ಟರ್ಕಿಯಲ್ಲಿ ಹಾಟ್ ಅವತಾರತಾಳಿದ ಸಾರಾ: ಸೈಫ್ ಪುತ್ರಿಯ ಬಿಕಿನಿ ಫೋಟೋ ವೈರಲ್

First Published Jun 11, 2022, 1:10 PM IST

ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುವ ನಟಿ ಸಾರಾ ಇದೀಗ ಮತ್ತೆ ಟ್ರಿಪ್ ಫೋಟೋ ಹಂಚಿಕೊಡಿಂದ್ದಾರೆ. ಸಾರಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. 

Sara Ali Khan

ಬಾಲಿವುಡ್ ಖ್ಯಾತ ನಟಿ, ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಿನಿಮಾ ಜೊತೆಗೆ ಪ್ರವಾಸದ ಮೂಲಕವೂ ಆಗಾಗ ಸುದ್ದಿಯಲ್ಲಿರುತ್ತಾರೆ. ಟ್ರಾವೆಲಿಂಗ್ ತುಂಬಾ ಇಷ್ಟ ಪಡುವ ಸಾರಾ ಸಮಯ ಸಿಕ್ಕಾಗಲೆಲ್ಲಾ ಪ್ರವಾಸಕ್ಕೆ ತೆರಳುತ್ತಾರೆ. 
 

ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುವ ನಟಿ ಸಾರಾ ಇದೀಗ ಮತ್ತೆ ಟ್ರಿಪ್ ಫೋಟೋ ಹಂಚಿಕೊಡಿಂದ್ದಾರೆ. ಸಾರಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. 

ಅಂದಹಾಗೆ ಸೆಲೆಬ್ರಿಟಿಗಳು ಆಗಾಗ ಮಾಲ್ಡೀವ್ಸ್ ಕಡೆ ಪಯಣ ಬೆಳೆಸುತ್ತಿರುತ್ತಾರೆ. ಸಾರಾ ಕೂಡ ಅನೇಕ ಬಾರಿ ಮಾಲ್ಡೀವ್ಸ್ ಟ್ರಿಪ್ ಮಾಡಿದ್ದರು. ಆದರೆ ಈ ಬಾರಿ ಸಾರಾ ಟರ್ಕಿ ಕಡೆ ಹೊರಟಿದ್ದಾರೆ. ಟರ್ಕಿಯ ಇಸ್ತಾಂಬುಲ್‌ನಲ್ಲಿದ್ದಾರೆ. 
 

ಇಸ್ತಾಂಬುಲ್‌ನಲ್ಲಿ ಬಿಳಿ ಬಣ್ಣದ ಬಿಕಿನಿಯಲ್ಲಿ ಮಿಂಚಿರುವ ಸಾರಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ಮೇಲೆ ಕೋಟ್ ಧರಿಸಿದ್ದಾರೆ. ಕತ್ತಿಗೆ ಮುತ್ತಿನ ಸರ ಹಾಕಿದ್ದಾರೆ.  ಸಾರಾ ಧರಿಸಿರುವ ಈ ಬಟ್ಟೆಯ ಬೆಲೆ  1.5 ಲಕ್ಷ ಎಂದು ಹೇಳಲಾಗುತ್ತಿದೆ.  

ಸುಂದರ ಫೋಟೋ ಶೇರ್ ಮಾಡಿ, ನೀವು ಖರೀದಿಸುವ ಏಕೈಕ ವಸ್ತು ಪ್ರಯಾಣ, ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ. ಸಾರಾ ಅಲಿ ಖಾನ್ ಫೋಟೋಗೆ ಅಭಿಮಾನಿಗಳಿಂದ ಸಖತ್ ಲೈಕ್ಸ್ ಮತ್ತ ಕಾಮೆಂಟ್ ಹರಿದು ಬಂದಿವೆ. 
 

ಸಾರಾ ಅಲಿ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೇ, ಸಾರಾ ಕೊನೆಯದಾಗಿ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ವಿಕ್ಕಿ ಕೌಶಲ್ ಜೊತೆ ಲುಕಾ ಚುಪ್ಪಿ-2 ನಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಸ್ ಲೈಟ್ ಸಿನಿಮಾ ಕೂಡ ಕೈಯಲ್ಲಿದೆ.  

click me!