ಹಾಸಿಗೆಯಲ್ಲಿ ಮಲ್ಕೊಂಡೇ ಸೀಕ್ರೇಟ್‌ ಕೆಲಸದಲ್ಲಿ ಈಕೆ ಸಂಪಾದಿಸಿದ್ದು ತಿಂಗಳಿಗೆ 40 ಲಕ್ಷ..!

First Published Aug 3, 2020, 6:02 PM IST

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಗತ್ತೇ ತತ್ತರಿಸಿದ್ದು ಉದ್ಯೋಗ ಕಡಿತದಿಂದ ಜನ ಕಂಗೆಟ್ಟಿದ್ದಾರೆ. ಆದರೆ ಇಂಗ್ಲೆಂಡ್‌ನ ಈ ಮಹಿಳೆ ಹಾಸಿಗೇಲಿ ಮಲ್ಕೊಂಡೇ ತಿಂಗಳಿಗೆ 40 ಲಕ್ಷದಷ್ಟು ಸಂಪಾದಿಸಿಕೊಂಡು ಬಂದಿದ್ದಾರೆ. ಈಕೆ ಮಾಡಿದ್ದೇನು..? ಇಲ್ಲಿ ಓದಿ
 

ಇಂಗ್ಲೆಂಡ್‌ನ 30 ವರ್ಷದ ಮಿಶೆಲ್ ಮೋರ್ಗನ್ ಪಾಲಿಗೆ 2019 ಕಠಿಣ ವರ್ಷವಾಗಿತ್ತು. ಈ ವರ್ಷವನ್ನು ತನ್ನ ಜೀವನದ ಅತ್ಯಂತ ಕೆಟ್ಟ ವರ್ಷವೆಂದೇ ಆಕೆ ಪರಿಗಣಿಸಿದ್ದರು. ಆದರೆ ಈ ವರ್ಷ ಅವರ ಇಡೀ ಜೀವನವನ್ನು ಬದಲಾಯಿಸಿತು.
undefined
ಅವರು ಮೊದಲು 2019 ರಲ್ಲಿ ಪತಿಯೊಂದಿಗೆ ವಿಚ್ಛೇದನ ಪಡೆಉಕೊಂಡರು. ಇದರ ನಂತರ ಪ್ರೀತಿಯ ನಾಯಿ ಅಲ್ಪಾವಧಿಯಲ್ಲಿಯೇ ಸತ್ತುಹೋಯಿತು. ಈ ಕಾರಣದಿಂದಾಗಿ, ಮಿಶೆಲ್ ಭಾರೀ ಖಿನ್ನತೆಗೊಳಗಾದರು.
undefined
ಈ ಘಟನೆಯ ಮೂರು ವಾರಗಳ ಕಾಲ ಮಿಶೆಲ್‌ಗೆ ಸಾಕಷ್ಟು ಕಷ್ಟವಾಯಿತು. ಮಿಶೆಲ್‌ಗೆ ಅವಳ ನಾಯಿಯ ಸಾವು ವಿಚ್ಛೇದನಕ್ಕಿಂತಳೂ ಹೆಚ್ಚು ನೋವು ಕೊಟ್ಟಿತ್ತು.
undefined
ಆದರೆ ಈ ಸಾವಲುಗಳನ್ನೆದುರಿಸಿ ನಂತರ ಮಿಶೆಲ್ ತನ್ನನ್ನು ತಾನು ನಿಭಾಯಿಸಿಕೊಂಡರು.
undefined
ಕಲೆಯತ್ತ ಗಮನ ಹರಿಸಲು ಪ್ರಾರಂಭಿಸಿದರು. ಕೆಲವು ವಾರಗಳ ತರಬೇತಿಯ ನಂತರ, ಡಿಜಿಟಲ್ ಆರ್ಟ್ ಕೆಲಸವನ್ನು ಪ್ರಾರಂಭಿಸಿದರು.
undefined
ಅವರು ಡಿಜಿಟಲ್ ಕಲಾಕೃತಿಗಳನ್ನು ರಚಿಸುವುದು ಕಲಿತಾಗ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರು. ಡಿಜಿಟಲ್‌ ಕಲಾಕೃತಿಗಳಲ್ಲೇ ವ್ಯವಹಾರವನ್ನು ಪ್ರಾರಂಭಿಸಿದರು.
undefined
ಅವರ ಹೊಸ ವ್ಯವಹಾರಕ್ಕೆ ಅಲ್ಪಾವಧಿಯಲ್ಲಿಯೇ ಉತ್ತಮ ಪ್ರತಿಕ್ರಿಯೆ ದೊರೆಯಿತು. ಲಾಕ್‌ಡೌನ್‌ನಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಮಿಶೆಲ್ ತನ್ನದೇ ಆದ ಡಿಜಿಟಲ್ ಆರ್ಟ್ ಕಂಪನಿಯನ್ನು ಪ್ರಾರಂಭಿಸಿದರು.
undefined
ಮಿಚೆಲ್ ಇಂದು ವೋಗ್, ಪ್ರಾಡಾ, ಶನೆಲ್ ಮತ್ತು ಕ್ರಿಶ್ಚಿಯನ್ ಡಿಯರ್ ಸೇರಿ ಹಲವಾರು ಪ್ರಸಿದ್ಧ ಬ್ರಾಂಡ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಟ್ರೆಂಡಿಂಗ್ ಕಲಾಕೃತಿಯನ್ನು ಜನರು ಇಷ್ಟಪಡುತ್ತಿದ್ದಾರೆ.
undefined
ತನ್ನ ಡಿಜಿ ಆರ್ಟ್‌ ಪಯಣ ಜನರೊಂದಿಗೆ ಹಂಚಿಕೊಳ್ಳುವಾಗ, ಒಬ್ಬ ವ್ಯಕ್ತಿಯು ತನ್ನ ಜೀವನ ಮತ್ತು ಪ್ರತಿಭೆಯನ್ನು ನಂಬಬೇಕು ಎಂದು ಮಿಶೆಲ್ ಹೇಳುತ್ತಾರೆ.
undefined
ವರ್ಣಚಿತ್ರಕಾರಳಾಗಬೇಕು ಎಂದು ಬಯಸಿದ್ದ ಮಿಶೆಲ್ ಕನಸು ಡಿಜಿಟಲ್ ಆರ್ಟ್ ಕೆಲಸದಿಂದಾಗಿ ಪೂರ್ಣಗೊಂಡಿತು.ಈಗ ಮಿಶೆಲ್ ಅವರ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಶ್ವದ ಉನ್ನತ ಬ್ರಾಂಡ್‌ಗಳು ಅವರನ್ನು ನೇಮಿಸಿಕೊಳ್ಳಲು ಬಯಸುತ್ತಿವೆ.
undefined
click me!