Asianet Suvarna News Asianet Suvarna News

ಸರ್ಕಾರದ ಮಾತಿಗೆ ಒಪ್ಪಿದ್ದ ನೌಕರರು ಯೂ ಟರ್ನ್ ; ಇಂದೂ ರಸ್ತೆಗಿಳಿಯಲ್ಲ ಬಸ್‌ಗಳು

ಸಾರಿಗೆ ನೌಕರರ ಪ್ರತಿಭಟನೆ 5 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಸರ್ಕಾರ ಬಗ್ಗುತ್ತಿಲ್ಲ, ನೌಕರರು ಹಠ ಬಿಡುತ್ತಿಲ್ಲ ಎನ್ನುವಂತಾಗಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ. ಇಂದೂ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಪ್ರಯಾಣಿಕರು ಹೊರ ಹೋಗುವಾಗ ಎಚ್ಚರ ವಹಿಸಬೇಕಾಗಿದೆ. 
 

First Published Dec 14, 2020, 10:11 AM IST | Last Updated Dec 14, 2020, 10:11 AM IST

ಬೆಂಗಳೂರು (ಡಿ. 14): ಸಾರಿಗೆ ನೌಕರರ ಪ್ರತಿಭಟನೆ 5 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಸರ್ಕಾರ ಬಗ್ಗುತ್ತಿಲ್ಲ, ನೌಕರರು ಹಠ ಬಿಡುತ್ತಿಲ್ಲ ಎನ್ನುವಂತಾಗಿದೆ. ಸರ್ಕಾರ ಹಾಗೂ ಸಾರಿಗೆ ನೌಕರರ ಸಂಧಾನ ವಿಫಲವಾಗಿದೆ. ಇಂದೂ ಕೂಡಾ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಪ್ರಯಾಣಿಕರು ಹೊರ ಹೋಗುವಾಗ ಎಚ್ಚರ ವಹಿಸಬೇಕಾಗಿದೆ. 

10 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದರೂ ನೌಕರರು ಯೂ ಟರ್ನ್ ಹೊಡೆದಿದ್ದಾರೆ. ಮುಷ್ಕರ ಮುಂದುವರೆಸಿದ್ದಾರೆ. ಪ್ರಯಾಣಿಕರ ಪರದಾಟ ತಪ್ಪಿಸಲು ಖಾಸಗಿ ಬಸ್ಸನ್ನು ರಸ್ತೆಗಿಳಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
 

Video Top Stories