ಈ ಹೋಂ ಮೇಡ್ Hair Mask ಬಳಸಿ ಕೂದಲಿನ ಸಮಸ್ಯೆಗೆ ಬೈ ಬೈ ಹೇಳಿ
First Published | Mar 19, 2022, 5:47 PM ISTಕೂದಲು ಉದುರುವ ಸಮಸ್ಯೆ ತಪ್ಪಿಸಲು, ಕೆಲವರು ಹೆಚ್ಚಾಗಿ ಮಾರುಕಟ್ಟೆಯ ಉತ್ಪನ್ನಗಳನ್ನು ಬಳಸುತ್ತಾರೆ. ನಂತರ ಕೆಲವರು ಪಾರ್ಲರ್ ಗೆ ಹೋಗಿ ಹೇರ್ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಮತ್ತೆ ಕೂದಲು ಹಾಳಾಗುತ್ತದೆ. ಇದಕ್ಕಾಗಿ ಖರ್ಚು ಮಾಡುವುದು ಯಾವಾಗಲೂ ಲಾಭವಲ್ಲ. ಅದರ ಬದಲಾಗಿ ಮನೆಯಲ್ಲಿಯೇ ಹೇರ್ ಮಾಸ್ಕ್ ತಯಾರಿಸಿ ಬಳಸಿ. ಹೇರ್ ಮಾಸ್ಕ್ ನ ಗುಣಮಟ್ಟದಿಂದ ಕೂದಲು ಉದುರುವಿಕೆಯ ಸಮಸ್ಯೆ ದೂರವಾಗುತ್ತದೆ.