Asianet Suvarna News Asianet Suvarna News

ಜೂನ್ 1 ರಿಂದ ಭಕ್ತರಿಗೆ ದೇವರ ದರ್ಶನ, ಉಡುಪಿ ಕೃಷ್ಣ ಮಠಕ್ಕಿಲ್ಲ ಅನುಮತಿ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ದೇವಾಲಯಗಳು ಬಂದ್ ಆಗಿವೆ. ಇದೀಗ ಜೂನ್ 1 ರಿಂದ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲಿದೆ. ಕೊಲ್ಲೊರು ಮೂಕಾಂಬಿಕೆ ಸೇರಿದಂತೆ ಹಲವು ದೇವಸ್ಥಾನಗಳು ಸ್ವಚ್ಚತಾ ಕಾರ್ಯ ಆರಂಭಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣ ಮಠ ಇನ್ನೂ 15 ದಿನ ತೆರೆಯುವುದಿಲ್ಲ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

First Published May 28, 2020, 8:29 PM IST | Last Updated May 28, 2020, 8:31 PM IST

ಉಡುಪಿ(ಮೇ.28): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ದೇವಾಲಯಗಳು ಬಂದ್ ಆಗಿವೆ. ಇದೀಗ ಜೂನ್ 1 ರಿಂದ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲಿದೆ. ಕೊಲ್ಲೊರು ಮೂಕಾಂಬಿಕೆ ಸೇರಿದಂತೆ ಹಲವು ದೇವಸ್ಥಾನಗಳು ಸ್ವಚ್ಚತಾ ಕಾರ್ಯ ಆರಂಭಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣ ಮಠ ಇನ್ನೂ 15 ದಿನ ತೆರೆಯುವುದಿಲ್ಲ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Video Top Stories