vuukle one pixel image
LIVE NOW

entertainment News Live: ಯಾಕಿಂಗ್‌ ಆಡ್ತಾರೆ?!.. ಧನ್ವೀರ್ ಗೌಡ 'ವಾಮನ' ಟ್ರೈಲರ್ ಲಾಂಚ್ ವೇಳೆ ದರ್ಶನ್ ಫ್ಯಾನ್ಸ್ ಪುಂಡಾಟ!

entertainment News Live 27th March Prashanth Neel Jr. NTR combination for new Pan India movieentertainment News Live 27th March Prashanth Neel Jr. NTR combination for new Pan India movie

ಪ್ರಶಾಂತ್ ನೀಲ್ ಹಾಗೂ ಜೂ. ಎನ್‌ಟಿಆರ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಮುಂದಿನ ವರ್ಷ ಜ.9ರಂದು ಬಿಡುಗಡೆಯಾಗುತ್ತಿದೆ. ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಕ' ಕೂಡ ಇದೇ ದಿನ ಬಿಡುಗಡೆಯಾಗುತ್ತಿದ್ದು, ಸಂಕ್ರಾಂತಿಗೆ ಸ್ಟಾರ್ ವಾರ್ ನಡೆಯುವ ಕುರಿತು ಚರ್ಚೆ ಶುರುವಾಗಿದೆ. ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿದ್ದಾಗ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಬಿಡುಗಡೆಯಾಗಿತ್ತು. 'ಕೆಜಿಎಫ್ 2' ಸೂಪರ್ ಡೂಪರ್ ಹಿಟ್ ಆಗಿ ಇತಿಹಾಸ ಸೃಷ್ಟಿಸಿತ್ತು. ಯಶ್ ಅವರ 'ಟಾಕ್ಸಿಕ್' ಸಿನಿಮಾ ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ವಿಜಯ್ ಅವರ ಸಿನಿಮಾಗೂ ಬಂಡವಾಳ ಹೂಡಿದೆ. ಇದೀಗ ಪ್ರಶಾಂತ್ ನೀಲ್ ಸಿನಿಮಾ ರಿಲೀಸ್ ಮುಂದೂಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

9:19 PM

ಯಾಕಿಂಗ್‌ ಆಡ್ತಾರೆ?!.. ಧನ್ವೀರ್ ಗೌಡ 'ವಾಮನ' ಟ್ರೈಲರ್ ಲಾಂಚ್ ವೇಳೆ ದರ್ಶನ್ ಫ್ಯಾನ್ಸ್ ಪುಂಡಾಟ!

ನಾಳೆ ಶುಕ್ರವಾರ ಹೊಸ ಸಿನಿಮಾ ರಿಲೀಸ್ ಇದೆ. ಸಾಕಷ್ಟು ಸೀಟ್ ಗಳು ಮುರಿದು ಹೋಗಿವೆ. ನಾಳೆ ಹೇಗೆ ಸಿನಿಮಾ ರಿಲೀಸ್ ಗೆ ಥಿಯೇಟರ್ ಕೊಡೊದು? ದರ್ಶನ್ ಫ್ಯಾನ್ಸ್ ನಡೆಗೆ ಥಿಯೇಟರ್ ಸಿಬ್ಬಂದಿ ಬೇಸರ..

ಪೂರ್ತಿ ಓದಿ

6:44 PM

ಆಪ್ತ ಬಾಂಧವ ಧನ್ವೀರ್ ಸಹಾಯಕ್ಕೂ ಬರ್ಲಿಲ್ಲ ದರ್ಶನ್.. 'ವಾಮನ'ನಿಂದಲೂ ದೂರ ಉಳಿದ್ದಿದ್ದೇಕೆ?

ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಬರುವ ನಿರೀಕ್ಷೆಯೊಂದಿಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ, ಅಲ್ಲಿಗೆ ದರ್ಶನ್ ಬರಲಿಲ್ಲ. ಧನ್ವೀರ್ ನಟನೆಯ ವಾಮನ ಟ್ರೈಲರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳು ಧನ್ವೀರ್ ಗೌಡ..

ಪೂರ್ತಿ ಓದಿ

5:53 PM

ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..

ನಾನು ಸೀನ್‌ಗೆಲ್ಲಾ ರೆಡಿಯಾಗ್ತಾ ಇದ್ದೆ, ಅಣ್ಣವ್ರು ಬಂದ್ಬಿಟ್ರು.. ಏನ್ ತಮ್ಮಾ, ನಿನ್ನೆ ಬಹಳ ಚೆನ್ನಾಗಿ ಆಕ್ಟ್ ಮಾಡಿದ್ರಂತೆ.. ಅದಕ್ಕೇ ನೋಡೋಕೆ ಬಂದೆ ನಾನು ಅಂದ್ರು.. ಸಿನಿಮಾ ರಾಜ್‌ಕುಮಾರ್ ಅವ್ರದ್ದು ಅಲ್ವೇ ಅಲ್ಲ, ಅದು ಶಿವರಾಜ್‌ಕುಮಾರ್..

ಪೂರ್ತಿ ಓದಿ

5:30 PM

ಅನುಷ್ಕಾ ಶೆಟ್ಟಿ ಅಲ್ಲ, ಉದ್ಯಮಿ ಮಗಳೊಂದಿಗೆ ಪ್ರಭಾಸ್ ಮದುವೆ?

'ಬಾಹುಬಲಿ' ಮತ್ತು 'ಕಲ್ಕಿ 2898 AD' ನಂತಹ ಫ್ರಾಂಚೈಸಿಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಮದುವೆಯಾಗಲಿದ್ದಾರೆ. ಹೀಗೆ ನಾವು ಹೇಳ್ತಿಲ್ಲ, ಲೇಟೆಸ್ಟ್ ರಿಪೋರ್ಟ್ಸ್​ನಲ್ಲಿ ಈ ರೀತಿ ಹೇಳಲಾಗ್ತಿದೆ. ಪ್ರಭಾಸ್ ಬಗ್ಗೆ ಬರ್ತಿರೋ ಲೇಟೆಸ್ಟ್ ನ್ಯೂಸ್ ಏನು ಅಂತ ತಿಳ್ಕೊಳ್ಳಿ

ಪೂರ್ತಿ ಓದಿ

5:22 PM

ಎನ್ ಟಿ ರಾಮರಾವ್ ಎರಡನೇ ಮದುವೆ ಆಗಬೇಕೆಂದಿದ್ದ ಹೀರೋಯಿನ್ ಯಾರು ಗೊತ್ತಾ?

ಎನ್ ಟಿ ರಾಮರಾವ್ ಸಿನಿಮಾಗೆ ಬರೋಕು ಮುಂಚೆಯೇ ಮದುವೆ ಆಗಿದ್ರು. ತಮ್ಮ ಚಿಕ್ಕಮ್ಮನ ಮಗಳು ಬಸವತಾರಕಂ ಅವರನ್ನ 1943ರಲ್ಲಿ ಮದುವೆಯಾಗಿದ್ದರು.

ಪೂರ್ತಿ ಓದಿ

5:07 PM

ಮಹಿಳೆಯರಿಗೆ ಸ್ಫೂರ್ತಿಯಾದ ನಟಿ ವೈಷ್ಣವಿ ಅಮ್ಮ: ಈಗಷ್ಟೇ ಕಾನೂನು, ಸೈಕಾಲಾಜಿ ಡಿಗ್ರಿ ಮುಗಿಸಿದ ಅವರ ಮಾತು ಕೇಳಿ...

ಸೀತಾರಾಮ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್​ ಅವರು ಕಾನೂನು ಪದವಿಯ ಜೊತೆಗೆ ಸೈಕಾಲಾಜಿಯನ್ನೂ ಮುಗಿಸಿದ್ದಾರೆ. ಮಹಿಳೆಯರಿಗೆ ಸ್ಫೂರ್ತಿಯಾಗುವ ಮಾತು ಹೇಳಿದ್ದಾರೆ ಕೇಳಿ...
 
ಪೂರ್ತಿ ಓದಿ

4:20 PM

ಊಟಕ್ಕೆಂದು ಕರೆದು ಬಂಗಾರದ ಒಡವೆ ಕೊಟ್ಟರು: ಯುಟ್ಯೂಬರ್‌ ಮಧು ಗೌಡಗೆ ಗಿಫ್ಟ್‌ ಮೇಲೆ ಗಿಫ್ಟ್!‌

ಯುಟ್ಯೂಬರ್‌ ಮಧು ಗೌಡ ಅದೃಷ್ಟ ಖುಲಾಯಿಸದಂತಿದೆ. ಇತ್ತೀಚೆಗೆ ಮನೆಯನ್ನು ಉಡುಗೊರೆಯಾಗಿ ಪಡೆದಿದ್ದ ಮಧುಗೆ ಈಗ ಒಡವೆ ಸಿಕ್ಕಿದೆ.  
 
ಪೂರ್ತಿ ಓದಿ

3:47 PM

'ನಿರೂಪಕಿ ಅಪರ್ಣಾ ಹಾಕಿದ್ದ ತಾಳಿಸರ, ಬಳೆ, ಓಲೆ ನನಗೆ ಈಗ ಸಿಕ್ಕಿತುʼ: ಕನ್ನಡ ನಟಿ ಸೀತಾ ಕೋಟೆ

ಕನ್ನಡದ ಅನೇಕ, ಧಾರಾವಾಹಿಗಳಲ್ಲಿ ನಟಿಸಿರುವ ಸೀತಾ ಕೋಟೆ ಒಳ್ಳೆಯ ನೃತ್ಯಗಾರ್ತಿ. ಈಗ ಅವರು ನಿರೂಪಕಿ ಅಪರ್ಣಾರ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

3:26 PM

Yogi Adityanath Biopic: ತೆರೆ ಮೇಲೆ ರಾರಾಜಿಸಲಿದೆ ಉತ್ತರ ಪ್ರದೇಶದ ಸಂತನ ಜೀವನಗಾಥೆ; ಯೋಗಿ ಪಾತ್ರಧಾರಿ ಯಾರು?

ಈಗಾಗಲೇ ಸಾಕಷ್ಟು ರಂಗದಲ್ಲಿ ಕೆಲಸ ಮಾಡಿರುವವರ ಬಯೋಪಿಕ್‌ ತೆರೆಕಂಡಿದೆ. ಈಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಬಯೋಪಿಕ್‌ ತೆರೆ ಕಾಣುವ ಸಮಯ ಹತ್ತಿರ ಬಂದಿದೆ. 

ಪೂರ್ತಿ ಓದಿ

2:41 PM

ಚಾಮುಂಡೇಶ್ವರಿ ದೇವಿ ವಿವಾದ; ಕೊನೆಗೂ ಕ್ಷಮೆ ಕೇಳಿದ ʼಭರ್ಜರಿ ಬ್ಯಾಚುಲರ್ಸ್‌ʼ ಸ್ಪರ್ಧಿ ಬುಲೆಟ್‌ ರಕ್ಷಕ್!‌

ʼಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋನಲ್ಲಿ ಬುಲೆಟ್‌ ರಕ್ಷಕ್‌ ಆಡಿದ ಮಾತೊಂದು ಕೆಲ ಹಿಂದು ಸಂಘಟನೆಗಳ ಕೋಪಕ್ಕೆ ಗುರಿಯಾಗಿತ್ತು. ಈಗ ರಕ್ಷಕ್‌ ಕ್ಷಮೆ ಕೇಳಿದ್ದಾರೆ. 
 
ಪೂರ್ತಿ ಓದಿ

1:36 PM

ಸಲ್ಮಾನ್ ಖಾನ್ ಯಾರನ್ನ ಲೈಫ್‌ನ ಸಿಕಂದರ್ ಅಂದ್ರು? ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಬಗ್ಗೆ ಏನ್ ಹೇಳಿದ್ರು?

ಸಲ್ಮಾನ್ ಖಾನ್ ಸಿಕಂದರ್: ಸಲ್ಮಾನ್ ಖಾನ್ ಸಿಕಂದರ್ ಸಿನಿಮಾ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ವೇಳೆ ಅವರು ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಸಿನಿಮಾ ಸಿಕಂದರ್ ಮಾರ್ಚ್ 30ಕ್ಕೆ ರಿಲೀಸ್ ಆಗಲಿದೆ.

ಪೂರ್ತಿ ಓದಿ

1:05 PM

ಚಂದನ್ ಶೆಟ್ಟಿ ಎರಡನೇ ಮದ್ವೆಗೆ ರೆಡಿ?... ಹುಡ್ಗಿ ಹೀಗಿರ್ಬೇಕಂತೆ ನೋಡ್ರೀ..!

ಆ ರೀತಿಯಾಗಿರೋ ಹುಡ್ಗಿ ನಂಗೆ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಮದ್ವೆ ಆಗ್ತೀನಿ.. 'ಎಂದಿದ್ದಾರೆ ಚಂದನ್ ಶೆಟ್ಟಿ. ಜೊತೆಗೆ, 'ಮೊದಲ ಮದ್ವೆ ಡಿವೋರ್ಸ್ ಆಗಿರೋ ಬಗ್ಗೆ ಚಿಂತೆ ಮಾಡಿ.. 

ಪೂರ್ತಿ ಓದಿ

12:57 PM

ಎಲ್ಲದಕ್ಕೂ ಮಕ್ಕಳೇ ಕಾರಣ ಅಲ್ಲ, ವೃದ್ಧ ಪಾಲಕರಿಗೆ ನಿರಂಜನ್ ದೇಶಪಾಂಡೆ ಸಲಹೆ

ನಿರೂಪಕ ನಿರಂಜನ್ ದೇಶಪಾಂಡೆ, ಪೇರೆಂಟಿಂಗ್ ಟಿಪ್ಸ್ ನೀಡಿದ್ದಾರೆ. ಪಾಲಕರು ಹೇಗೆ ನಡೆದುಕೊಳ್ಳಬೇಕು, ಒತ್ತಡ ನಿವಾರಣೆಗೆ ಏನು ಮಾಡ್ಬೇಕು ಎಂಬುದನ್ನು ತಿಳಿಸಿದ್ದಾರೆ. 
 
ಪೂರ್ತಿ ಓದಿ

12:53 PM

ಯಾರೂ ದೃಷ್ಟಿ ಹಾಕ್ಬೇಡಿ; ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ ತೋಳಲ್ಲಿ ಪರಿ; ಚೆಂದದ ಫೋಟೋಗಳಿವು!

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರ ಮುದ್ದಾದ ಮಗಳು ಪರಿಯ ಫೋಟೋಗಳಿವು! 

ಪೂರ್ತಿ ಓದಿ

12:11 PM

'ಕರಿಮಣಿ' ಸೀರಿಯಲ್​ ಜೋಡಿ ರಿಯಲ್​ ಲೈಫ್​ನಲ್ಲೂ ಮದ್ವೆಯಾಗ್ತಿದ್ದಾರಾ? ಗುಟ್ಟು ರಿವೀಲ್​ ಮಾಡಿದ ತಾರೆಯರು

'ಕರಿಮಣಿ' ಸೀರಿಯಲ್​ ಜೋಡಿ ಕರ್ಣ ಮತ್ತು ಸಾಹಿತ್ಯ ಅರ್ಥಾತ್​ ನಟರಾದ ಅಶ್ವಿನ್​ ಮತ್ತು ಸ್ಪಂದನಾ ರಿಯಲ್​ ಲೈಫ್​ನಲ್ಲಿಯೂ ಮದ್ವೆಯಾಗ್ತಿದ್ದಾರಾ? ಇವರು ಹೇಳಿದ್ದೇನು?
 
ಪೂರ್ತಿ ಓದಿ

9:19 PM IST:

ನಾಳೆ ಶುಕ್ರವಾರ ಹೊಸ ಸಿನಿಮಾ ರಿಲೀಸ್ ಇದೆ. ಸಾಕಷ್ಟು ಸೀಟ್ ಗಳು ಮುರಿದು ಹೋಗಿವೆ. ನಾಳೆ ಹೇಗೆ ಸಿನಿಮಾ ರಿಲೀಸ್ ಗೆ ಥಿಯೇಟರ್ ಕೊಡೊದು? ದರ್ಶನ್ ಫ್ಯಾನ್ಸ್ ನಡೆಗೆ ಥಿಯೇಟರ್ ಸಿಬ್ಬಂದಿ ಬೇಸರ..

ಪೂರ್ತಿ ಓದಿ

6:44 PM IST:

ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಬರುವ ನಿರೀಕ್ಷೆಯೊಂದಿಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ, ಅಲ್ಲಿಗೆ ದರ್ಶನ್ ಬರಲಿಲ್ಲ. ಧನ್ವೀರ್ ನಟನೆಯ ವಾಮನ ಟ್ರೈಲರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳು ಧನ್ವೀರ್ ಗೌಡ..

ಪೂರ್ತಿ ಓದಿ

5:53 PM IST:

ನಾನು ಸೀನ್‌ಗೆಲ್ಲಾ ರೆಡಿಯಾಗ್ತಾ ಇದ್ದೆ, ಅಣ್ಣವ್ರು ಬಂದ್ಬಿಟ್ರು.. ಏನ್ ತಮ್ಮಾ, ನಿನ್ನೆ ಬಹಳ ಚೆನ್ನಾಗಿ ಆಕ್ಟ್ ಮಾಡಿದ್ರಂತೆ.. ಅದಕ್ಕೇ ನೋಡೋಕೆ ಬಂದೆ ನಾನು ಅಂದ್ರು.. ಸಿನಿಮಾ ರಾಜ್‌ಕುಮಾರ್ ಅವ್ರದ್ದು ಅಲ್ವೇ ಅಲ್ಲ, ಅದು ಶಿವರಾಜ್‌ಕುಮಾರ್..

ಪೂರ್ತಿ ಓದಿ

5:30 PM IST:

'ಬಾಹುಬಲಿ' ಮತ್ತು 'ಕಲ್ಕಿ 2898 AD' ನಂತಹ ಫ್ರಾಂಚೈಸಿಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಮದುವೆಯಾಗಲಿದ್ದಾರೆ. ಹೀಗೆ ನಾವು ಹೇಳ್ತಿಲ್ಲ, ಲೇಟೆಸ್ಟ್ ರಿಪೋರ್ಟ್ಸ್​ನಲ್ಲಿ ಈ ರೀತಿ ಹೇಳಲಾಗ್ತಿದೆ. ಪ್ರಭಾಸ್ ಬಗ್ಗೆ ಬರ್ತಿರೋ ಲೇಟೆಸ್ಟ್ ನ್ಯೂಸ್ ಏನು ಅಂತ ತಿಳ್ಕೊಳ್ಳಿ

ಪೂರ್ತಿ ಓದಿ

5:22 PM IST:

ಎನ್ ಟಿ ರಾಮರಾವ್ ಸಿನಿಮಾಗೆ ಬರೋಕು ಮುಂಚೆಯೇ ಮದುವೆ ಆಗಿದ್ರು. ತಮ್ಮ ಚಿಕ್ಕಮ್ಮನ ಮಗಳು ಬಸವತಾರಕಂ ಅವರನ್ನ 1943ರಲ್ಲಿ ಮದುವೆಯಾಗಿದ್ದರು.

ಪೂರ್ತಿ ಓದಿ

5:07 PM IST:

ಸೀತಾರಾಮ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್​ ಅವರು ಕಾನೂನು ಪದವಿಯ ಜೊತೆಗೆ ಸೈಕಾಲಾಜಿಯನ್ನೂ ಮುಗಿಸಿದ್ದಾರೆ. ಮಹಿಳೆಯರಿಗೆ ಸ್ಫೂರ್ತಿಯಾಗುವ ಮಾತು ಹೇಳಿದ್ದಾರೆ ಕೇಳಿ...
 
ಪೂರ್ತಿ ಓದಿ

4:20 PM IST:

ಯುಟ್ಯೂಬರ್‌ ಮಧು ಗೌಡ ಅದೃಷ್ಟ ಖುಲಾಯಿಸದಂತಿದೆ. ಇತ್ತೀಚೆಗೆ ಮನೆಯನ್ನು ಉಡುಗೊರೆಯಾಗಿ ಪಡೆದಿದ್ದ ಮಧುಗೆ ಈಗ ಒಡವೆ ಸಿಕ್ಕಿದೆ.  
 
ಪೂರ್ತಿ ಓದಿ

3:47 PM IST:

ಕನ್ನಡದ ಅನೇಕ, ಧಾರಾವಾಹಿಗಳಲ್ಲಿ ನಟಿಸಿರುವ ಸೀತಾ ಕೋಟೆ ಒಳ್ಳೆಯ ನೃತ್ಯಗಾರ್ತಿ. ಈಗ ಅವರು ನಿರೂಪಕಿ ಅಪರ್ಣಾರ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

3:26 PM IST:

ಈಗಾಗಲೇ ಸಾಕಷ್ಟು ರಂಗದಲ್ಲಿ ಕೆಲಸ ಮಾಡಿರುವವರ ಬಯೋಪಿಕ್‌ ತೆರೆಕಂಡಿದೆ. ಈಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಬಯೋಪಿಕ್‌ ತೆರೆ ಕಾಣುವ ಸಮಯ ಹತ್ತಿರ ಬಂದಿದೆ. 

ಪೂರ್ತಿ ಓದಿ

2:41 PM IST:

ʼಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋನಲ್ಲಿ ಬುಲೆಟ್‌ ರಕ್ಷಕ್‌ ಆಡಿದ ಮಾತೊಂದು ಕೆಲ ಹಿಂದು ಸಂಘಟನೆಗಳ ಕೋಪಕ್ಕೆ ಗುರಿಯಾಗಿತ್ತು. ಈಗ ರಕ್ಷಕ್‌ ಕ್ಷಮೆ ಕೇಳಿದ್ದಾರೆ. 
 
ಪೂರ್ತಿ ಓದಿ

1:36 PM IST:

ಸಲ್ಮಾನ್ ಖಾನ್ ಸಿಕಂದರ್: ಸಲ್ಮಾನ್ ಖಾನ್ ಸಿಕಂದರ್ ಸಿನಿಮಾ ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ವೇಳೆ ಅವರು ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಸಿನಿಮಾ ಸಿಕಂದರ್ ಮಾರ್ಚ್ 30ಕ್ಕೆ ರಿಲೀಸ್ ಆಗಲಿದೆ.

ಪೂರ್ತಿ ಓದಿ

1:05 PM IST:

ಆ ರೀತಿಯಾಗಿರೋ ಹುಡ್ಗಿ ನಂಗೆ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಮದ್ವೆ ಆಗ್ತೀನಿ.. 'ಎಂದಿದ್ದಾರೆ ಚಂದನ್ ಶೆಟ್ಟಿ. ಜೊತೆಗೆ, 'ಮೊದಲ ಮದ್ವೆ ಡಿವೋರ್ಸ್ ಆಗಿರೋ ಬಗ್ಗೆ ಚಿಂತೆ ಮಾಡಿ.. 

ಪೂರ್ತಿ ಓದಿ

12:57 PM IST:

ನಿರೂಪಕ ನಿರಂಜನ್ ದೇಶಪಾಂಡೆ, ಪೇರೆಂಟಿಂಗ್ ಟಿಪ್ಸ್ ನೀಡಿದ್ದಾರೆ. ಪಾಲಕರು ಹೇಗೆ ನಡೆದುಕೊಳ್ಳಬೇಕು, ಒತ್ತಡ ನಿವಾರಣೆಗೆ ಏನು ಮಾಡ್ಬೇಕು ಎಂಬುದನ್ನು ತಿಳಿಸಿದ್ದಾರೆ. 
 
ಪೂರ್ತಿ ಓದಿ

12:53 PM IST:

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರ ಮುದ್ದಾದ ಮಗಳು ಪರಿಯ ಫೋಟೋಗಳಿವು! 

ಪೂರ್ತಿ ಓದಿ

12:11 PM IST: