vuukle one pixel image
LIVE NOW

Kannada Entertainment Live: ಕಿರಣ್‌ ರಾಜ್‌ ʼಕರ್ಣʼ ಧಾರಾವಾಹಿ ಹೀರೋಯಿನ್‌ ಹೆಸರು ಪಕ್ಕಾ ಆಯ್ತು! ಆ Bigg Boss ಚೆಲುವೆ ಯಾರು?

Kannada Entertainment Live 4th April 2025 sandalwood bollywood kollywood and OTT Movies Updates mrqKannada Entertainment Live 4th April 2025 sandalwood bollywood kollywood and OTT Movies Updates mrq

ಬೆಂಗಳೂರು: ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಅಲ್ಲಪಡು ಗ್ರಾಮದಲ್ಲಿ ಖ್ಯಾತ ತೆಲುಗು ಚಿತ್ರನಟಿ ಸಮಂತಾ ರುಥ್ ಪ್ರಭು ಅವರ ಒಬ್ಬ ಉತ್ಸಾಹೀ ಅಭಿಮಾನಿ ತನ್ನ ಪ್ರೀತಿಯ ನಟಿಗಾಗಿ ಒಂದು ಅಪೂರ್ವ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಸಂದೀಪ್ ಎಂಬ ಈ ಅಭಿಮಾನಿ ತನ್ನ ಮನೆಯ ಮುಂಭಾಗದಲ್ಲಿ ಸಮಂತಾ ಅವರಿಗಾಗಿ ಒಂದು ಸಣ್ಣ ದೇಗುಲವನ್ನು ನಿರ್ಮಿಸಿದ್ದು, ಅಲ್ಲಿ ಸಮಂತಾ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ. ನನ್ನ ಚಿತ್ರಕ್ಕೂ ಎಲ್ಲರ ಸಪೋರ್ಟ್ ಬೇಕಿದೆ, ಬಾಲಿವುಡ್‌ ನನ್ನ ಪರವಾಗಿಯೂ ನಿಂತುಕೊಳ್ಳಬೇಕಿದೆ. ನನ್ನ ಸಿನಿಮಾ ಬಗ್ಗೆ ಯಾರೂ ಪಾಸಿಟಿವ್ ಮಾತನಾಡುವುದು ಅಥವಾ ವಿಮರ್ಶೆ ಬರೆಯುವುದನ್ನು ನಾನು ನೋಡಿಲ್ಲ ಎಂದು ಸಲ್ಮಾನ್ ಖಾನ್ ಬೇಸರ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಯಾರ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದರೂ ಟ್ರೈಲರ್, ಟೀಸರ್, ಪೋಸ್ಟ್ ಹಾಗೂ ಫಸ್ಟ್‌ ಲುಕ್‌ ರಿಲೀಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿಯಾಗುತ್ತಾರೆ ಆದರೆ ಸಲ್ಮಾನ್ ಸಿನಿಮಾಗೆ ಮಾತ್ರ ಯಾರು ಯಾಕೆ ಸಪೋರ್ಟ್ ಮಾಡುವುದಿಲ್ಲ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. 

12:00 AM

ಕಿರಣ್‌ ರಾಜ್‌ ʼಕರ್ಣʼ ಧಾರಾವಾಹಿ ಹೀರೋಯಿನ್‌ ಹೆಸರು ಪಕ್ಕಾ ಆಯ್ತು! ಆ Bigg Boss ಚೆಲುವೆ ಯಾರು?

ʼಕರ್ಣʼ ಧಾರಾವಾಹಿಯಲ್ಲಿ ಕಿರಣ್‌ ರಾಜ್‌ಗೆ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಪ್ರೋಮೋ ಶೂಟಿಂಗ್‌ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

10:03 PM

ಬಾಲಕಿ ಹೇಳಿದ ಅಜ್ಜಿ ಕತೆಯಿಂದ 80 ಲಕ್ಷ ರೂ ಕಳೆದುಕೊಂಡ ಕುಟುಂಬ, ಏನಿದು ಪ್ರಕರಣ?

ಗೆಳೆಯರ ಜೊತೆಗೆ ಹರಟೆ ಹೊಡೆಯುತ್ತಾ ಹೆಮ್ಮೆಯಿಂದ ಕೆಲ ಮಾತುಗಳನ್ನು ಆಡಿದ್ದಾಳೆ. ಈ ಪೈಕಿ ಒಂದು ಈ ವಯಸ್ಸಿಗೆ ತಾನು ಅಜ್ಜಿಯ ಬ್ಯಾಂಕ್ ಖಾತೆ ನಿರ್ವಹಣೆ ಮಾಡುವುದು. ಆದರೆ ಈ ಮಾತು ಇಷ್ಟೊಂದು ಸಮಸ್ಯೆಯಾಗುತ್ತೆ ಅನ್ನೋ ಸಣ್ಣ ಅರಿವೂ ಆಕೆಗೆ ಇರಲಿಲ್ಲ. ಅಷ್ಟಕ್ಕೂ ಏನಾಯ್ತು?

ಪೂರ್ತಿ ಓದಿ

9:11 PM

ಜಾನು ಏನನ್ನು ಮರೆತಿಲ್ಲ ಗುರು! ಜಾಹ್ನವಿಯ ಬದುಕಿಗೆ ಸಿಕ್ತಿದೆ ಮಹಾತಿರುವು!

Lakshmi Nivasa Serial: ಶ್ರೀಲಂಕಾ ಸಮುದ್ರದಲ್ಲಿ ಬಿದ್ದ ಜಾನು ಚೆನ್ನೈ ಕಡಲತೀರದಲ್ಲಿ ಪತ್ತೆಯಾಗಿದ್ದಾಳೆ. ಭಯದಿಂದ ಓಡಿಹೋದ ಜಾನು ವಿಶ್ವನ ತಂದೆ ನರಸಿಂಹಯ್ಯ ಅವರ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ. ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ.

ಪೂರ್ತಿ ಓದಿ

8:44 PM

BHEL ನೇಮಕಾತಿ 2025: 33 ಇಂಜಿನಿಯರ್, ಸೂಪರ್‌ವೈಸರ್ ಹುದ್ದೆಗಳು!

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 33 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 16, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಂತರ ದಾಖಲೆಗಳನ್ನು ಕಳುಹಿಸಿ.

ಪೂರ್ತಿ ಓದಿ

8:32 PM

ರಾಮ್ ಚರಣ್ ಬರ್ತಡೇ: ಸಿನಿಮಾ ನಿರ್ದೇಶಕರಿಗೆ ಆಂಜನೇಯನ ಪಾದುಕೆ, ಬೆಳ್ಳಿಮುಖ ಉಡುಗೊರೆ!

ರಾಮ್ ಚರಣ್ ತಮ್ಮ 40ನೇ ಹುಟ್ಟುಹಬ್ಬದಂದು ನಿರ್ದೇಶಕ ಬುಚಿ ಬಾಬು ಸನಾ ಅವರಿಗೆ ಹನುಮಾನ್ ಚಾಲೀಸಾ ಮತ್ತು ಬೆಳ್ಳಿ ಮುಖವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹನುಮಾನ್ ಚಾಲೀಸಾ ತಮ್ಮನ್ನು ಹೇಗೆ ನೆಲದ ಮೇಲೆ ಇರಿಸಿದೆ ಎಂದು ರಾಮ್ ಚರಣ್ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಪೂರ್ತಿ ಓದಿ

8:31 PM

ಇಸ್ರೋದಲ್ಲಿ VSSC ನೇಮಕಾತಿ 2025: 16 ಹುದ್ದೆಗಳಿಗೆ ಅರ್ಜಿ ಆಹ್ವಾನ, ಭರ್ಜರಿ ವೇತನ!

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಹಾಯಕ, ಚಾಲಕ, ಅಡುಗೆಯವರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 15, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

8:23 PM

ದೆಹಲಿಯಲ್ಲಿ ಸ್ಟಾರ್ಟ್ಅಪ್ ಮಹಾಕುಂಭ, ಏನಿದು ಹೊಸ ಮೇಳ?

ಈ ಸ್ಟಾರ್ಟಪ್ ಮಹಾಕುಂಭ್ ಎರಡನೇ ಆವೃತ್ತಿಯ ಥೀಮ್ 'ಸ್ಟಾರ್ಟಪ್ ಇಂಡಿಯಾ @ 2047  ಪರಿಕಲ್ಪನೆಯಲ್ಲ ನಡೆಯುತ್ತಿದೆ.
 
ಪೂರ್ತಿ ಓದಿ

8:15 PM

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಏಪ್ರಿಲ್‌-ಜೂನ್‌ ತಿಂಗಳಿಗೆ ಸರ್ಕಾರ ನೀಡೋ ಬಡ್ಡಿ ದರ ಎಷ್ಟು?

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೂಡಿಕೆ ಅವಧಿ, ಬಡ್ಡಿ ದರ, ಮತ್ತು ವಿಸ್ತರಣೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಪೂರ್ತಿ ಓದಿ

8:04 PM

ಬೆಂಗಳೂರಿನಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ!

ಬೆಂಗಳೂರಿನಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕೋಳಿ ಮತ್ತು ಮೀನು ಮಾರಾಟಕ್ಕೆ ನಿರ್ಬಂಧವಿಲ್ಲ.

ಪೂರ್ತಿ ಓದಿ

7:46 PM

ಅಮೆರಿಕಕ್ಕೆ ಶೇ.34ರಷ್ಟು ಪ್ರತಿತೆರಿಗೆ ಹೇರಿದ ಚೀನಾ, ನಮ್ಮ ಮೇಲೆ ಒತ್ತಡ ಹಾಕುವ ಪ್ರಯತ್ನ ಎಂದ ಬೀಜಿಂಗ್‌!

ಚೀನಾ ಅಮೆರಿಕದ ಮೇಲೆ ಶೇ.34ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ. ಅಮೆರಿಕದ ಕ್ರಮವು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಹೇಳಿದೆ. ಟ್ರಂಪ್ ತೆರಿಗೆಯನ್ನು ಘೋಷಿಸಿದ ನಂತರ ಭಾರತ ಕೂಡ ಪ್ರತಿಕ್ರಿಯೆ ನೀಡಿದೆ.

ಪೂರ್ತಿ ಓದಿ

7:30 PM

ಏನಾಯ್ತು ಸಿಕಂದರ್ ಗತಿ..?! ಮಂಕಾದ ಓಟ: 6ನೇ ದಿನವೂ ಗಳಿಕೆ ಇಳಿಕೆ, 100 ಕೋಟಿ ಕ್ಲಬ್ ಸೇರೋದೂ ಡೌಟ್..!?

ಚಿತ್ರ ಬಿಡುಗಡೆಯಾಗಿ ಆರನೇ ದಿನಕ್ಕೆ (ಬುಧವಾರ) ಕಾಲಿಟ್ಟಿದ್ದು, ಅದರ ಗಳಿಕೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಲೈವ್ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, 'ಸಿಕಂದರ್' ಆರನೇ ದಿನ ಕೇವಲ ಸುಮಾರು ₹3.75 ಕೋಟಿ ಅಷ್ಟೇ ಗಳಿಸುವ ಸಾಧ್ಯತೆಯಿದೆ. ಯಾಕೆ ಹೀಗೆ..?!

ಪೂರ್ತಿ ಓದಿ

7:29 PM

ನರೇಗಾ ಕೂಲಿ ಕಾರ್ಮಿಕರ ಕೆಲಸದ ಅವಧಿ ಕಡಿತಗೊಳಿಸಿದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳದಿಂದಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ ನರೇಗಾ ಕಾರ್ಮಿಕರ ಕೆಲಸದ ಅವಧಿಯನ್ನು ಶೇ.30ರಷ್ಟು ಕಡಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಪೂರ್ತಿ ಓದಿ

7:18 PM

ಘಿಬ್ಲಿ ಬೆನ್ನಲ್ಲೇ ಆತಂಕ ತಂದ ChatGPT, ಮಸ್ಕ್, ಮೊಗ್ಯಾಂಬೋ ಎಲ್ಲರ ನಕಲಿ ಆಧಾರ್ -ಪಾನ್ ವೈರಲ್

ಎಲಾನ್ ಮಸ್ಕ್, ಸ್ಯಾಮ್ ಆಲ್ಟಮನ್, ಆರ್ಯಭಟ, ಮೊಗ್ಯಾಂಬೋ ಸೇರಿದಂತೆ ಯಾರದ್ದು ಬೇಕು ಹೇಳಿ, ಅವರೆಲ್ಲಾ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್‌ನ್ನು ಚಾಟ್‌ಜಿಪಿಟಿ ಸೃಷ್ಟಿಸಿದೆ. ಘಿಬ್ಲಿ ಆರ್ಟ್ ರೀತಿ ಇದೀಗ ನಕಲಿ ಕಾರ್ಡ್ ವೈರಲ್ ಆಗುತ್ತಿದೆ.
 
ಪೂರ್ತಿ ಓದಿ

7:05 PM

ಗೆಳೆಯನ ಹುಡುಕಲು ಸಹಾಯ ಮಾಡಿದ ಬೀದಿ ನಾಯಿ: ಕಾಣೆಯಾದ ಮಗು ಮರಳ ದಿಬ್ಬದಲ್ಲಿ ಶವವಾಗಿ ಪತ್ತೆ

ಬಾಲಕನೋರ್ವ ಹಠಾತ್ ನಾಪತ್ತೆಯಾಗಿದ್ದು, ಆತನನ್ನು ಹುಡುಕಲು ಆತನ ಜೊತೆ ಆಟವಾಡುತ್ತಿದ್ದ ನಾಯಿಯೊಂದು ಸಹಾಯ ಮಾಡಿದ ಮನಕಲುಕುವ ಘಟನೆ ಕೇಂದ್ರಾಡಳಿತ ಪ್ರದೇಶ ದಮನ್‌ನಲ್ಲಿ ನಡೆದಿದೆ. 

ಪೂರ್ತಿ ಓದಿ

6:24 PM

ಕಿಪಿ ಕೀರ್ತಿ ಸೌಂದರ್ಯ ವರ್ಣಿಸಿದ ರೀಲ್ಸ್ ಸ್ಟಾರ್; ಮೂಗು ಸಂಪಿಗೆ, ಕಣ್ಣು ಕಮಲ, ತುಟಿ ತೊಂಡೆ ಹಣ್ಣು...!

ಇನ್‌ಸ್ಟಾಗ್ರಾಮ್ ಸ್ಟಾರ್ ಕಿಪಿ ಕೀರ್ತಿಯ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕೀರ್ತಿ ಜಗತ್ತಿನ ಸುಂದರಿ, ಆಕೆಯ ಮೂಗು, ಕಣ್ಣು, ಕೆನ್ನೆ, ತುಟಿ, ಹಲ್ಲುಗಳು ಅಂದವಾಗಿವೆ ಎಂದು ವರ್ಣಿಸಿದ್ದಾರೆ.

ಪೂರ್ತಿ ಓದಿ

6:12 PM

ಡಯಾನಾ ಸಾವು, ಕೋವಿಡ್ ಭವಿಷ್ಯ ನುಡಿದ ಜ್ಯೋತಿಷಿಯಿಂದ ಭಯಾನಕ ಪ್ರಿಡಿಕ್ಷನ್, ಜುಲೈ 2025 ಡೆಡ್‌ಲೈನ್

ರಾಣಿ ಡಯನಾ ಸಾವು, ಕೋವಿಡ್ ಆಗಮನದ ಭವಿಷ್ಯವನ್ನು ನಿಖರವಾಗಿ ಹೇಳಿ ಭಾರಿ ಸಂಚಲನ ಸೃಷ್ಟಿಸಿದ್ದ ಜ್ಯೋತಿಷಿ ಇದೀಗ 2025ರ ಜುಲೈ ತಿಂಗಳಲ್ಲಿ ನಡೆಬಹುದಾದ ಅತೀ ದೊಡ್ಡಗಂಡಾಂತರದ ಭವಿಷ್ಯ ನುಡಿದಿದ್ದಾರೆ. ಏನದು ಜುಲೈ 2025ರ ಭವಿಷ್ಯ?

ಪೂರ್ತಿ ಓದಿ

6:09 PM

ಆದಾಯವಿಲ್ಲದೆ ಮದುವೆಯಾಗುವುದು ಸರಿಯೇ? ನ್ಯಾಯಾಧೀಶರ ವಿಡಿಯೋ ವೈರಲ್!

ನ್ಯಾಯಾಧೀಶರೊಬ್ಬರು ಆದಾಯವಿಲ್ಲದ ವ್ಯಕ್ತಿ ಮದುವೆಯಾಗಬಾರದು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ

6:02 PM

ನಾನು ಸೀರೆ ಉಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಬೇಕಿತ್ತಾ? ಚಿಕ್ಕಪ್ಪನಿಗೇ ಸವಾಲೆಸೆದ ಕರಿಷ್ಮಾಕಪೂರ್!

ಚಿತ್ರದ ಯಶಸ್ಸಿನ ಶ್ರೇಯವೆಲ್ಲ ತನಗೇ ಸಿಕ್ಕಿದ್ದಕ್ಕೆ ಸಹನಟ ಹರೀಶ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆಯೂ ಕರಿಷ್ಮಾ ಮಾತನಾಡಿದ್ದರು. ಅವರು ಪ್ರತಿಕ್ರಿಯಿಸಿದ್ದು..

ಪೂರ್ತಿ ಓದಿ

5:21 PM

ಫುಡ್‌ ಡೆಲಿವರಿಯಲ್ಲೇ ನಿಂತ ಸ್ಟಾರ್ಟ್‌ಅಪ್‌, ಕೇಂದ್ರ ಸಚಿವ ಪೀಯುಷ್‌ ಗೋಯೆಲ್‌ ಹೇಳಿಕೆಗೆ ವ್ಯಾಪಕ ಟೀಕೆ!

ಭಾರತೀಯ ಸ್ಟಾರ್ಟ್‌ಅಪ್‌ಗಳು ಫುಡ್ ಡೆಲಿವರಿ ಆಪ್‌ ಮತ್ತು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ನಿರ್ಮಿಸುವಲ್ಲಿ ನಿರತವಾಗಿದ್ದರೆ, ಚೀನಾದಂತಹ ದೇಶಗಳಲ್ಲಿರುವ ಸ್ಟಾರ್ಟ್‌ಅಪ್‌ಗಳು ಇವಿಗಳು, ಸೆಮಿಕಂಡಕ್ಟರ್‌ಗಳು, ಬ್ಯಾಟರಿಗಳು ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಪಿಯೂಷ್ ಗೋಯಲ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

5:19 PM

ಲಿಪ್‌ಲಾಕ್ ಸೀನ್ ಮಾಡುವುದಿಲ್ಲವೆಂದು 2 ಬಾರಿ ಸಿನಿಮಾ ರಿಜೆಕ್ಟ್ ಮಾಡಿದ ನಟಿ; ಸಾಯಿ ಪಲ್ಲವಿ ಅಲ್ಲವೇ ಅಲ್ಲ!

ತೆಲುಗು ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಪೂರಿ ಜಗನ್ನಾನ್ ನಿರ್ದೇಶನ ಹಾಗೂ ಯುವ ನಟ ನಿತಿನ್ ಸಿನಿಮಾದಲ್ಲಿ ನಟಿಸಲು ಕಥೆ ಕೇಳಿ ಓಕೆ ಎಂದಿದ್ದ ನಟಿ, ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಮಾಡಬೇಕು ಎಂದಿದ್ದಕ್ಕೆ ಸಿನಿಮಾವನ್ನೇ ತಿರಸ್ಕಾರ ಮಾಡಿದ್ದಾಳೆ. ಯಾರು ಆ ನಟಿ ನೀವೇ ನೋಡಿ.. 

ಪೂರ್ತಿ ಓದಿ

5:19 PM

ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್ ಆರಂಭ

ಕ್ಯಾಬ್‌ನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹುಂ ಅಂತಿಯಾ, ಉಹು ಅಂತಿಯ..ಇದು ಕಪಲ್ಸ್ ಕಾಲ. ಕಾರಣ ಕಪಲ್ಸ್‌ಗೆ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿ ಭರ್ಜರಿ ಆಫರ್ ನೀಡುತ್ತಿದೆ. ಜೋಡಿಗಳ ಪ್ರಯಾಣ ಸಮಯದಲ್ಲೂ ಯಾರ ಕಿರಿಕಿರಿ ಇಲ್ಲದೆ, ಅತ್ಯಾಪ್ತ ಹಾಗೂ ಖಾಸಗಿ ಸಮಯ ಕಳೆಯಲು ಸ್ಮೂಚ್ ಕ್ಯಾಬ್ ಆರಂಭಿಸಿದೆ. 

ಪೂರ್ತಿ ಓದಿ

5:18 PM

ರಹಸ್ಯ ಮದುವೆ, ಬ್ರೇಕಪ್‌: ಸಾವಿಗೆ ಶರಣಾದ 18ರ ಹುಡುಗಿ: ದುರಂತ ಅಂತ್ಯಕಂಡ ಟೀನೇಜ್ ಲವ್‌

ದೆಹಲಿಯಲ್ಲಿ ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ. ಪ್ರಿಯಕರನಿಂದ ದೂರವಾದ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.

ಪೂರ್ತಿ ಓದಿ

4:59 PM

ಕಾನೂನು ಸಂಕಷ್ಟಕ್ಕೆ ಸಿಲುಕಿ ನಲುಗಿದ ಸ್ಟಾರ್ ನಟರು!.. ಅಲ್ಲು ಅರ್ಜುನ್‌ನಿಂದ ದರ್ಶನ್ ವರೆಗೆ, ಯಾರೆಲ್ಲಾ?!

ತೆರೆಯ ಮೇಲೆ ದೇವರುಗಳಂತೆ ಮೆರೆಯುವ ನಮ್ಮ ನೆಚ್ಚಿನ ನಟರು ಕೂಡ ಕೆಲವೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕುತ್ತಾರೆ, ಕಾನೂನಿನ ಕಟಕಟೆಯನ್ನು ಹತ್ತಬೇಕಾದ ಸಂದರ್ಭಗಳು ಎದುರಾಗುತ್ತವೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ಕಾನೂನು ಎಲ್ಲರಿಗೂ ಒಂದೇ..

ಪೂರ್ತಿ ಓದಿ

4:54 PM

ಕೆ.ಆರ್.ನಗರ ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್; ಭವಾನಿ ರೇವಣ್ಣಗೆ ರಿಲೀಫ್ ಕೊಟ್ಟ ಹೈಕೋರ್ಟ್!

ಕೆ.ಆರ್. ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಾಸನ ಮತ್ತು ಮೈಸೂರು ನಗರಕ್ಕೆ ಹೋಗುವ ನಿರ್ಬಂಧವನ್ನು ತೆರವುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಪೂರ್ತಿ ಓದಿ

4:44 PM

ನಟ ಅಜಯ್ ರಾವ್ ಜೀವನದಲ್ಲಿ ಬಿರುಕು; ಡಿವೋರ್ಸ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ 'ಕೃಷ್ಣ'

ನಿಜಕ್ಕೂ ಅಜಯ್ ರಾವ್ ಡಿವೋರ್ಸ್ ಪಡೆಯುತ್ತಿದ್ದಾರಾ? ಯಾವ ಕಾರಣಕ್ಕೆ ಜೋತಿಷ್ಯದ ಬಗ್ಗೆ ಮಾತನಾಡಿದ್ರಾ? ಯಾವ ಸೂಚೆನ ಕೊಟ್ಟರು?

ಪೂರ್ತಿ ಓದಿ

4:27 PM

ಯುದ್ಧಕಾಂಡ ರಾಷ್ಟ್ರಪತಿಗಳಿಗೂ ತಲುಪಬೇಕು: ಚಿತ್ರದ ಕತೆ ಹೆಣ್ಣಿನ ಮೇಲೆ ನಿಂತಿದೆ ಎಂದ ಅಜಯ್‌ ರಾವ್‌

ನಾನೊಬ್ಬ ಕಲಾವಿದನಾಗಿ, ಹೀರೋ ಆಗಿ ನನಗೆ ಸಿಗಬೇಕಾದ ಸ್ಥಾನ-ಮಾನ ಇಲ್ಲಿ ಸಿಕ್ಕಿಲ್ಲ. ನನ್ನ ಸೂಕ್ತವಾಗಿ ಬಳಸಿಕೊಂಡಿಲ್ಲ ಎನ್ನುವ ಕೊರಗು ಇದೆ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನವೇ ಈ ಚಿತ್ರ.

ಪೂರ್ತಿ ಓದಿ

4:13 PM

Breaking ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಅಣ್ಣಾಮಲೈ

ತಮಿಳುನಾಡು ಬಿಜೆಪಿ ಅಧ್ಯಕ್ಷ ಆಯ್ಕೆ ಕಸರತ್ತು ತೀವ್ರಗೊಳ್ಳುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈ ಇದೀಗ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಪೂರ್ತಿ ಓದಿ

4:04 PM

ಮುರಿದ ಎಂಗೇಜ್ಮೆಂಟ್, ಬ್ರೇಕಪ್ ಬಗ್ಗೆ ಮಾತನಾಡಿದ ಮೆಹ್ವಾಶ್‌: ಚಹಾಲ್‌ ಜೊತೆ ಕಾಣಿಸಿಕೊಂಡು ಸುದ್ದಿಯಲ್ಲಿರುವ ಆರ್‌ಜೆ

ಆರ್‌ಜೆ ಮೆಹ್ವಾಶ್ ತಮ್ಮ ಹೊಸ ಪಾಡ್‌ಕಾಸ್ಟ್‌ನಲ್ಲಿ ಯಜುವೇಂದ್ರ ಚಹಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಹಾಗೂ ತಮ್ಮ, ಮುರಿದುಹೋದ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದಾರೆ.

ಪೂರ್ತಿ ಓದಿ

3:38 PM

ಭಾರತದ ಟಾಪ್ 10 ವೈದ್ಯಕೀಯ ಕಾಲೇಜುಗಳು, ರಾಜ್ಯದ 2 ಸಂಸ್ಥೆಗಳಿಗೆ ಸ್ಥಾನ, NEET ಮತ್ತು ಪ್ರವೇಶಾತಿ ಮಾಹಿತಿ

ಭಾರತದಲ್ಲಿ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ, ಅವುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿವೆ. NEET, INI CET, KEAM ಪರೀಕ್ಷೆಗಳ ಮೂಲಕ ಟಾಪ್ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು. NIRF 2024 ರ ಶ್ರೇಯಾಂಕದ ಪ್ರಕಾರ AIIMS ದೆಹಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ

3:30 PM

ರೈಲಿನಲ್ಲಿ ಎಷ್ಟು ಲಗೇಜ್‌ ತೆಗೆದುಕೊಂಡು ಹೋಗಬಹುದು? ಅಪ್‌ಡೇಟ್‌ ನೀಡಿದ ರೈಲ್ವೇ ಇಲಾಖೆ!

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಲಗೇಜ್ ಮಿತಿಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಪ್ರಯಾಣದ ವರ್ಗಕ್ಕೆ ಅನುಗುಣವಾಗಿ ಲಗೇಜ್ ಭತ್ಯೆ ಬದಲಾಗುತ್ತದೆ ಮತ್ತು ಹೆಚ್ಚುವರಿ ಲಗೇಜ್‌ಗೆ ಶುಲ್ಕ ವಿಧಿಸಲಾಗುತ್ತದೆ.

ಪೂರ್ತಿ ಓದಿ

3:24 PM

45ನೇ ವರ್ಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಧಾರಾವಾಹಿ ನಟಿ, 47ರ ವಯಸ್ಸಿನಲ್ಲಿ ತಂದೆಯಾದ ಹಾಸ್ಯನಟ!

ಕಾಮಿಡಿ ನಟ ರೆಡಿನ್ ಕಿಂಗ್ಸ್ಲಿ ಮತ್ತು ನಟಿ ಸಂಗೀತ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸಂಗೀತಾ 45ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದರೆ, 47ನೇ ವಯಸ್ಸಿನಲ್ಲಿ ನಟ ರೆಡಿನ್ ತಂದೆಯಾಗಿ ಸಂತಸಗೊಂಡಿದ್ದಾರೆ. ಈ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪೂರ್ತಿ ಓದಿ

3:16 PM

ಜೈಪುರದಿಂದ ವಾಪಸ್ಸಾದ ದರ್ಶನ್: ಏನಾಯ್ತು ಬೆನ್ನು ನೋವು?..ಯಾಕೆ ರಾಮ್ ಲಕ್ಷ್ಮಣ್‌ಗೆ ಕಾಯ್ತಿದಾರೆ!

ನಟ ದರ್ಶನ್ ಇತ್ತೀಚೆಗಷ್ಟೇ ಅರ್ಧಕ್ಕೇ ನಿಂತಿರುವ 'ದಿ ಡೆವಿಲ್' ಸಿನಿಮಾ ಶೂಟಿಂಗ್ ಮುಂದುವರಿಸಿದ್ದಾರೆ. ಕೊಲೆ ಕೇಸ್ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಆದರೆ..

ಪೂರ್ತಿ ಓದಿ

3:09 PM

ಕೆಲಸದಲ್ಲಿ ದೆಹಲಿ ಅತೀ ಹೆಚ್ಚು ಶ್ರಮಜೀವಿ ನಗರ, ಆರಾಮವಾಗಿರುವ ನಗರ ಯಾವುದು ಗೊತ್ತಾ?

ಭಾರತದಲ್ಲಿ ಹೆಚ್ಚು ಶ್ರಮಜೀವಿ ನಗರದ ಪೈಕಿ ದೆಹಲಿಗೆ ಮೊದಲ ಸ್ಥಾನ. ದೆಹಲಿ ದೇಶದ ಸರಾಸರಿ ಸಮಯಕ್ಕಿಂತ 2 ಗಂಟೆ ಹೆಚ್ಚು ಕೆಲಸ ಮಾಡುತ್ತೆ.  ಇನ್ನು ಅರಾಮವಾಗಿರುವ ನಗರದ ಯಾವುದು? 

ಪೂರ್ತಿ ಓದಿ

3:07 PM

ಈ ಒಂದು ಆಹಾರ ತಿಂದಿಲ್ಲ ಅಂದ್ರೆ ಕರೀನಾಗೆ ನಿದ್ರೆ ಬರಲ್ಲ !

ಬಾಲಿವುಡ್ ನಟಿ ಕರೀನಾ ಕಪೂರ್ ಏನು ತಿಂತಾರೆ? ಇಷ್ಟೊಂದು ಬೆಳ್ಳಗೆ, ತೆಳ್ಳಗೆ ಇರಲು ಕಾರಣ ಏನು? ಯಾವ್ದು ಅವರ ಫೆವರೆಟ್ ಫುಡ್? ಇದಕ್ಕೆಲ್ಲ ಉತ್ತರ ಇಲ್ಲಿದೆ. 
 
ಪೂರ್ತಿ ಓದಿ

2:57 PM

Bengaluru: ಜನರಿಗೆ ದರ ಏರಿಕೆ ಬರೆ, ವಿದೇಶ ಪ್ರವಾಸಕ್ಕೆ ಮೆಟ್ರೋ ಅಧಿಕಾರಿಗಳಿಂದ 26 ಲಕ್ಷ ಖರ್ಚು!

ಬೆಂಗಳೂರು ಮೆಟ್ರೋ ದರ ಏರಿಕೆಗಾಗಿ ವಿದೇಶ ಪ್ರವಾಸಕ್ಕೆ 26 ಲಕ್ಷ ರೂ. ಖರ್ಚು ಮಾಡಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಶುಲ್ಕ ಮಾದರಿ ಅಧ್ಯಯನಕ್ಕೆ ಈ ಹಣವನ್ನು ಬಳಸಲಾಗಿದೆ.

ಪೂರ್ತಿ ಓದಿ

2:49 PM

ಫಿರೇಡ್ಸ್‌ನಿಂದಾಗಿ ನವರಾತ್ರಿ ಪೂಜೆ ಮಿಸ್‌ ಆಯ್ತು ಅಂತ ಸಾವಿನ ದಾರಿ ಹಿಡಿದ ಗೃಹಿಣಿ

ಉತ್ತರ ಪ್ರದೇಶದಲ್ಲಿ ಋತುಚಕ್ರದ ಕಾರಣಕ್ಕೆ ನವರಾತ್ರಿ ಪೂಜೆ ತಪ್ಪಿತೆಂದು ಗೃಹಿಣಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ.

ಪೂರ್ತಿ ಓದಿ

2:38 PM

ಇದ್ದಕ್ಕಿದ್ದಂತೆ ಸಣ್ಣಗಾದ್ರ ಮೋಹಕತಾರೆ ರಮ್ಯಾ? ನಟಿ ಸಮಂತಾ ಕಾಮೆಂಟ್‌ ನೋಡಿ ಎಲ್ಲರೂ ಶಾಕ್

ಸ್ಯಾಂಡಲ್‌ವುಡ್‌ ಕ್ವೀನ್‌ ಹೊಸ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು ಸ್ಯಾಮ್. ಇಬ್ಬರು ಸೇರಿ ಸಿನಿಮಾ ಮಾಡಿ ಅಂತಿದ್ದಾರೆ ನೆಟ್ಟಿಗರು.

ಪೂರ್ತಿ ಓದಿ

1:37 PM

ಎಕ್ಸ್‌ಗರ್ಲ್‌ಫ್ರೆಂಡ್ ಮನೆಯಿಂದ ಕೋಳಿ ಕದ್ದವನ ಗನ್ ತೋರಿಸಿ ಬಂಧಿಸಿದ ಪೊಲೀಸರು: ವೀಡಿಯೋ ವೈರಲ್

ಅಮೆರಿಕದಲ್ಲಿ ಕೋಳಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಗನ್ ತೋರಿಸಿ ಕಳ್ಳನನ್ನು ಬಂಧಿಸಿದ್ದಾರೆ. ಮಾಜಿ ಗೆಳತಿಯ ಕೋಳಿ ಕದ್ದ ವ್ಯಕ್ತಿಯ ಬಂಧನದ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ

1:34 PM

ಬೆಂಗಳೂರು ಕಂಪನಿಯ ಅವ್ಯವಹಾರ, ಕೇರಳ ಸಿಎಂ ಪುತ್ರಿ ವೀಣಾ ವಿರುದ್ಧ ಕೇಂದ್ರ ಸಚಿವಾಲಯ ಪ್ರಾಸಿಕ್ಯೂಷನ್!

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ವಿರುದ್ಧ ತನಿಖೆಗೆ ಕೇಂದ್ರ ಸಚಿವಾಲಯ ಅನುಮತಿ ನೀಡಿದೆ. ಸಿಎಂಆರ್‌ಎಲ್‌ನಿಂದ ಹಣ ಪಡೆದ ಆರೋಪದ ಮೇಲೆ ಎಸ್‌ಎಫ್‌ಐಒ ವೀಣಾ ಮತ್ತು ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಪೂರ್ತಿ ಓದಿ

1:29 PM

ದೇಶಿ ಸೊಗಡಿನ ನಟ ಮನೋಜ್ ಕುಮಾರ್: ದೇಶಭಕ್ತಿಯ ಪ್ರತಿರೂಪ, ಭಾರತ್ ಕುಮಾರ್ ಇನ್ನಿಲ್ಲ

ಮನೋಜ್ ಕುಮಾರ್, ಭಾರತೀಯ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ, ಮತ್ತು ನಿರ್ಮಾಪಕರಾಗಿದ್ದರು. ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಚಿತ್ರಣಗಳು ಅವರನ್ನು 'ಭಾರತ್ ಕುಮಾರ್' ಎಂದು ಪ್ರಸಿದ್ಧವಾಗಿಸಿವೆ.

ಪೂರ್ತಿ ಓದಿ

1:27 PM

Viral Video: ಮದುವೆ 25ನೇ ವಾರ್ಷಿಕೋತ್ಸವದ ಸಂಭ್ರಮ; ಹೆಂಡ್ತಿ ಜೊತೆ ಡಾನ್ಸ್‌ ಮಾಡೋವಾಗಲೇ ಪ್ರಾಣಬಿಟ್ಟ ಪತಿ!

ಉತ್ತರ ಪ್ರದೇಶದಲ್ಲಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಉದ್ಯಮಿ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಕುಣಿಯುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ.

ಪೂರ್ತಿ ಓದಿ

1:12 PM

ಐಶ್ವರ್ಯಾ ರೈ ಬಾಡಿಗಾರ್ಡ್ ಸಂಬಳ ಗೊತ್ತಾದ್ರೆ ಗಾಬರಿ ಬೀಳ್ತೀರಾ!.. ಹುಶಾರಾಗಿ ನೋಡಿ..!

ಐಶ್ವರ್ಯಾ ರೈ ಬಚ್ಚನ್ ಅವರ ಬಾಡಿಗಾರ್ಡ್ ಶಿವರಾಜ್ ಅವರ ಸಂಬಳ ಬಹಿರಂಗ! ಐಶ್ವರ್ಯಾ ತಮ್ಮ ಭದ್ರತಾ ತಂಡಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಮತ್ತು ಬಾಡಿಗಾರ್ಡ್‌ಗಳು ಏಕೆ ಮುಖ್ಯ ಎಂದು ತಿಳಿಯಿರಿ.

ಪೂರ್ತಿ ಓದಿ

12:59 PM

ಕೋಟಿ ಕೋಟಿ ಹಣ ಇದ್ರೂ ಎಷ್ಟು ಕಡಿಮೆ ಬೆಲೆಯ ಶರ್ಟ್‌ ಧರಿಸಿದ್ದಾರೆ ನೋಡಿ ನಮ್ಮ ಶಿವಣ್ಣ!

ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಂಡ ನೆಟ್ಟಿಗರು. ಎಷ್ಟು ಕಡಿಮೆ ಬೆಲೆಯ ಬಟ್ಟೆ ಹಾಕಿಕೊಂಡಿದ್ದಾರಾ?
 
ಪೂರ್ತಿ ಓದಿ

12:57 PM

ಕಿಚ್ಚ ಸುದೀಪ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ; ಆದ್ರೂ ಫ್ಯಾನ್ಸ್ ಕೋಪದ ಬದಲು ಖುಷಿಯಾಗಿದ್ದೇಕೆ?

 ನಟ ಕಿಚ್ಚ ಸುದೀಪ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಆಗಿದೆ ಎನ್ನುವ ಬೇಸರ ಹಲವರಲ್ಲಿದೆ. 'ವಿಕ್ರಾಂತ್ ರೋಣ' ಬಳಿಕ ನಟ ಸುದೀಪ್ ಅವರು ಒಂದು ವರ್ಷ ಬಿಡುವು ಪಡೆದಿದ್ದರು. ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ಆದರೆ ..

ಪೂರ್ತಿ ಓದಿ

12:56 PM

30 ಗಂಟೆಯಿಂದಲೂ ಟರ್ಕಿಯಲ್ಲಿ ಸಿಲುಕಿಕೊಂಡಿರುವ ಲಂಡನ್-ಮುಂಬೈ ವಿಮಾನ: ಪ್ರಯಾಣಿಕರ ಪರದಾಟ!

ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನವು ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ತಾಂತ್ರಿಕ ದೋಷದಿಂದಾಗಿ ಟರ್ಕಿಯಲ್ಲಿ 30 ಗಂಟೆಗಳ ಕಾಲ ಸಿಲುಕಿಕೊಂಡಿದೆ. ಇದರಿಂದ ಪ್ರಯಾಣಿಕರು ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ.

ಪೂರ್ತಿ ಓದಿ

12:55 PM

ಬೆಂಗಳೂರು ಟ್ರಾಫಿಕ್‌ ಪೊಲೀಸ್ರೇ, ಇವನಿಗೊಂದು Few Moments Later ವಿಡಿಯೋ ಮಾಡಿ ನೋಡೋಣ!

ಬೆಂಗಳೂರಿನಲ್ಲಿ ರಾಂಗ್ ರೂಟ್‌ನಲ್ಲಿ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ, ಸರಿಯಾದ ದಾರಿಯಲ್ಲಿ ಬರುತ್ತಿದ್ದ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. ಈ ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

12:51 PM

ರಾಜ್ಯಶಾಸ್ತ್ರ ಓದಿ, ಸ್ಟೆಥೋಸ್ಕೋಪ್ ಹಿಡಿದು ಡಾಕ್ಟರ್ ಆದ ವ್ಯಕ್ತಿ! ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿ!

ಸಾಮಾನ್ಯವಾಗಿ ಎಂಬಿಬಿಎಸ್, ಎಂಡಿ ಮಾಡಿದವರು ಮಾತ್ರ ವೈದ್ಯರಾಗಲು ಅರ್ಹರು. ಆದರೆ ಇಲ್ಲೊಬ್ಬರು ಪೊಲಿಟಿಕಲ್ ಸೈನ್ಸ್ ಪದವೀಧರ ಡಾಕ್ಟರ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ವೈದ್ಯಕೀಯ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

12:32 PM

L2 ಎಂಪುರಾನ್ ನಿರ್ಮಾಪಕರಿಂದ 1000 ಕೋಟಿ ವಂಚನೆ ಆರೋಪ, ಚಿತ್ರ ಭರ್ಜರಿ ಗಳಿಕೆ ಬೆನ್ನಲ್ಲೇ ಇಡಿ ಶಾಕ್!

ಮಲಯಾಳಂ ಚಿತ್ರ 'ಎಲ್2: ಎಂಪುರಾನ್' ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲ್ ಚಿಟ್ ಫಂಡ್‌ನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಈ ಶೋಧ ನಡೆದಿದೆ.

ಪೂರ್ತಿ ಓದಿ

12:16 PM

ವೀಕ್ಷಕರ ಗೆಸ್ ತಪ್ಪಾಯಿತು...ತಾನೇ ಪಂಚರ್ ಹಾಕಲು ಮುಂದಾದ ಭಾಗ್ಯ !

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯ ಮುಂದೇನು ಮಾಡ್ತಾಳೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಳಾಗಿದ್ದ ಸೈಕಲನ್ನು ಭಾಗ್ಯ ರಿಪೇರಿ ಮಾಡ್ತಾಳಾ? ಸರಿಯಾದ ಟೈಂಗೆ ಊಟ ತಲುಪಿಸ್ತಾಳಾ?
 
ಪೂರ್ತಿ ಓದಿ

12:11 PM

ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಚೆಲುವೆ; ಬೋಲ್ಡ್‌ನೆಸ್ ಗಡಿ ದಾಟಿದ ನಟಿಯ ವಿಡಿಯೋ ವೈರಲ್

ನಟಿ ಕಂಗನಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೋಲ್ಡ್ ಡ್ರೆಸ್‌ನಿಂದಾಗಿ ಟ್ರೋಲ್ ಆಗುತ್ತಿರುವ ಕಂಗನಾ, ತಮ್ಮ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪೂರ್ತಿ ಓದಿ

12:02 PM

ಬೆಂಗಳೂರು ಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!

ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮೆಟ್ರೋ ಮಾರ್ಗ ಜೂನ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಲಿದೆ. 18.82 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ, ಸದ್ಯಕ್ಕೆ 3 ಅಥವಾ 4 ರೈಲುಗಳಿಂದ ಸಂಚಾರ ಆರಂಭವಾಗಲಿದೆ.

ಪೂರ್ತಿ ಓದಿ

11:58 AM

ಸೇಂಟ್ ಮೇರಿಸ್‌ ಚರ್ಚ್‌ಗೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ: ವಕ್ಫ್ ಮಸೂದೆ ಬಗ್ಗೆ ಹೇಳಿದ್ದೇನು?

ಕೇರಳದ ಕೊರಟ್ಟಿ ಚರ್ಚ್‌ಗೆ ಸುರೇಶ್ ಗೋಪಿ ಭೇಟಿ ನೀಡಿ ಕಾಣಿಕೆ ಅರ್ಪಿಸಿದರು. ವಕ್ಫ್ ಕಾನೂನು ತಿದ್ದುಪಡಿಯು ಮುಸ್ಲಿಂ ಸಮುದಾಯಕ್ಕೆ ಅನುಕೂಲಕರ ಮತ್ತು ಮುನಂಬಂ ಪ್ರದೇಶದ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಇದೇ ವೇಳೆ ಹೇಳಿದರು.

ಪೂರ್ತಿ ಓದಿ

11:52 AM

ತೆಲಂಗಾಣ: ಅರಣ್ಯನಾಶ ಬೆನ್ನಲ್ಲೇ ಮತ್ತೊಂದು ಕಡೆ 30 ಎಕರೆ ಉದ್ಯಾನವನಕ್ಕೆ ಬೆಂಕಿ, ಬೆಲೆಬಾಳುವ ಮರಗಳು ಭಸ್ಮ!

ತೆಲಂಗಾಣದಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ 400 ಎಕರೆ ಅರಣ್ಯ ಭೂಮಿ ನಾಶವಾಗಿದ್ದು, ಪರಿಸರಕ್ಕೆ ಹಾನಿಯಾಗಿದೆ. ಖಮ್ಮಂನ ಅರ್ಬನ್ ಪಾರ್ಕ್‌ನಲ್ಲಿ ಬೆಂಕಿ ಅವಘಡದಿಂದ 30 ಎಕರೆ ಮರಗಳು ಸುಟ್ಟು ಕರಕಲಾಗಿವೆ.

ಪೂರ್ತಿ ಓದಿ

11:48 AM

ಗಂಡ್ಮಕ್ಳು ಜಾಕೆಟ್‌ನಲ್ಲಿ ಪೋಸ್‌ ಕೊಟ್ಟ ಚೈತ್ರಾ ಆಚಾರ್; ಇದರ ಸಿಂಪಲ್ ಜಾಕೆಟ್‌ ಬೆಲೆ ಕೇಳಿ ಶಾಕ್ ಆಗ್ಬೇಡಿ!

ಮಾಡರ್ನ್‌ ಹುಡುಗಿ ಚೈತ್ರಾ ಆಚಾರ್ ಧರಿಸಿರುವ ಗಂಡ್ಮಕ್ಳು ಜಾಕೆಟ್ ಬೆಲೆ ಎಷ್ಟು ಗೊತ್ತಾ? ಕೇಳಿ ಶಾಕ್ ಆಗ್ಬೇಡಿ.... 
 
ಪೂರ್ತಿ ಓದಿ

11:38 AM

ಭಾರತದಲ್ಲಿ ಅತಿ ಹೆಚ್ಚು ಸಂಬಳ ಕೊಡುವ ಉದ್ಯೋಗಗಳಿವು! ನೀವೂ ಮಾಡಬಹುದು!

ಭಾರತದಲ್ಲಿ ಯಾವ ಉದ್ಯೋಗ ಮಾಡಿದರೆ ಒಳ್ಳೆಯದು? ಯಾವ ಉದ್ಯೋಗದಿಂದ ಎಷ್ಟು ಹಣ ಮಾಡಬಹುದು? ಅತಿ ಹೆಚ್ಚು ಸಂಬಳ ಕೊಡುವ ಉದ್ಯೋಗಗಳು ಇವು! 
 
ಪೂರ್ತಿ ಓದಿ

11:26 AM

ಬಾವಿಗೆ ಬಿದ್ದಒಬ್ಬನ ರಕ್ಷಣೆಗೆ ಒಬ್ಬರ ಹಿಂದೊಬ್ಬರು ಹೋಗಿ 8 ಜನ ಸಾವು

ಮಧ್ಯಪ್ರದೇಶದ ಖಂಡ್ವಾದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ 7 ಜನರು ಸೇರಿ ಒಟ್ಟು 8 ಜನ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. 

ಪೂರ್ತಿ ಓದಿ

10:56 AM

ನಟ ಅಜಯ್ ರಾವ್ ಕೈಯಲ್ಲಿದೆ ದುಬಾರಿ ವಾಚ್; ಈ ಬೆಲೆಗೆ ತಿಂಗಳ ದಿನಸಿ ಬರುತ್ತೆ ಎಂದ ನೆಟ್ಟಿಗರು!

ಪ್ರೆಸ್‌ಮೀಟ್‌ ಕಾರ್ಯಕ್ರಮಕ್ಕೆ ದುಬಾರಿ ವಾಚ್ ಧರಿಸಿದ ಅಜಯ್ ರಾವ್. ಬೆಲೆ ಕೇಳಿ ಶಾಕ್ ಆದ್ರೂ ನೆಟ್ಟಿಗರು..... 

ಪೂರ್ತಿ ಓದಿ

10:41 AM

ತನ್ನ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆ ಕಡೆ ಕೆಲಸ ಕೊಡಿಸಿದ ಬೆಂಗಳೂರಿನ ಕಂಪನಿ CEO!

ಉದ್ಯೋಗಿಗಳನ್ನು ತೆಗೆದು ಹಾಕುವಾಗ ಕೆಲ ಕಂಪೆನಿಗಳು ಕಿಂಚಿತ್ತೂ ಮಾನವೀಯತೆ ತೋರಿಸೋದಿಲ್ಲ. ಆದರೆ ಬೆಂಗಳೂರು ಮೂಲದ ಸಿಇಒ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುತ್ತಿದೆ.  

ಪೂರ್ತಿ ಓದಿ

10:33 AM

ಹನುಮಾನ್ ಚಾಲೀಸಾಗೆ ಈ ಶ್ವಾನ ಹೇಗೆ ಪ್ರತಿಕ್ರಿಯಿಸುತ್ತಿದೆ ನೋಡಿ: ವೀಡಿಯೋ ಸಖತ್ ವೈರಲ್

ನಾಯಿಯೊಂದು ಹನುಮಾನ್ ಚಾಲೀಸ ಕೇಳಿ ಭಕ್ತಿ ತೋರುವ ವಿಡಿಯೋ ವೈರಲ್ ಆಗಿದೆ. ಸಿನಿಮಾ ಹಾಡಿಗೆ ಸುಮ್ಮನಿದ್ದ ನಾಯಿ, ಹನುಮಾನ್ ಚಾಲೀಸ ಕೇಳಿ ಪ್ರತಿಕ್ರಿಯಿಸಿದೆ.

ಪೂರ್ತಿ ಓದಿ

10:11 AM

ಇಂದು ಲಖನೌ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಬಿಗ್ ಫೈಟ್!

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ

8:31 AM

ನೆನಪಿನ ಶಕ್ತಿ ಕಳೆದುಕೊಂಡು ವಿಶ್ವನ ಮನೆಗೆ ಬರ್ತಾಳಾ ಜಾನು? ರೋಚಕ ಟ್ವಿಸ್ಟ್‌ಗೆ ವೀಕ್ಷಕರು ಫಿದಾ

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾನು ಸಮುದ್ರಕ್ಕೆ ಬಿದ್ದು ನೆನಪು ಕಳೆದುಕೊಂಡಿದ್ದಾಳೆ. ಅವಳು ವಿಶ್ವನ ಮನೆಗೆ ಹೋಗುವ ಸಾಧ್ಯತೆಗಳಿವೆ. ಈ ರೋಚಕ ತಿರುವಿನಿಂದ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಪೂರ್ತಿ ಓದಿ

12:00 AM IST:

ʼಕರ್ಣʼ ಧಾರಾವಾಹಿಯಲ್ಲಿ ಕಿರಣ್‌ ರಾಜ್‌ಗೆ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಪ್ರೋಮೋ ಶೂಟಿಂಗ್‌ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

10:03 PM IST:

ಗೆಳೆಯರ ಜೊತೆಗೆ ಹರಟೆ ಹೊಡೆಯುತ್ತಾ ಹೆಮ್ಮೆಯಿಂದ ಕೆಲ ಮಾತುಗಳನ್ನು ಆಡಿದ್ದಾಳೆ. ಈ ಪೈಕಿ ಒಂದು ಈ ವಯಸ್ಸಿಗೆ ತಾನು ಅಜ್ಜಿಯ ಬ್ಯಾಂಕ್ ಖಾತೆ ನಿರ್ವಹಣೆ ಮಾಡುವುದು. ಆದರೆ ಈ ಮಾತು ಇಷ್ಟೊಂದು ಸಮಸ್ಯೆಯಾಗುತ್ತೆ ಅನ್ನೋ ಸಣ್ಣ ಅರಿವೂ ಆಕೆಗೆ ಇರಲಿಲ್ಲ. ಅಷ್ಟಕ್ಕೂ ಏನಾಯ್ತು?

ಪೂರ್ತಿ ಓದಿ

9:11 PM IST:

Lakshmi Nivasa Serial: ಶ್ರೀಲಂಕಾ ಸಮುದ್ರದಲ್ಲಿ ಬಿದ್ದ ಜಾನು ಚೆನ್ನೈ ಕಡಲತೀರದಲ್ಲಿ ಪತ್ತೆಯಾಗಿದ್ದಾಳೆ. ಭಯದಿಂದ ಓಡಿಹೋದ ಜಾನು ವಿಶ್ವನ ತಂದೆ ನರಸಿಂಹಯ್ಯ ಅವರ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ. ಜಾನು ಬದುಕಿನಲ್ಲಿ ಮಹಾತಿರುವು ಸಿಗಲಿದೆ.

ಪೂರ್ತಿ ಓದಿ

8:44 PM IST:

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 33 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 16, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಂತರ ದಾಖಲೆಗಳನ್ನು ಕಳುಹಿಸಿ.

ಪೂರ್ತಿ ಓದಿ

8:32 PM IST:

ರಾಮ್ ಚರಣ್ ತಮ್ಮ 40ನೇ ಹುಟ್ಟುಹಬ್ಬದಂದು ನಿರ್ದೇಶಕ ಬುಚಿ ಬಾಬು ಸನಾ ಅವರಿಗೆ ಹನುಮಾನ್ ಚಾಲೀಸಾ ಮತ್ತು ಬೆಳ್ಳಿ ಮುಖವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹನುಮಾನ್ ಚಾಲೀಸಾ ತಮ್ಮನ್ನು ಹೇಗೆ ನೆಲದ ಮೇಲೆ ಇರಿಸಿದೆ ಎಂದು ರಾಮ್ ಚರಣ್ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಪೂರ್ತಿ ಓದಿ

8:31 PM IST:

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಸಹಾಯಕ, ಚಾಲಕ, ಅಡುಗೆಯವರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 15, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

8:23 PM IST:

ಈ ಸ್ಟಾರ್ಟಪ್ ಮಹಾಕುಂಭ್ ಎರಡನೇ ಆವೃತ್ತಿಯ ಥೀಮ್ 'ಸ್ಟಾರ್ಟಪ್ ಇಂಡಿಯಾ @ 2047  ಪರಿಕಲ್ಪನೆಯಲ್ಲ ನಡೆಯುತ್ತಿದೆ.
 
ಪೂರ್ತಿ ಓದಿ

8:15 PM IST:

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೂಡಿಕೆ ಅವಧಿ, ಬಡ್ಡಿ ದರ, ಮತ್ತು ವಿಸ್ತರಣೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಪೂರ್ತಿ ಓದಿ

8:04 PM IST:

ಬೆಂಗಳೂರಿನಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕೋಳಿ ಮತ್ತು ಮೀನು ಮಾರಾಟಕ್ಕೆ ನಿರ್ಬಂಧವಿಲ್ಲ.

ಪೂರ್ತಿ ಓದಿ

7:46 PM IST:

ಚೀನಾ ಅಮೆರಿಕದ ಮೇಲೆ ಶೇ.34ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ. ಅಮೆರಿಕದ ಕ್ರಮವು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಹೇಳಿದೆ. ಟ್ರಂಪ್ ತೆರಿಗೆಯನ್ನು ಘೋಷಿಸಿದ ನಂತರ ಭಾರತ ಕೂಡ ಪ್ರತಿಕ್ರಿಯೆ ನೀಡಿದೆ.

ಪೂರ್ತಿ ಓದಿ

7:30 PM IST:

ಚಿತ್ರ ಬಿಡುಗಡೆಯಾಗಿ ಆರನೇ ದಿನಕ್ಕೆ (ಬುಧವಾರ) ಕಾಲಿಟ್ಟಿದ್ದು, ಅದರ ಗಳಿಕೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಲೈವ್ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, 'ಸಿಕಂದರ್' ಆರನೇ ದಿನ ಕೇವಲ ಸುಮಾರು ₹3.75 ಕೋಟಿ ಅಷ್ಟೇ ಗಳಿಸುವ ಸಾಧ್ಯತೆಯಿದೆ. ಯಾಕೆ ಹೀಗೆ..?!

ಪೂರ್ತಿ ಓದಿ

7:29 PM IST:

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳದಿಂದಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ ನರೇಗಾ ಕಾರ್ಮಿಕರ ಕೆಲಸದ ಅವಧಿಯನ್ನು ಶೇ.30ರಷ್ಟು ಕಡಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಪೂರ್ತಿ ಓದಿ

7:18 PM IST:

ಎಲಾನ್ ಮಸ್ಕ್, ಸ್ಯಾಮ್ ಆಲ್ಟಮನ್, ಆರ್ಯಭಟ, ಮೊಗ್ಯಾಂಬೋ ಸೇರಿದಂತೆ ಯಾರದ್ದು ಬೇಕು ಹೇಳಿ, ಅವರೆಲ್ಲಾ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್‌ನ್ನು ಚಾಟ್‌ಜಿಪಿಟಿ ಸೃಷ್ಟಿಸಿದೆ. ಘಿಬ್ಲಿ ಆರ್ಟ್ ರೀತಿ ಇದೀಗ ನಕಲಿ ಕಾರ್ಡ್ ವೈರಲ್ ಆಗುತ್ತಿದೆ.
 
ಪೂರ್ತಿ ಓದಿ

7:05 PM IST:

ಬಾಲಕನೋರ್ವ ಹಠಾತ್ ನಾಪತ್ತೆಯಾಗಿದ್ದು, ಆತನನ್ನು ಹುಡುಕಲು ಆತನ ಜೊತೆ ಆಟವಾಡುತ್ತಿದ್ದ ನಾಯಿಯೊಂದು ಸಹಾಯ ಮಾಡಿದ ಮನಕಲುಕುವ ಘಟನೆ ಕೇಂದ್ರಾಡಳಿತ ಪ್ರದೇಶ ದಮನ್‌ನಲ್ಲಿ ನಡೆದಿದೆ. 

ಪೂರ್ತಿ ಓದಿ

6:24 PM IST:

ಇನ್‌ಸ್ಟಾಗ್ರಾಮ್ ಸ್ಟಾರ್ ಕಿಪಿ ಕೀರ್ತಿಯ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕೀರ್ತಿ ಜಗತ್ತಿನ ಸುಂದರಿ, ಆಕೆಯ ಮೂಗು, ಕಣ್ಣು, ಕೆನ್ನೆ, ತುಟಿ, ಹಲ್ಲುಗಳು ಅಂದವಾಗಿವೆ ಎಂದು ವರ್ಣಿಸಿದ್ದಾರೆ.

ಪೂರ್ತಿ ಓದಿ

6:12 PM IST:

ರಾಣಿ ಡಯನಾ ಸಾವು, ಕೋವಿಡ್ ಆಗಮನದ ಭವಿಷ್ಯವನ್ನು ನಿಖರವಾಗಿ ಹೇಳಿ ಭಾರಿ ಸಂಚಲನ ಸೃಷ್ಟಿಸಿದ್ದ ಜ್ಯೋತಿಷಿ ಇದೀಗ 2025ರ ಜುಲೈ ತಿಂಗಳಲ್ಲಿ ನಡೆಬಹುದಾದ ಅತೀ ದೊಡ್ಡಗಂಡಾಂತರದ ಭವಿಷ್ಯ ನುಡಿದಿದ್ದಾರೆ. ಏನದು ಜುಲೈ 2025ರ ಭವಿಷ್ಯ?

ಪೂರ್ತಿ ಓದಿ

6:09 PM IST:

ನ್ಯಾಯಾಧೀಶರೊಬ್ಬರು ಆದಾಯವಿಲ್ಲದ ವ್ಯಕ್ತಿ ಮದುವೆಯಾಗಬಾರದು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ

6:02 PM IST:

ಚಿತ್ರದ ಯಶಸ್ಸಿನ ಶ್ರೇಯವೆಲ್ಲ ತನಗೇ ಸಿಕ್ಕಿದ್ದಕ್ಕೆ ಸಹನಟ ಹರೀಶ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ಬಗ್ಗೆಯೂ ಕರಿಷ್ಮಾ ಮಾತನಾಡಿದ್ದರು. ಅವರು ಪ್ರತಿಕ್ರಿಯಿಸಿದ್ದು..

ಪೂರ್ತಿ ಓದಿ

5:21 PM IST:

ಭಾರತೀಯ ಸ್ಟಾರ್ಟ್‌ಅಪ್‌ಗಳು ಫುಡ್ ಡೆಲಿವರಿ ಆಪ್‌ ಮತ್ತು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ನಿರ್ಮಿಸುವಲ್ಲಿ ನಿರತವಾಗಿದ್ದರೆ, ಚೀನಾದಂತಹ ದೇಶಗಳಲ್ಲಿರುವ ಸ್ಟಾರ್ಟ್‌ಅಪ್‌ಗಳು ಇವಿಗಳು, ಸೆಮಿಕಂಡಕ್ಟರ್‌ಗಳು, ಬ್ಯಾಟರಿಗಳು ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಪಿಯೂಷ್ ಗೋಯಲ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

5:19 PM IST:

ತೆಲುಗು ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ಪೂರಿ ಜಗನ್ನಾನ್ ನಿರ್ದೇಶನ ಹಾಗೂ ಯುವ ನಟ ನಿತಿನ್ ಸಿನಿಮಾದಲ್ಲಿ ನಟಿಸಲು ಕಥೆ ಕೇಳಿ ಓಕೆ ಎಂದಿದ್ದ ನಟಿ, ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಮಾಡಬೇಕು ಎಂದಿದ್ದಕ್ಕೆ ಸಿನಿಮಾವನ್ನೇ ತಿರಸ್ಕಾರ ಮಾಡಿದ್ದಾಳೆ. ಯಾರು ಆ ನಟಿ ನೀವೇ ನೋಡಿ.. 

ಪೂರ್ತಿ ಓದಿ

5:19 PM IST:

ಕ್ಯಾಬ್‌ನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹುಂ ಅಂತಿಯಾ, ಉಹು ಅಂತಿಯ..ಇದು ಕಪಲ್ಸ್ ಕಾಲ. ಕಾರಣ ಕಪಲ್ಸ್‌ಗೆ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿ ಭರ್ಜರಿ ಆಫರ್ ನೀಡುತ್ತಿದೆ. ಜೋಡಿಗಳ ಪ್ರಯಾಣ ಸಮಯದಲ್ಲೂ ಯಾರ ಕಿರಿಕಿರಿ ಇಲ್ಲದೆ, ಅತ್ಯಾಪ್ತ ಹಾಗೂ ಖಾಸಗಿ ಸಮಯ ಕಳೆಯಲು ಸ್ಮೂಚ್ ಕ್ಯಾಬ್ ಆರಂಭಿಸಿದೆ. 

ಪೂರ್ತಿ ಓದಿ

5:18 PM IST:

ದೆಹಲಿಯಲ್ಲಿ ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ. ಪ್ರಿಯಕರನಿಂದ ದೂರವಾದ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.

ಪೂರ್ತಿ ಓದಿ

5:00 PM IST:

ತೆರೆಯ ಮೇಲೆ ದೇವರುಗಳಂತೆ ಮೆರೆಯುವ ನಮ್ಮ ನೆಚ್ಚಿನ ನಟರು ಕೂಡ ಕೆಲವೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕುತ್ತಾರೆ, ಕಾನೂನಿನ ಕಟಕಟೆಯನ್ನು ಹತ್ತಬೇಕಾದ ಸಂದರ್ಭಗಳು ಎದುರಾಗುತ್ತವೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ಕಾನೂನು ಎಲ್ಲರಿಗೂ ಒಂದೇ..

ಪೂರ್ತಿ ಓದಿ

4:54 PM IST:

ಕೆ.ಆರ್. ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಾಸನ ಮತ್ತು ಮೈಸೂರು ನಗರಕ್ಕೆ ಹೋಗುವ ನಿರ್ಬಂಧವನ್ನು ತೆರವುಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಪೂರ್ತಿ ಓದಿ

4:44 PM IST:

ನಿಜಕ್ಕೂ ಅಜಯ್ ರಾವ್ ಡಿವೋರ್ಸ್ ಪಡೆಯುತ್ತಿದ್ದಾರಾ? ಯಾವ ಕಾರಣಕ್ಕೆ ಜೋತಿಷ್ಯದ ಬಗ್ಗೆ ಮಾತನಾಡಿದ್ರಾ? ಯಾವ ಸೂಚೆನ ಕೊಟ್ಟರು?

ಪೂರ್ತಿ ಓದಿ

4:27 PM IST:

ನಾನೊಬ್ಬ ಕಲಾವಿದನಾಗಿ, ಹೀರೋ ಆಗಿ ನನಗೆ ಸಿಗಬೇಕಾದ ಸ್ಥಾನ-ಮಾನ ಇಲ್ಲಿ ಸಿಕ್ಕಿಲ್ಲ. ನನ್ನ ಸೂಕ್ತವಾಗಿ ಬಳಸಿಕೊಂಡಿಲ್ಲ ಎನ್ನುವ ಕೊರಗು ಇದೆ. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನವೇ ಈ ಚಿತ್ರ.

ಪೂರ್ತಿ ಓದಿ

4:13 PM IST:

ತಮಿಳುನಾಡು ಬಿಜೆಪಿ ಅಧ್ಯಕ್ಷ ಆಯ್ಕೆ ಕಸರತ್ತು ತೀವ್ರಗೊಳ್ಳುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈ ಇದೀಗ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಪೂರ್ತಿ ಓದಿ

4:04 PM IST:

ಆರ್‌ಜೆ ಮೆಹ್ವಾಶ್ ತಮ್ಮ ಹೊಸ ಪಾಡ್‌ಕಾಸ್ಟ್‌ನಲ್ಲಿ ಯಜುವೇಂದ್ರ ಚಹಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಹಾಗೂ ತಮ್ಮ, ಮುರಿದುಹೋದ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ್ದಾರೆ.

ಪೂರ್ತಿ ಓದಿ

3:38 PM IST:

ಭಾರತದಲ್ಲಿ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ, ಅವುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿವೆ. NEET, INI CET, KEAM ಪರೀಕ್ಷೆಗಳ ಮೂಲಕ ಟಾಪ್ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು. NIRF 2024 ರ ಶ್ರೇಯಾಂಕದ ಪ್ರಕಾರ AIIMS ದೆಹಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ

3:30 PM IST:

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಲಗೇಜ್ ಮಿತಿಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಪ್ರಯಾಣದ ವರ್ಗಕ್ಕೆ ಅನುಗುಣವಾಗಿ ಲಗೇಜ್ ಭತ್ಯೆ ಬದಲಾಗುತ್ತದೆ ಮತ್ತು ಹೆಚ್ಚುವರಿ ಲಗೇಜ್‌ಗೆ ಶುಲ್ಕ ವಿಧಿಸಲಾಗುತ್ತದೆ.

ಪೂರ್ತಿ ಓದಿ

3:24 PM IST:

ಕಾಮಿಡಿ ನಟ ರೆಡಿನ್ ಕಿಂಗ್ಸ್ಲಿ ಮತ್ತು ನಟಿ ಸಂಗೀತ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸಂಗೀತಾ 45ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದರೆ, 47ನೇ ವಯಸ್ಸಿನಲ್ಲಿ ನಟ ರೆಡಿನ್ ತಂದೆಯಾಗಿ ಸಂತಸಗೊಂಡಿದ್ದಾರೆ. ಈ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪೂರ್ತಿ ಓದಿ

3:16 PM IST:

ನಟ ದರ್ಶನ್ ಇತ್ತೀಚೆಗಷ್ಟೇ ಅರ್ಧಕ್ಕೇ ನಿಂತಿರುವ 'ದಿ ಡೆವಿಲ್' ಸಿನಿಮಾ ಶೂಟಿಂಗ್ ಮುಂದುವರಿಸಿದ್ದಾರೆ. ಕೊಲೆ ಕೇಸ್ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಆದರೆ..

ಪೂರ್ತಿ ಓದಿ

3:09 PM IST:

ಭಾರತದಲ್ಲಿ ಹೆಚ್ಚು ಶ್ರಮಜೀವಿ ನಗರದ ಪೈಕಿ ದೆಹಲಿಗೆ ಮೊದಲ ಸ್ಥಾನ. ದೆಹಲಿ ದೇಶದ ಸರಾಸರಿ ಸಮಯಕ್ಕಿಂತ 2 ಗಂಟೆ ಹೆಚ್ಚು ಕೆಲಸ ಮಾಡುತ್ತೆ.  ಇನ್ನು ಅರಾಮವಾಗಿರುವ ನಗರದ ಯಾವುದು? 

ಪೂರ್ತಿ ಓದಿ

3:07 PM IST:

ಬಾಲಿವುಡ್ ನಟಿ ಕರೀನಾ ಕಪೂರ್ ಏನು ತಿಂತಾರೆ? ಇಷ್ಟೊಂದು ಬೆಳ್ಳಗೆ, ತೆಳ್ಳಗೆ ಇರಲು ಕಾರಣ ಏನು? ಯಾವ್ದು ಅವರ ಫೆವರೆಟ್ ಫುಡ್? ಇದಕ್ಕೆಲ್ಲ ಉತ್ತರ ಇಲ್ಲಿದೆ. 
 
ಪೂರ್ತಿ ಓದಿ

2:56 PM IST:

ಬೆಂಗಳೂರು ಮೆಟ್ರೋ ದರ ಏರಿಕೆಗಾಗಿ ವಿದೇಶ ಪ್ರವಾಸಕ್ಕೆ 26 ಲಕ್ಷ ರೂ. ಖರ್ಚು ಮಾಡಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಶುಲ್ಕ ಮಾದರಿ ಅಧ್ಯಯನಕ್ಕೆ ಈ ಹಣವನ್ನು ಬಳಸಲಾಗಿದೆ.

ಪೂರ್ತಿ ಓದಿ

2:49 PM IST:

ಉತ್ತರ ಪ್ರದೇಶದಲ್ಲಿ ಋತುಚಕ್ರದ ಕಾರಣಕ್ಕೆ ನವರಾತ್ರಿ ಪೂಜೆ ತಪ್ಪಿತೆಂದು ಗೃಹಿಣಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ.

ಪೂರ್ತಿ ಓದಿ

2:38 PM IST:

ಸ್ಯಾಂಡಲ್‌ವುಡ್‌ ಕ್ವೀನ್‌ ಹೊಸ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟರು ಸ್ಯಾಮ್. ಇಬ್ಬರು ಸೇರಿ ಸಿನಿಮಾ ಮಾಡಿ ಅಂತಿದ್ದಾರೆ ನೆಟ್ಟಿಗರು.

ಪೂರ್ತಿ ಓದಿ

1:37 PM IST:

ಅಮೆರಿಕದಲ್ಲಿ ಕೋಳಿ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಗನ್ ತೋರಿಸಿ ಕಳ್ಳನನ್ನು ಬಂಧಿಸಿದ್ದಾರೆ. ಮಾಜಿ ಗೆಳತಿಯ ಕೋಳಿ ಕದ್ದ ವ್ಯಕ್ತಿಯ ಬಂಧನದ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ

1:34 PM IST:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ವಿರುದ್ಧ ತನಿಖೆಗೆ ಕೇಂದ್ರ ಸಚಿವಾಲಯ ಅನುಮತಿ ನೀಡಿದೆ. ಸಿಎಂಆರ್‌ಎಲ್‌ನಿಂದ ಹಣ ಪಡೆದ ಆರೋಪದ ಮೇಲೆ ಎಸ್‌ಎಫ್‌ಐಒ ವೀಣಾ ಮತ್ತು ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಪೂರ್ತಿ ಓದಿ

1:29 PM IST:

ಮನೋಜ್ ಕುಮಾರ್, ಭಾರತೀಯ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ, ಮತ್ತು ನಿರ್ಮಾಪಕರಾಗಿದ್ದರು. ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಚಿತ್ರಣಗಳು ಅವರನ್ನು 'ಭಾರತ್ ಕುಮಾರ್' ಎಂದು ಪ್ರಸಿದ್ಧವಾಗಿಸಿವೆ.

ಪೂರ್ತಿ ಓದಿ

1:27 PM IST:

ಉತ್ತರ ಪ್ರದೇಶದಲ್ಲಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಉದ್ಯಮಿ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಕುಣಿಯುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ.

ಪೂರ್ತಿ ಓದಿ

1:12 PM IST:

ಐಶ್ವರ್ಯಾ ರೈ ಬಚ್ಚನ್ ಅವರ ಬಾಡಿಗಾರ್ಡ್ ಶಿವರಾಜ್ ಅವರ ಸಂಬಳ ಬಹಿರಂಗ! ಐಶ್ವರ್ಯಾ ತಮ್ಮ ಭದ್ರತಾ ತಂಡಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಮತ್ತು ಬಾಡಿಗಾರ್ಡ್‌ಗಳು ಏಕೆ ಮುಖ್ಯ ಎಂದು ತಿಳಿಯಿರಿ.

ಪೂರ್ತಿ ಓದಿ

12:59 PM IST:

ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಂಡ ನೆಟ್ಟಿಗರು. ಎಷ್ಟು ಕಡಿಮೆ ಬೆಲೆಯ ಬಟ್ಟೆ ಹಾಕಿಕೊಂಡಿದ್ದಾರಾ?
 
ಪೂರ್ತಿ ಓದಿ

12:57 PM IST:

 ನಟ ಕಿಚ್ಚ ಸುದೀಪ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಆಗಿದೆ ಎನ್ನುವ ಬೇಸರ ಹಲವರಲ್ಲಿದೆ. 'ವಿಕ್ರಾಂತ್ ರೋಣ' ಬಳಿಕ ನಟ ಸುದೀಪ್ ಅವರು ಒಂದು ವರ್ಷ ಬಿಡುವು ಪಡೆದಿದ್ದರು. ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ಆದರೆ ..

ಪೂರ್ತಿ ಓದಿ

12:56 PM IST:

ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನವು ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ತಾಂತ್ರಿಕ ದೋಷದಿಂದಾಗಿ ಟರ್ಕಿಯಲ್ಲಿ 30 ಗಂಟೆಗಳ ಕಾಲ ಸಿಲುಕಿಕೊಂಡಿದೆ. ಇದರಿಂದ ಪ್ರಯಾಣಿಕರು ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ.

ಪೂರ್ತಿ ಓದಿ

12:55 PM IST:

ಬೆಂಗಳೂರಿನಲ್ಲಿ ರಾಂಗ್ ರೂಟ್‌ನಲ್ಲಿ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ, ಸರಿಯಾದ ದಾರಿಯಲ್ಲಿ ಬರುತ್ತಿದ್ದ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. ಈ ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

12:51 PM IST:

ಸಾಮಾನ್ಯವಾಗಿ ಎಂಬಿಬಿಎಸ್, ಎಂಡಿ ಮಾಡಿದವರು ಮಾತ್ರ ವೈದ್ಯರಾಗಲು ಅರ್ಹರು. ಆದರೆ ಇಲ್ಲೊಬ್ಬರು ಪೊಲಿಟಿಕಲ್ ಸೈನ್ಸ್ ಪದವೀಧರ ಡಾಕ್ಟರ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ವೈದ್ಯಕೀಯ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

12:32 PM IST:

ಮಲಯಾಳಂ ಚಿತ್ರ 'ಎಲ್2: ಎಂಪುರಾನ್' ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲ್ ಚಿಟ್ ಫಂಡ್‌ನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಈ ಶೋಧ ನಡೆದಿದೆ.

ಪೂರ್ತಿ ಓದಿ

12:16 PM IST:

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯ ಮುಂದೇನು ಮಾಡ್ತಾಳೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಳಾಗಿದ್ದ ಸೈಕಲನ್ನು ಭಾಗ್ಯ ರಿಪೇರಿ ಮಾಡ್ತಾಳಾ? ಸರಿಯಾದ ಟೈಂಗೆ ಊಟ ತಲುಪಿಸ್ತಾಳಾ?
 
ಪೂರ್ತಿ ಓದಿ

12:11 PM IST:

ನಟಿ ಕಂಗನಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೋಲ್ಡ್ ಡ್ರೆಸ್‌ನಿಂದಾಗಿ ಟ್ರೋಲ್ ಆಗುತ್ತಿರುವ ಕಂಗನಾ, ತಮ್ಮ ಸ್ಟೈಲ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪೂರ್ತಿ ಓದಿ

12:02 PM IST:

ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮೆಟ್ರೋ ಮಾರ್ಗ ಜೂನ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಲಿದೆ. 18.82 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ, ಸದ್ಯಕ್ಕೆ 3 ಅಥವಾ 4 ರೈಲುಗಳಿಂದ ಸಂಚಾರ ಆರಂಭವಾಗಲಿದೆ.

ಪೂರ್ತಿ ಓದಿ

11:58 AM IST:

ಕೇರಳದ ಕೊರಟ್ಟಿ ಚರ್ಚ್‌ಗೆ ಸುರೇಶ್ ಗೋಪಿ ಭೇಟಿ ನೀಡಿ ಕಾಣಿಕೆ ಅರ್ಪಿಸಿದರು. ವಕ್ಫ್ ಕಾನೂನು ತಿದ್ದುಪಡಿಯು ಮುಸ್ಲಿಂ ಸಮುದಾಯಕ್ಕೆ ಅನುಕೂಲಕರ ಮತ್ತು ಮುನಂಬಂ ಪ್ರದೇಶದ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಇದೇ ವೇಳೆ ಹೇಳಿದರು.

ಪೂರ್ತಿ ಓದಿ

11:52 AM IST:

ತೆಲಂಗಾಣದಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ 400 ಎಕರೆ ಅರಣ್ಯ ಭೂಮಿ ನಾಶವಾಗಿದ್ದು, ಪರಿಸರಕ್ಕೆ ಹಾನಿಯಾಗಿದೆ. ಖಮ್ಮಂನ ಅರ್ಬನ್ ಪಾರ್ಕ್‌ನಲ್ಲಿ ಬೆಂಕಿ ಅವಘಡದಿಂದ 30 ಎಕರೆ ಮರಗಳು ಸುಟ್ಟು ಕರಕಲಾಗಿವೆ.

ಪೂರ್ತಿ ಓದಿ

11:48 AM IST:

ಮಾಡರ್ನ್‌ ಹುಡುಗಿ ಚೈತ್ರಾ ಆಚಾರ್ ಧರಿಸಿರುವ ಗಂಡ್ಮಕ್ಳು ಜಾಕೆಟ್ ಬೆಲೆ ಎಷ್ಟು ಗೊತ್ತಾ? ಕೇಳಿ ಶಾಕ್ ಆಗ್ಬೇಡಿ.... 
 
ಪೂರ್ತಿ ಓದಿ

11:38 AM IST:

ಭಾರತದಲ್ಲಿ ಯಾವ ಉದ್ಯೋಗ ಮಾಡಿದರೆ ಒಳ್ಳೆಯದು? ಯಾವ ಉದ್ಯೋಗದಿಂದ ಎಷ್ಟು ಹಣ ಮಾಡಬಹುದು? ಅತಿ ಹೆಚ್ಚು ಸಂಬಳ ಕೊಡುವ ಉದ್ಯೋಗಗಳು ಇವು! 
 
ಪೂರ್ತಿ ಓದಿ

11:26 AM IST:

ಮಧ್ಯಪ್ರದೇಶದ ಖಂಡ್ವಾದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ 7 ಜನರು ಸೇರಿ ಒಟ್ಟು 8 ಜನ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. 

ಪೂರ್ತಿ ಓದಿ

10:56 AM IST:

ಪ್ರೆಸ್‌ಮೀಟ್‌ ಕಾರ್ಯಕ್ರಮಕ್ಕೆ ದುಬಾರಿ ವಾಚ್ ಧರಿಸಿದ ಅಜಯ್ ರಾವ್. ಬೆಲೆ ಕೇಳಿ ಶಾಕ್ ಆದ್ರೂ ನೆಟ್ಟಿಗರು..... 

ಪೂರ್ತಿ ಓದಿ

10:41 AM IST:

ಉದ್ಯೋಗಿಗಳನ್ನು ತೆಗೆದು ಹಾಕುವಾಗ ಕೆಲ ಕಂಪೆನಿಗಳು ಕಿಂಚಿತ್ತೂ ಮಾನವೀಯತೆ ತೋರಿಸೋದಿಲ್ಲ. ಆದರೆ ಬೆಂಗಳೂರು ಮೂಲದ ಸಿಇಒ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುತ್ತಿದೆ.  

ಪೂರ್ತಿ ಓದಿ

10:33 AM IST:

ನಾಯಿಯೊಂದು ಹನುಮಾನ್ ಚಾಲೀಸ ಕೇಳಿ ಭಕ್ತಿ ತೋರುವ ವಿಡಿಯೋ ವೈರಲ್ ಆಗಿದೆ. ಸಿನಿಮಾ ಹಾಡಿಗೆ ಸುಮ್ಮನಿದ್ದ ನಾಯಿ, ಹನುಮಾನ್ ಚಾಲೀಸ ಕೇಳಿ ಪ್ರತಿಕ್ರಿಯಿಸಿದೆ.

ಪೂರ್ತಿ ಓದಿ

10:11 AM IST:

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ

8:31 AM IST: