ಮತ್ತು ಬರಿಸಿ ನಟಿಯ ಅಶ್ಲೀಲ ವಿಡಿಯೋ ಮಾಡಿದ ಸ್ಯಾಂಡಲ್‌ವುಡ್ ನಟ!

Jul 31, 2018, 3:51 PM IST

ಸ್ಯಾಂಡಲ್‌ವುಡ್‌ ಖ್ಯಾತ ನಟನೊಬ್ಬರ ಅಶ್ಲೀಲ ಮುಖವಾಡ ಕಳಚಿ ಬಿದ್ದಿದೆ. ಊಟದಲ್ಲಿ ಮತ್ತು ಬರಿಸುವ  ಔಷಧಿ ಸೇರಿಸಿ, ಶೂಟಿಂಗ್ ಹೆಸರಿನಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ, ಬಳಿಕ  ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.