ಕೆಜಿಎಫ್ ಬಗ್ಗೆ ಪ್ರೇಕ್ಷಕರು ಏನಂತಾರೆ? ಇಲ್ಲಿದೆ ನೋಡಿ

Dec 21, 2018, 6:21 PM IST

ಇಡೀ ಭಾರತೀಯ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್. ಯಶ್ ಆ್ಯಕ್ಟಿಂಗ್ ಗೆ ಅಭಿಮಾನಿಗಳು ಸಖತ್ ಥ್ರಿಲ್ಲಾಗಿದ್ದಾರೆ. ರಾಕಿ ಬಾಯ್ ಗೆ ಎಲ್ಲರೂ ಜೈ ಎಂದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದ ರಾಜಮೌಳಿ ಎನಿಸಿಕೊಂಡಿದ್ದಾರೆ. ಹೇಗಿದೆ ಕೆಜಿಎಫ್? ಏನಂತಾನೆ ಪ್ರೇಕ್ಷಕ ಮಹಾಪ್ರಭು? ಇಲ್ಲಿದೆ ನೋಡಿ.