ಅಜಯ್ ದೇವಗನ್‌ಗೆ ಪಿತೃವಿಯೋಗ

By Web DeskFirst Published May 27, 2019, 3:38 PM IST
Highlights

ಅಜಯ್ ದೇವಗನ್ ತಂದೆ ವೀರೂ ದೇವಗನ್ ನಿಧನ | ಇಂದು ಮದ್ಯಾಹ್ಯ ಮುಂಬೈ ಸೂರ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ 

ಬಾಲಿವುಡ್ ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ನಿಧನ ಹೊಂದಿದ್ದಾರೆ. 

 

Veeru Devgan passed away this morning [27 May 2019]... Father of Ajay Devgn... Veeru ji was an accomplished action director... Also directed , starring son Ajay with Amitabh Bachchan... Funeral will be held today at 6 pm... Heartfelt condolences to Devgn family.

— taran adarsh (@taran_adarsh)

ಅನಾರೋಗ್ಯದಿಂದ ಬಳಲುತ್ತಿದ್ದ ವೀರೂ ದೇವಗನ್ ಇಂದು ಮದ್ಯಾಹ್ನ ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.  ಇಷ್ಕ್, ಲಾಲ್ ಬಾದ್ ಶಾ ಸೇರಿದಂತೆ 80 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 

ವೀರೂ ದೇವಗನ್ ಸಾವಿಗೆ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ. 

click me!