Rashmi Desai Maldives Vacation: ದ್ವೀಪ ರಾಷ್ಟ್ರದಲ್ಲಿ ಬಿಗ್‌ಬಾಸ್ ಬ್ಯೂಟಿಯ ಹಾಟ್ ಲುಕ್

First Published Nov 25, 2021, 1:57 PM IST

ಬಿಗ್‌ಬಾಸ್ ಚೆಲುವೆ ರಶ್ಮಿ ದೇಸಾಯಿ(Rashmi Desai) ಮಾಲ್ಡೀವ್ಸ್‌ನಲ್ಲಿ(Maldives) ರಜೆಯನ್ನು(Vacation) ಎಂಜಾಯ್ ಮಾಡಿದ್ದರೆ. ಮಾಲ್ಡೀವ್ಸ್ ಟೈಂನ ಫೋಟೋಸ್ ಶೇರ್ ಮಾಡಿದ ನಟಿ ಹಾಟೆಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂದಿ ಬಿಗ್‌ಬಾಸ್ ಖ್ಯಾತಿಯ ರಶ್ಮಿ ದೇಸಾಯಿ ಸಖತ್ ಕ್ಯೂಟ್ ಆಗಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಬೀಚ್ ವೆಕೇಷನ್ ಎಂಜಾಯ್ ಮಾಡಿದ ನಟಿ ಸೂಪರ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿ ದೇಸಾಯಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ 15 ರ ಮನೆಗೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ವೀಕೆಂಡ್ ಕಾ ವಾರ್ ನಲ್ಲಿ ಸಲ್ಮಾನ್ ಖಾನ್ ನಟಿಯ ಕಾಲೆಳೆದಿದ್ದಾರೆ.

ಹೆಚ್ಚಿನವರಿಗೆ ತಿಳಿದಿರುವಂತೆ ರಶ್ಮಿ ಅರ್ಹಾನ್ ಜೊತೆ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಗಂಭೀರ ಸಂಬಂಧವನ್ನು ಹೊಂದಿದ್ದರು. ಇಬ್ಬರೂ ಪರಸ್ಪರ ಮದುವೆಯಾಗಲು ಕೂಡ ಯೋಜಿಸಿದ್ದರು.

ಆದರೂ ಬಿಗ್ ಬಾಸ್ 13 ರ ಸಮಯದಲ್ಲಿ ಅವಳು ಅವನ ಕುರಿತು ಕೆಲವು ರಹಸ್ಯಗಳನ್ನು ತಿಳಿದಾಗ ಎಲ್ಲ ವಿಚಾರವೂ ತಲೆಕೆಳಗಾದವು. ಅವರು ಈಗಾಗಲೇ ಮದುವೆಯಾಗಿದ್ದರು ಮತ್ತು ಮಗುವನ್ನು ಸಹ ಹೊಂದಿದ್ದರು. ಅದು ನಟಿಗೆ ತಿಳಿದಿರಲಿಲ್ಲ.

ಹೀಗಿದ್ದರೂ ನಟಿ ಸದ್ಯ ಚಿಲ್ ಮಾಡೋ ಮೂಡ್‌ನಲ್ಲಿದ್ದಾರೆ. ಮತ್ತೆ ಬಿಗ್‌ಬಾಸ್ ಮನೆಗೂ ಎಂಟ್ರಿ ಕೊಡುತ್ತಿದ್ದು ಅವರು ಮಾಲ್ಡೀವ್ಸ್ ವೆಕೇಷನ್ ಫೊಟೋಸ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ರಶ್ಮಿ ಮಾಲ್ಡೀವ್ಸ್‌ನಲ್ಲಿ ಬೀಚ್‌ ವೇರ್ ಫ್ಯಾಷನ್ ತೋರಿಸಿದ್ದಾರೆ. ನಟಿಯ ಸ್ಟೈಲಿಷ್ ಲುಕ್ ಒಂದಕ್ಕಿಂತ ಒಂದು ಅದ್ಭುತವಾಗಿದೆ

ವೈಟ್ ನೆಟೆಡ್ ಬಿಕಿನಿಯಲ್ಲಿ ಫುಡ್ ಎಂಜಾಯ್ ಮಾಡುವುದು ಕಂಡುಬಂತು. ಕೂಲ್ ಗಾಗಲ್ಸ್ ಹಾಗೂ ಕ್ಯಾಪ್ ಧರಿಸಿ ವಾಟರ್ ಬೇಬಿ ಪೋಸ್ ಕೊಟ್ಟಿದ್ದಾರೆ ನಟಿ

ಇನ್ನೊಂದು ಫೋಟೋದಲ್ಲಿ ಪಿಂಕ್+ರೆಡ್ ಬ್ರೈಟ್ ಕಲರ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದು ನಟಿಯ ಹೇರ್ ಕಲರಿಂಗ್ ಇದಕ್ಕೆ ಮ್ಯಾಚಿಂಗ್ ಆಗಿದೆ.

ನಟಿ ವಿಡಿಯೋ, ಫೋಟೋ, ರೀಲ್ಸ್‌ಗಳನ್ನು ಹಂಚಿಕೊಂಡಿದ್ದು ಮಾಲ್ಡೀವ್ಸ್‌ ಹಿತವಾದ ವಾತಾವರಣವನ್ನು ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ

ಇನ್ನೊಂದರಲ್ಲಿ ಹಸಿರು ಡ್ರೆಸ್‌ನಲ್ಲಿ ನೈಟ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೆಚ್ಚು ಹಾಟ್ ಪೋಸ್ ಕೊಟ್ಟಿರೋ ನಟಿ ಡೀಪ್ ನೆಕ್ ಡ್ರೆಸ್ ಧರಿಸಿದ್ದರು

click me!