಟಪ್‌; ಮ್ಯಾಗ್ನೆಟ್‌ ಇಲ್ಲದ EV ಮೋಟರ್‌ ಉತ್ಪಾದನೆ

ಬೆಂಗಳೂರು ಮೂಲದ 'ವಿಮಾಗ್‌ ಲ್ಯಾಬ್ಸ್‌' ಸ್ಟಾರ್ಟಪ್, ಅಯಸ್ಕಾಂತ ರಹಿತ ಇವಿ ಮೋಟರ್ ಅಭಿವೃದ್ಧಿಪಡಿಸಿದೆ. ಅಪರೂಪದ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ, ಈ ತಂತ್ರಜ್ಞಾನವು ತಾಮ್ರದ ಸುರುಳಿಗಳು ಮತ್ತು ಸಾಫ್ಟ್‌ವೇರ್ ಬಳಸಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದ ಇವಿ ಉದ್ಯಮದಲ್ಲಿ ಸ್ವಾವಲಂಬನೆಗೆ ದೊಡ್ಡ ಹೆಜ್ಜೆಯಾಗಿದೆ.
Read Full Story

05:46 AM (IST) Jul 14

ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್‌ ಕ್ರೀಡಾಂಗಣದ ಹುಲ್ಲನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟ ಮಾಡುತ್ತಿದೆ. ಅಕ್ರಿಲಿಕ್ ಕ್ಯೂಬ್‌ನಲ್ಲಿ ಸಂರಕ್ಷಿಸಲಾದ ಈ ಹುಲ್ಲಿನ ತುಣುಕುಗಳು ವಿವಿಧ ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ.

Read Full Story

More Trending News