ಸಂಕ್ರಾಂತಿಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು !

Jan 9, 2019, 3:57 PM IST

ಸುಗ್ಗಿ ಹಬ್ಬಕ್ಕೆ ಸಿನಿಮಾ ನೋಡಲೇಬೇಕು ಎಂದು ಪ್ಲಾನ್ ಮಾಡುವವರಿಗೆ ಇಲ್ಲಿದೆ ಸಿನಿಮಾಗಳ ಲಿಸ್ಟ್. ಸ್ಯಾಂಡಲ್ ವುಡ್ ನಲ್ಲಿ ಲೂಸ್ ಮಾದ ಅಭಿನಯದ ಲಂಬೋಧರ ರಿಲೀಸ್ ಆದ್ರೆ, ಟಾಲಿವುಡ್, ತಮಿಳಿನಲ್ಲಿಯೂ ಹೆಚ್ಚು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.