ಹೋಟೆಲ್ (Hotel)ಗೆ ಹೋದಾಗ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಲೇಬೇಕು. ಹೋಟೆಲ್ (Hotel) ಕೋಣೆಯ (Room) ಒಳಗೆ ಹೆಜ್ಜೆ ಇಡುವ ಮೊದಲೇ ನಿಮಗೆ ಫಳ-ಫಳ ಬೆಳ್ಳಗೆ ಹೊಳೆಯುವ ಬೆಡ್ ಕವರ್ (Bed Cover) ಹಾಗೂ ಅದಕ್ಕೆ ಜೋಡಿಸಿಟ್ಟ ಬೆಡ್ ರನ್ನರ್ (Bed Runner)ಗಳು ಆಕರ್ಷಿಸಬಹುದು.
ಆದರೆ ಅದಕ್ಕೂ ಮುನ್ನ ಹೆಜ್ಜೆ ಹೆಜ್ಜೆಗೂ ಇರುವ ಆರೋಗ್ಯದ (Health) ಅಪಾಯಗಳನ್ನು (Risk) ನೀವು ಗಮನಿಸಲೇಬೇಕು. ಇಲ್ಲವಾದಲ್ಲಿ ಸೋಂಕು (Infection) ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ. ಹಾಗಾದರೆ ಯಾವೆಲ್ಲಾ ಎಚ್ಚರಿಕೆ (Precautions) ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.