’ಬ್ಯೂಟಿಫುಲ್’ ಮನಸಿನ ಹುಡುಗಿನ ಬ್ಯೂಟಿಫುಲ್ ಸೀರೆ ಫೋಟೋಗಳು

ಶೃತಿ ಹರಿಹರನ್ ಇದೀಗ ಇಳಕಲ್ ಸೀರೆಗೆ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಮಹಿತಾ ಪ್ರಸಾದ್ ಡೆಸೈನ್ ಮಾಡಿರುವ ಸೀರೆ ಇದು. ಫೋಟೋಶೂಟ್ ಮಾಡಿದ್ದು ಪ್ರಯೋಕ್.
ಶೃತಿ ಹರಿಹರನ್ ಲೂಸಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.
2018 ನೇ ಸಾಲಿನ 65 ನೇ ಸೌತ್ ಫಿಲಂ ಫೇರ್ ಪ್ರಶಸ್ತಿಯಲ್ಲಿ 'ಬ್ಯೂಟಿಫುಲ್ ಮನಸುಗಳು' ಚಿತ್ರಕ್ಕೆ ಶೃತಿ ಹರಿಹರನ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ.
ಮಹಿಳಾ ಪ್ರಧಾನವಾದ ರೀಟಾ' ಎನ್ನುವ ಕಿರುಚಿತ್ರದಲ್ಲಿ ನಟಿಸಿದ್ದು ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ
ಸೀರೇಲಿ ಹುಡುಗಿಯ ಅಂದವ ಕಂಡರೆ ನಿಲ್ಲಲ್ಲ ಟೆಂಪರೇಚರ್....
ಆಹಾ! ಏನ್ ಚಂದಾನೆ ಹುಡುಗಿ ಸೀರೆಲಿ ನಿನ್ನ ನೋಡಲು...
ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿ ಇವರು.
ಹೆಣ್ಣಿನ ಅಂದಕೆ ಸೀರೆಯೇ ಭೂಷಣ..
ಬ್ಯೂಟಿಫುಲ್ ಮನಸಿನ ಬ್ಯೂಟಿಫುಲ್ ಹುಡುಗಿಯ ಬ್ಯೂಟಿಫುಲ್ ಫೋಟೋ
By Web DeskFirst Published 30, Aug 2018, 1:41 PM IST