ಸಂಯುಕ್ತಾ ಪೋಷಕರಿಗೆ ಕೊರೋನಾ, ಹೆಲ್ಪ್ ಪ್ಲೀಸ್ ಎಂದ ನಟಿ

First Published | Apr 29, 2021, 9:33 PM IST

ಬೆಂಗಳೂರು (ಏ. 29) ಕೊರೋನಾ ಪ್ರಕರಣಗಳು  ಹಿಂದಿನ ದಿನಕ್ಕಿಂತ ಕೊಂಚ ಇಳಿದಿವೆ.   ಸರ್ಕಾರ ನಿಷೇಧಾಜ್ಞೆ ಹಾಕಿಕೊಂಡು ಮೇಲಿಂದ ಮೇಲೆ ಸಭೆ ಮಾಡಿ ಸೂಚನೆಗಳನ್ನು ನೀಡುತ್ತಲೇ ಇದೆ.

ನಟಿ ಸಂಯುಕ್ತಾ ಹೆಗ್ಡೆ ಅವರ ಪೋಷಕರಿಗೂ ಸೋಂಕು ತಗುಲಿದೆ.
undefined
ನಟಿ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದು ಸಹಾಯಕ್ಕೆ ಬರುವಂತಯೆ ಮನವಿ ಮಾಡಿಕೊಂಡಿದ್ದಾರೆ.
undefined

Latest Videos


ಸಂಯುಕ್ತಾಗೆ ಇನ್ನೊಬ್ಬ ನಟಿ ಶ್ರದ್ಧಾ ಶ್ರೀನಾಥ್ ಧೈರ್ಯ ಹೇಳಿದ್ದಾರೆ.
undefined
ನಾವು ಮನೆಯಲ್ಲೇ ಇದ್ದು ಔಷಧದ ಅಗತ್ಯ ಇದೆ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
undefined
ನಮ್ಮ ತಂದೆಯವರಿಗೆ ರೆಮಿಡಿಸೀವರ್ ಅಗತ್ಯ ಇದ್ದು ದಯಮಾಡಿ ಕಲ್ಪಿಸಿಕೊಡಿ ಎಂದು ನಟಿ ಕೇಳಿಕೊಂಡಿದ್ದಾರೆ.
undefined
click me!