ಕಿವಿ(Kiwi) ಹಣ್ಣಿನಲ್ಲಿ ಪ್ರೋಟೀನ್, ಫೋಲೇಟ್, ಫೈಬರ್, ವಿಟಮಿನ್ ಎ, ಸಿ, ಕಬ್ಬಿಣ ಸಮೃದ್ಧವಾಗಿದೆ, ಇದು ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಆರೋಗ್ಯಕರವಾಗಿರಿಸುತ್ತದೆ. ಗರ್ಭಾವಸ್ಥೆಯಲ್ಲಿ ಕಿವಿ ಹಣ್ಣನ್ನು ತಿನ್ನುವುದರ ಪ್ರಯೋಜನಗಳು ಯಾವುವು ಎಂದು ಇಲ್ಲಿದೆ. ಅವುಗಳನ್ನು ತಿಳಿಯುವ ಮೂಲಕ ನೀವು ಗರ್ಭಾವಸ್ಥೆಯಲ್ಲಿ ವೈದ್ಯರಲ್ಲಿ ಪರೀಕ್ಷೆ ನಡೆಸಿ ಕಿವಿ ಹಣ್ಣು ಸೇವಿಸಿ.