ದರ್ಶನ್ ಫ್ಯಾನ್ಸ್’ಗೊಂದು ಸಿಹಿ ಸುದ್ದಿ!

Jul 28, 2018, 5:16 PM IST

ಒಂದೇ ಸಿನಿಮಾದಲ್ಲಿ ದರ್ಶನ್, ಅಜಿತ್, ಹಾಗೂ ಪವನ್ ಕಲ್ಯಾಣ್ ಅಭಿನಯಿಸ್ತಾ ಇದ್ದಾರೆ. ದರ್ಶನ್ ಹೊಸ ಸಿನಿಮಾ ಸೀಕ್ರೆಟ್ ರಿವಿಲಾಗಿದೆ. ಮೂವರು ಸ್ಟಾರ್’ಗಳನ್ನು ನೋಡಿ ಅಭಿಮಾನಿಗಳು ಸಖತ್ ಥ್ರಿಲ್ಲಾಗಿದ್ದಾರೆ.