’ಸುದೀಪ್-ಯಶ್’ ಜೊತೆ ಫೈಟ್ ಬೇಡವೆಂದ ದರ್ಶನ್!

Jul 27, 2018, 12:11 PM IST

ಸ್ಯಾಂಡಲ್’ವುಡ್ ದಿ ಬಾಸ್ ಯಾರು ಎನ್ನುವ ಚರ್ಚೆ ಸ್ಟಾರ್ ನಟರ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯಾಗಿದ್ದಾರೆ. ದಿ ಬಾಸ್ ಸ್ಟಾರ್ ವಾರ್’ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಏನ್ ಹೇಳಿದ್ದಾರೆ ನೋಡಿ.