ಸ್ಮಾರ್ಟ್ಫೋನ್ಗಳ ಯುಗದಲ್ಲಿ, ಮೂಲಭೂತ ಕಾರ್ಯಗಳಿರುವ 'ಡಂಬ್ ಫೋನ್'ಗಳು ಮತ್ತೆ ಜನಪ್ರಿಯತೆ ಗಳಿಸುತ್ತಿವೆ. ಡಿಜಿಟಲ್ ಓವರ್ಲೋಡ್ ಕಡಿಮೆ ಮಾಡಲು, ಬ್ಯಾಟರಿ ಬಾಳಿಕೆ ಹೆಚ್ಚಿಸಲು, ಕೈಗೆಟಕುವ ಬೆಲೆ, ಗೌಪ್ಯತೆ ಹೆಚ್ಚಿಸಲು ಮತ್ತು ಸರಳ ಸಂವಹನಕ್ಕಾಗಿ ಯುವಜನರು ಇವುಗಳತ್ತ ಮುಖ ಮಾಡುತ್ತಿದ್ದಾರೆ. ಈ ಟ್ರೆಂಡ್ 2025ರಲ್ಲಿ ಮತ್ತಷ್ಟು ಹೆಚ್ಚಲಿದೆ.