ಕಾಂತಾರಾ ಸಿನಿಮಾ ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅವರ ತಂಡ ಅಪಾಯದಿಂದ ಪಾರಾಗಿದೆ. ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದೆ.
ಈ ಪ್ರದೇಶದಲ್ಲಿ ಕಾಂತಾರ-2 ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶನಿವಾರ ಸಂಜೆ ಶೂಟಿಂಗ್ ಮುಗಿಸಿ ದೋಣಿಯಲ್ಲಿ ವಾಪಸ್ಸು ಹಿಂತಿರುಗುತಿದ್ದ ವೇಳೆ ಕ್ಯಾಮೆರಾ ಒಂದು ದೋಣಿಯಿಂದ ಜಾರಿತು ಎನ್ನಲಾಗಿದ್ದು, ಇದನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ದೋಣಿ ಆಯತಪ್ಪಿದೆ. ದೋಣಿಯಲ್ಲಿದ್ದ ರಿಷಬ್ ಶೆಟ್ಟಿ ಸೇರಿದಂತೆ ಐದಾರು ಜನ ನೀರಿಗೆ ಬಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಬಹುತೇಕ ದಡದ ಸಮೀಪ ಬಂದಿದ್ದರಿಂದ ನೀರಿಗೆ ಬಿದ್ದವರು ಆರಾಮವಾಗಿ ದಡ ಸೇರಿದ್ದಾರೆ.
11:57 PM (IST) Jun 15
11:43 PM (IST) Jun 15
11:24 PM (IST) Jun 15
08:21 PM (IST) Jun 15
ಬಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡಿದ ಚಿತ್ರವು ಮೂರೇ ದಿನಗಳಲ್ಲಿ 14 ಕೋಟಿ ಗಳಿಸಿ, ತನ್ನ ಬಜೆಟ್‌ಗಿಂತ ಹೆಚ್ಚಿನ ಲಾಭ ಗಳಿಸಿದೆ. ಯಾವುದು ಈ ಸಿನಿಮಾ ಎಂಬುದರ ಮಾಹಿತಿ ನೋಡೋಣ ಬನ್ನಿ.
06:45 PM (IST) Jun 15
ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ರಕ್ಷಕ್ ಬುಲೆಟ್ ಅವರಿಗೆ ಜೋಡಿಯಾಗಿರುವ ನಟಿ ರಮೋಲಾ ಏನೆಲ್ಲಾ ಕಾಡಿಬೇಡಿಕೊಂಡ್ರು ನೋಡಿ! ತನುವನು ತಣಿಸು, ಮಜ ಕೊಡು...ಎಂದೆಲ್ಲಾ ಬೇಡಿಕೊಂಡಾಗ ರಕ್ಷಕ್ ಮಾಡಿದ್ದೇನು?
06:24 PM (IST) Jun 15
ಜಯಸುಧಾ ಈಗ ಸೆಲೆಕ್ಟಿವ್ ಆಗಿ ಸಿನಿಮಾಗಳನ್ನು ಮಾಡ್ತಿದ್ದಾರೆ. ಆದರೆ ಒಬ್ಬ ಹೀರೋ ಜೊತೆ 70+ ಸಿನಿಮಾಗಳಲ್ಲಿ ನಟಿಸಿರೋದು ವಿಶೇಷ.
05:31 PM (IST) Jun 15
ಕಲಾವಿದರು ನಟನೆ ಜೊತೆಗೆ ಬೇರೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಅವರು ಯಾರು? ಯಾರು?
05:16 PM (IST) Jun 15
ಬಾಲಿವುಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡಿ ಖ್ಯಾತಿ ಗಳಿಸಿರುವ ಕಲ್ಪನಾ ಪಟ್ವಾರಿ ಅವರು ಮದುವೆಗಾಗಿ ಗುರುವಾಗಿದ್ದ ತಂದೆಯನ್ನೇ ಧಿಕ್ಕರಿಸಿರೋ ಸ್ಟೋರಿ ಇದು. ಮತಾಂತರದ ಕುತೂಹಲ ಕಥೆ ಕೇಳಿ..
05:04 PM (IST) Jun 15
ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ʼಬಿಗ್ ಬಾಸ್ ಕನ್ನಡ ಸೀಸನ್ 12ʼ ಶೋ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ವೀಕ್ಷಕರ ಪ್ರಕಾರ ಯಾರು? ಯಾರು ಸ್ಪರ್ಧಿಗಳು ಇರಬೇಕಂತೆ.
04:13 PM (IST) Jun 15
ಇಲ್ಲಿರುವ ಫೋಟೋ ನೋಡಿದ ತಕ್ಷಣ ಸೀರಿಯಲ್ ಪ್ರೇಮಿಗಳಿಗೆ ಈ ಬಾಲನಟಿ ಯಾರು ಎಂದು ತಿಳಿಯುವುದು ಕಷ್ಟವೇನಲ್ಲ. ಈಕೆ ಯಾರೆಂದು ಗುರುತಿಸುವಿರಾ?
03:34 PM (IST) Jun 15
ಕರ್ನಾಟಕ ಪೊಲೀಸ್ರ ಮೇಲೆ ಡೈರೆಕ್ಟುಗಳಿಗೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಅಷ್ಟಕ್ಕೂ ಆಗಿದ್ದೇನು ನೋಡಿ!
02:58 PM (IST) Jun 15
ತೆಲುಗು ಚಿತ್ರರಂಗದ ದಿಗ್ಗಜ ಎನ್‌ಟಿಆರ್ ಮತ್ತು ಅವರ ಪತ್ನಿ ಬಸವತಾರಕಮ್ಮ ಅವರಿಗೆ ಎಲ್ಲರೂ ಗೌರವ ನೀಡುತ್ತಿದ್ದರು. ಒಮ್ಮೆ ಎನ್‌ಟಿಆರ್ ಪತ್ನಿ ಮಾಡಿದ ಕೆಲಸಕ್ಕೆ ಒಬ್ಬ ನಟಿ ಭಾವುಕರಾದರಂತೆ. ಕಾರಣವೇನು?
02:37 PM (IST) Jun 15
15ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಜಗತ್ತಿಗೆ ಬಂದು ಶ್ರೀಮಂತ ವೃದ್ಧನಿಂದ ಅ*ತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿ ಪಡಬಾರದ ಪಾಡು ಪಟ್ಟಿರುವ ಖ್ಯಾತ ನಟಿಯ ಸ್ಟೋರಿ ಇದು...
02:22 PM (IST) Jun 15
ರಾಜೇಶ್ ನಟರಂಗ ಅವರು ಶೂಟಿಂಗ್ ಬಿಡುವಿನ ವೇಳೆ ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮನೆಗೆ ತೆರಳಿ ಕೆಲ ಗಂಟೆಗಳನ್ನ ಕಳೆದಿದ್ದಾರೆ.
02:13 PM (IST) Jun 15
ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 19 ಶೋ ಈಗಾಗಲೇ ಸುದ್ದಿ ಮಾಡ್ತಿದೆ. ಯಾವ ಸೆಲೆಬ್ರಿಟಿಗಳು ಈ ಸಲ ಬಿಗ್ ಬಾಸ್ ಮನೆ ಸೇರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಈ ನಡುವೆ 14 ಜನರ ಹೆಸರುಗಳು ಈಗ ಚರ್ಚೆಯಲ್ಲಿವೆ.
02:06 PM (IST) Jun 15
ಭಾನುವಾರ ವಿಶ್ವದಾದ್ಯಂತ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ವರ್ಷಗಳಿಂದ ಏಕಾಂಗಿಯಾಗಿ ಮಕ್ಕಳನ್ನು ಬೆಳೆಸುತ್ತಿರುವ ಬಾಲಿವುಡ್‌ನ ಏಕ ಪೋಷಕ ತಂದೆಗಳಿವರು
02:00 PM (IST) Jun 15
ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಹಾಗೂ ಹತ್ತುಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನವರಸನ್ ಅವರು ಇದೀಗ ಮಾಗಡಿ ರಸ್ತೆ ಪ್ರಸನ್ನ ಥಿಯೇಟರ್ ಬಳಿಯ ಜಿಟಿ ಮಾಲ್‌ನಲ್ಲಿ ಹೊಟೆಲ್ 'ಉತ್ಸವ್ ಕೆಫೆ' ಆರಂಭ ಮಾಡಿದ್ದಾರೆ. ಎಂದಿನಂತೆ ಅವರ ಸಿನಿಮಾಗೆ ಸಂಬಂಧಪಟ್ಟ ಕಾಯಕ
01:21 PM (IST) Jun 15
ಕಪ್ಪು-ಬಿಳುಪು ಚಿತ್ರವಾಗಿ ಮೂಡಿಬಂದಿರುವ ಕಸ್ತೂರಿ ನಿವಾಸ, ಸಮಾಜಕ್ಕೆ ಕೊಡುಗೈ ದಾನಿಯೊಬ್ಬರ ಪಾತ್ರದ ಮೂಲಕ ಉತ್ತಮ ಸಂದೇಶ ನೀಡಿದೆ. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿರುವ ಪಾತ್ರವು, ಸರಳ ಹಾಗೂ ಸಂಸ್ಕಾರವಂತ ಪಾತ್ರವಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಷ್ಟೇ ಅಲ್ಲ..
12:44 PM (IST) Jun 15
ಕನ್ನಡದ ಕಿರುತೆರೆಯ ನಟಿ ಹರ್ಷಿತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ 6 ತಿಂಗಳ ತುಂಬು ಗರ್ಭಿಣಿಯಾಗಿ ಬೇಬಿ ಬಂಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
12:00 PM (IST) Jun 15
Fathers Day: ಇಂದು ಅಪ್ಪಂದಿರ ದಿನ. ಅಪ್ಪ ಎಂದರೆ ಆಕಾಶ. ಸೆಲೆಬ್ರಿಟಿಗಳು ಅಪ್ಪಂದಿರ ದಿನ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
11:49 AM (IST) Jun 15
2024ರ ತೆಲಂಗಾಣ ಗದ್ದರ್ ಫಿಲ್ಮ್ ಅವಾರ್ಡ್ಸ್ ಸಮಾರಂಭದಲ್ಲಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಅವರು ತಮ್ಮ ಮಾಸ್ ಡೈಲಾಗ್‌ನಿಂದ ಎಲ್ಲರನ್ನೂ ರಂಜಿಸಿದರು.
11:15 AM (IST) Jun 15
ಚಿರಂಜೀವಿ 'ಖೈದಿ' ಸಿನಿಮಾದಿಂದ ಸ್ಟಾರ್ ಆದ್ರು. ಆದ್ರೆ ಅದಕ್ಕಿಂತ ಮುಂಚೆನೇ ಚಿರು ತಮ್ಮ ಅದ್ಭುತ ನಟನೆಯನ್ನ ತೋರಿಸಿದ್ದ ಒಂದು ಸಿನಿಮಾ ಇದೆ.
10:46 AM (IST) Jun 15
ಯಂಗ್ ಸೆನ್ಸೇಷನ್ ಶ್ರೀಲೀಲಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ನಿನ್ನೆಯಷ್ಟೇ ಅವರ 24ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಶ್ರೀಲೀಲಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯ ಗೊತ್ತಾಗಿದೆ.
10:32 AM (IST) Jun 15
ಮಡೆನೂರು ಮನು, ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಮಾತನಾಡಿದ್ದ ಆಡಿಯೋಗೆ ಈಗ ಸ್ಪಷ್ಟನೆ ನೀಡಿದ್ದಾರೆ. ನಟ ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿರುವ ಮಡೆನೂರು ಮನು ಕ್ಷಮೆ ಕೇಳಿದ್ದಾರೆ.
10:24 AM (IST) Jun 15
09:58 AM (IST) Jun 15
ಫಿಟ್ನೆಸ್ ಮತ್ತು ಬ್ಯೂಟಿ ಕಾನ್ಶಿಯಸ್ ಆಗಿರುವ ಧನ್ಯಾ ರಾಮ್‌ಕುಮಾರ್ ಇದೀಗ ಕ್ಯೂಟ್ ಪಿಂಕ್ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಸದ್ಯ ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
09:40 AM (IST) Jun 15
Mahanati Season 2: ಚಿಕ್ಕೋಡಿಯ ವರ್ಷಾ ಡಿಗ್ರಜೆ ಮಹಾನಟಿ ರಿಯಾಲಿಟಿ ಶೋನಲ್ಲಿ ಆಯ್ಕೆಯಾಗಿ ಗೋಲ್ಡನ್ ಟಿಕೆಟ್ ಪಡೆದಿದ್ದಾರೆ. ಓದು ಮುಗಿಸಿ ಸಾಲ ತೀರಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷಾ ಅವರಿಗೆ ನಿರೂಪಕಿ ಅನುಶ್ರೀ ಬಿರುದು ನೀಡಿದ್ದಾರೆ.
09:27 AM (IST) Jun 15
ಮೆಗಾಸ್ಟಾರ್ ಚಿರಂಜೀವಿ ಕೆರಿಯರ್‌ನಲ್ಲಿ ಅನೇಕ ನಟಿಯರು ಜೋಡಿಯಾಗಿ ನಟಿಸಿದ್ದಾರೆ. ಆದರೆ ಚಿರಂಜೀವಿಗೆ ಹೆಂಡತಿ ಮತ್ತು ತಂಗಿಯಾಗಿ ನಟಿಸಿದ ಏಕೈಕ ಸ್ಟಾರ್ ನಟಿ ಯಾರು ಗೊತ್ತಾ? ಮೆಗಾಸ್ಟಾರ್ ಅವರ ಜೊತೆ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ?