ಬಾಲಿವುಡ್ ತಾರೆಯರು ಇಷ್ಟೊಂದು ಕರೆಂಟ್ ಬಿಲ್ ಕಟ್ತಾರಾ?

Dec 2, 2018, 2:17 PM IST

ತಿಂಗಳಾಂತ್ಯ ಬಂತೆದರೆ ಬಿಲ್ ಗಳನ್ನು ಕಟ್ಟುವ ತಲೆಬಿಸಿ. ಕರೆಂಟ್ ಬಿಲ್, ವಾಟರ್ ಬಿಲ್, ಮೊಬೈಲ್ ಬಿಲ್ ಕಟ್ಟುವುದರಲ್ಲಿ ಸಾಕಾಗುತ್ತದೆ. ಬಾಲಿವುಡ್ ನ ಈ ತಾರೆಯರು ತಿಂಗಳಿಗೆ ಕಟ್ಟುವ ಕರೆಂಟ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಸಲ್ಮಾನ್ ಖಾನ್, ಶಾರೂಕ್ ಖಾನ್ ಹಾಗೂ ಅಮಿರ್ ಖಾನ್ ತಿಂಗಳಿಗೆ ಕಟ್ಟುವ ಕರೆಂಟ್ ಬಿಲ್ ಎಷ್ಟು ಗೊತ್ತಾ? ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ.