ಧಾಕಡ್‌ಗೆ ರೆಡಿಯಾಗ್ತಿದ್ದಾರೆ ಕಂಗನಾ: ಏಜೆಂಟ್‌ ಹಾಟ್ ಲುಕ್‌ ಶೇರ್‌ ಮಾಡಿದ ನಟಿ!

First Published Jul 12, 2021, 5:42 PM IST

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಈ ನಡುವೆ ಬುಡಾಪೆಸ್ಟ್‌ನಲ್ಲಿ ಧಾಕಾಡ್ ಎಂಬ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಕಂಗನಾ ಇನ್ಸ್ಟಾಗ್ರಾಮ್‌ನಲ್ಲಿ  ಅಭಿಮಾನಿಗಳ ಜೊತೆ ಪಾತ್ರದ ಒಂದು ನೋಟ ಶೇರ್ ಮಾಡಿಕೊಂಡಿದ್ದಾರೆ. ಕಂಗನಾರ ಈ ಲುಕ್‌ ಫ್ಯಾನ್ಸ್‌ ಸಖತ್‌ ಲೈಕ್‌ ಮಾಡಿದ್ದಾರೆ.

ಕಂಗನಾ ರಣಾವತ್‌ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಧಾಕಡ್' ಸಿನಿಮಾದ ತನ್ನ ಒಂದು ಲುಕ್‌ಅನ್ನು ಪೋಸ್ಟ್ ಮಾಡಿದ್ದಾರೆ.
undefined
ಕಂಗನಾ ಮುಂಬರುವ ಚಿತ್ರ ಧಾಕಡ್‌ನಲ್ಲಿ 'ಏಜೆಂಟ್ ಅಗ್ನಿ' ಆಗಿ ಕಾಣಿಸಿಕೊಳ್ಳಲಿದ್ದಾರೆ.
undefined
ಚಿತ್ರದ ಮೊದಲ ಶೆಡ್ಯೂಲ್‌ ಅನ್ನು ಮಧ್ಯಪ್ರದೇಶದಲ್ಲಿ ಶೂಟ್‌ ಮಾಡಲಾಗಿದೆ.
undefined
ಜಯಲಲಿತಾರ ಬಯೋಪಿಕ್ ಥಲೈವಿ, ಪಿರಿಯಡ್ ಡ್ರಾಮಾ ಮಣಿಕರ್ನಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
undefined
ಇದಲ್ಲದೆ ತೇಜಸ್ ಎಂಬ ಆಕ್ಷನ್‌ ಸಿನಿಮಾವನ್ನು ಹೊಂದಿದ್ದಾರೆ ರಣಾವತ್‌.
undefined
ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನವನ್ನು ಆಧರಿಸಿದ ಎಮರ್ಜೆನ್ಸಿ ಚಿತ್ರಕ್ಕಾಗಿ ನಟಿ ಎರಡನೇ ಬಾರಿಗೆ ನಿರ್ದೇಶಕರಗಾಗಿ ಕೆಲಸ ಮಾಡಲಿದ್ದಾರೆ.
undefined
click me!