ಬಿಕಿನಿಯಲ್ಲಿ ಆಲಿಯಾರಂತೆ ಸೆಕ್ಸಿಯಾಗಿ ಕಾಣ್ಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

First Published May 11, 2021, 6:45 PM IST

ಆಲಿಯಾ ಭಟ್ ತಮ್ಮ ಟೀನೇಜ್‌ನಲ್ಲಿ ದುಂಡು ಮುಖದ ಛಬ್ಬಿ ಗರ್ಲ್‌ ಆಗಿದ್ದರು. ಆದರೆ ತಮ್ಮ ಮೊದಲ ಸಿನಿಮಾ ಸ್ಟುಡೆಂಟ್ ಆಫ್ ದಿ ಇಯರ್‌ಗಾಗಿ ವೇಯಿಟ್‌ ಲಾಸ್‌ ಜರ್ನಿ ಪ್ರಾರಂಭಿಸಿದರು. ಅವರಂತೆಯೇ ಬಿಕಿನಿಯಲ್ಲಿ ಸಿಜ್ಲಿಂಗ್ ಹಾಟ್‌ ಆಗಿ ಕಾಣಲು ಬಯಸಿದರೆ, ಈ ಟಿಪ್ಸ್‌ ಫಾಲೋ ಮಾಡಲು ಮಿಸ್‌ ಮಾಡಬೇಡಿ.

ಬಾಲಿವುಡ್‌ ನಟಿಆಲಿಯಾ ಭಟ್‌ ರೀತಿಯ ಬಿಕಿನಿ ಬಾಡಿ ಬೇಕಾ? ಹಾಗಾದಲ್ಲಿ ತೂಕ ಇಳಿಸಲು ಅವರ ಈ ಟಿಪ್ಸ್‌ ಫಾಲೋ ಮಾಡಿ.
undefined
ಮೊದಲು ಆಲಿಯಾ ಜಂಕ್ ಫುಡ್‌ ಸಖತ್‌ ಇಷ್ಟ ಪಡುತ್ತಿದ್ದರು. ಈಗ ಆಲಿಯಾ ತುಂಬಾ ಸ್ಟ್ರಿಕ್ಟ್‌ ಡಯಟ್‌ ಅನುಸರಿಸುವುದಿಲ್ಲ. ಎಲ್ಲವನ್ನೂ ತಿನ್ನುತ್ತಾರೆ.ಆದರೆ ಜಂಕ್ ಮತ್ತು ಆಯಿಲ್‌ ಫುಡ್‌ಗೆ ನೋ ಎನ್ನುತ್ತಾರೆ.
undefined
ಆಲಿಯಾ ತನ್ನ ದಿನವನ್ನು ಸಕ್ಕರೆ ಇಲ್ಲದೆ ಕಾಫಿ ಅಥವಾ ಹರ್ಬಲ್‌ ಟೀನೊಂದಿಗೆ ಪ್ರಾರಂಭಿಸುತ್ತಾರೆ.
undefined
ಆಂಟಿ-ಆಕ್ಸಿಡೆಂಟ್ ಸಮೃದ್ಧ ಆಹಾರಗಳಾದ ಹಣ್ಣುಗಳು, ಪಪ್ಪಾಯಿಗಳು ಮುಂತಾದವುಗಳಿಂದ ತುಂಬಿದ ಬ್ರೇಕ್‌ ಪಾಸ್ಟ್‌ ಸೇವಿಸುತ್ತಾರೆ.
undefined
ನಂತರ ಅವರು ಒಂದು ಬೌಲ್‌ ಅವಲಕ್ಕಿಅಥವಾ ಎಗ್ ಸ್ಯಾಂಡ್‌ವಿಚ್ ಅನ್ನು ಹೊಟ್ಟೆಗೆ ಹಾಕಿ ಕೊಳ್ಳುತ್ತಾರೆ.ಆಗಾಗ ಕಡಲೆ ಅಥವಾ ಮಖಾನ ತಿನ್ನುತ್ತಾರೆ.
undefined
ಆಲಿಯಾ ಭಟ್ ತನ್ನ ಮೊದಲ ಚಿತ್ರಕ್ಕಾಗಿ ಹಾಟ್‌ ಮತ್ತು ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಆರು ತಿಂಗಳ ಅವಧಿಯಲ್ಲಿ 20 ಕೆಜಿ ತೂಕ ಕಳೆದುಕೊಂಡರು.
undefined
ಅವರು ದಿನವಿಡೀ ಆಗಾಗ್ಗೆ ಆಹಾರ ಸೇವಿಸುವ ಮೂಲಕ ಇದನ್ನು ಸಾಧಿಸಿದರು. ತೆಳ್ಳಗೆ ಕಾಣಲು ಹಸಿವಿನಿಂದ ಬಳಲಬೇಡಿ ಎನ್ನುತ್ತಾರೆ.
undefined
ಡಿನ್ನರ್ ಲೈಟ್‌ ಮತ್ತು ಸಿಂಪಲ್‌ ಆಗಿರುವಂತೆ ನೋಡಿಕೊಳ್ಳುತ್ತಾರೆ. ರಾತ್ರಿ ಅಲಿಯಾ ದಾಲ್-ರೈಸ್ ಅಥವಾ ಮೊಸರನ್ನ ತಿನ್ನುತ್ತಾರೆ. ಇವೆರೆಡು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಆಲಿಯಾ ಖಚಿತವಾಗಿ ಹೇಳುತ್ತಾರೆ.
undefined
ಸಲಾಡ್ ಮತ್ತು ದಕ್ಷಿಣ ಭಾರತದ ಆಹಾರ ಆಲಿಯಾರಿಗೆ ಫೇವರೇಟ್‌.
undefined
ಬಹಳಷ್ಟು ಪೈಲೇಟ್ಸ್ ಮತ್ತು ಕಾರ್ಡಿಯೋ ವರ್ಕೌಟ್‌ ಮಾಡುತ್ತಾರೆ.ಆದ್ದರಿಂದ ವರ್ಕೌಟ್‌ ನಂತರ ಸಪ್ಲಿಮೆಂಟ್‌ಗಾಗಿಎನರ್ಜಿ ಡ್ರಿಂಕ್‌ ಸೇವನೆಯು ಅಗತ್ಯವಾಗಿರುತ್ತದೆ.
undefined
ವರ್ಕೌಟ್‌ ನಂತರ ಏಳನೀರು, ನಿಂಬೆ ಪಾನಕ ಅಥವಾ ಜ್ಯೂಸ್‌ ಸೇವಿಸಿ ಬಾಡಿಯನ್ನು ಹೈಡ್ರೇಟ್ ಮಾಡಿಕೊಳ್ಳುತ್ತಾರೆ.
undefined
ಆಲಿಯಾ ತಮ್ಮಪರ್ಸನಲ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರೋಗ್ಯ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.
undefined
click me!