ತೊಡೆ ತೋರ್ಸಿ ಟ್ರೋಲ್‌ ಆಗಿದ್ದ ಜಾಹ್ನವಿ ಕಪೂರ್‌, ಈಗ ಹಾಸಿಗೆ ಮೇಲೆ ಮಲಗಿ ಎದೆ ತೋರಿಸಿದ್ಲು!

First Published Nov 2, 2023, 6:01 PM IST

ಬಾಲಿವುಡ್‌ ನಟಿಯರಲ್ಲಿ ಹಾಟ್‌ ಪೋಸ್ ಕೊಡುವ ನಾಯಕಿಯರ ಸಂಖ್ಯೆಗೆ ಕಡಿಮೆಯೇನಿಲ್ಲ. ಒಬ್ಬರಿಗಿಂತ ಒಬ್ಬರು ತಾಮುಂದು ನೀ ಮುಂದು ಎಂದು ಪೋಸ್‌ ಕೊಡುವವರು ಸಾಕಷ್ಟಿದ್ದಾರೆ. ಅದರಲ್ಲಿಯೂ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ಮಿಂಚಿಂಗ್‌ ಡ್ರೆಸ್‌ ತೊಟ್ಟು ಹಾಸಿಗೆ ಮೇಲೆ ಮಲಗಿ ಮಾದಕ ನೋಟವನ್ನು ಬೀರಿದ್ದಾರೆ.

ಜಾನ್ವಿ ಕಪೂರ್ ತನ್ನ ಗ್ಲಾಮರಸ್ ಲುಕ್‌ನ ಚಿತ್ರಗಳನ್ನು ಶೇರ್‌ ಮಾಡುವುದನ್ನು ಮುಂದುವರೆಸಿದ್ದಾರೆ. ತಾವು ಪಾರ್ಟಿಗಾಗಿ ಧರಿಸುವ ತೊಡೆ ಕಾಣಿಸುವ ಹಾಗೂ ಕತ್ತು ಪಟ್ಟಿಯಿಲ್ಲದ ಸ್ಟ್ರಾಪ್‌ಲೆಸ್‌ ಡ್ರೆಸ್‌ ಧರಿಸಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ.

ಕಪ್ಪು ವರ್ಣದ ಮಿನುಗುವ ಡ್ರೆಸ್‌ ಧರಿಸಿ ಬರುವಾಗ ಪಾಪರಾಜಿಗಳು ನಿಂತುಕೊಳ್ಳಿ ಎಂದು ಮನವಿ ಮಾಡಿದರೂ, ಯಾವಾಗಲೂ ನೀವು ನಿಂತುಕೊಳ್ಳುವಂತೆ ಹೇಳುವುದೇ ಆಯಿತು. ನಾನು ನಿಲ್ಲೊಲ್ಲ ಎಂದು ಹೇಳಿ ಹೋಗಿದ್ದ ಜಾಹ್ನವಿ ಈಗ ಹಾಟ್‌ ಪೋಸ್‌ ಕೊಟ್ಟ ಫೋಟೋ ಹರಿಬಿಟ್ಟಿದ್ದಾಳೆ.

Latest Videos


ಗ್ಲಾಮರಸ್‌ ಹಾಟ್‌ ಲುಕ್‌ನಲ್ಲಿ ಮಿನುಗಿದ ಬೊಂಬೆ ಜಾಹ್ನವಿ ಹಾಸಿಗೆಯ ಮೇಲೆ ಮಲಗಿದ್ದು, ಯಾರನ್ನೋ ಆಹ್ವಾನಿಸುವಂತೆ ಹಾಗೂ ಯಾರಿಗಾದರೂ ಕಾಯುತ್ತಿರುವಂತೆ ಕಾಣುತ್ತಿದೆ.

ಈ ಹಿಂದೆ ಹಾಲಿವುಡ್‌ನಲ್ಲಿ ಪ್ರಸಿದ್ಧಿಯಾಗಿದ್ದ ಉಡುಪನ್ನು ಜಾಹ್ನವಿ ಧರಿಸಿ ಪೋಸ್‌ ಕೊಡುತ್ತಿದ್ದಾಳೆ. ಈ ಡ್ರೆಸ್‌ ಮಿಣಿ ಮಿಣಿ ಮುಂಚುವ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ ಎಂದು ಹೇಳಿದ್ದಾರೆ.

ಜಾಹ್ನವಿ ಕಪೂರ್‌ ಇಷ್ಟೆಲ್ಲಾ ಮಿಂಚುವ ಉಡುಪು ಧರಿಸಿದ್ದರೂ ಫ್ಯಾನ್ಸ್‌ ಮಾತ್ರ ನೀವು ಪ್ಲಾಸ್ಟಿಕ್‌ ಸರ್ಜರಿಯ ಅಂಗಡಿಯಾಗಿದ್ದೀರಿ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ನೀವು ದೇವತೆಯರ ರಾಣಿ ಎಂದು ಹೊಗಳಿದ್ದಾರೆ.

ಕೆಲವು ಫೋಟೋಗಳು ಬ್ಲರ್‌ ಆಗಿದ್ದರೂ ತನ್ನ ಮಾದಕತೆಯನ್ನು ಸೆರೆ ಹಿಡಿಯುವಲ್ಲಿ ಸಕ್ಸಸ್‌ ಆಗಿವೆ. ಹೀಗಾಗಿ, ಬ್ಲರ್‌ ಆಗಿರುವ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾಳೆ.

ಜಾನ್ವಿ ಕಪೂರ್ ದಕ್ಷಿಣ ಭಾರತದ ತೆಲುಗು ಸಿನಿಮಾ ಇಂಡಷ್ಟ್ರಿಯ ಜೂನಿಯರ್ ಎನ್​ಟಿಆರ್ ಅವರ ಬಹುನಿರೀಕ್ಷಿತ ಚಿತ್ರದ ಮೂಲಕ ಜಾನ್ವಿ ಸೌತ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಶ್ರೀದೇವಿಯ ಮಗಳಾದ ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಜೊತೆಗೆ, ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ.

ಜಾನ್ವಿ ತೊಡೆ ಕಾಣುವಷ್ಟು ಎತ್ತರದ ಸೀಳು ಹೊಂದಿರುವ ಸ್ಟ್ರಾಪ್‌ಲೆಸ್ ಕಪ್ಪು ಮಿನುಗುವ ಉಡುಗೆಯಲ್ಲಿ ಮಿಂಚಿದ್ದಾಳೆ. ಸದ್ಯ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇವರಿಬ್ಬರೂ ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

click me!