ಭಾರತ್ ಬಂದ್: ಕರ್ನಾಟಕದ ಸ್ಥಿತಿ ವಿವರಿಸಿದ ಕುರುಬೂರು ಶಾಂತಕುಮಾರ್

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಭಾರತ್ ಬಂದ್ ಕರ್ನಾಟಕದ ಸ್ಥಿತಿಯನ್ನು ವಿವರಿಸಿದರು.

First Published Dec 8, 2020, 3:52 PM IST | Last Updated Dec 8, 2020, 3:52 PM IST

ಬೆಂಗಳೂರು, (ಡಿ.08): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲ ಮಸೂದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ಇಂದು (ಮಂಳವಾರ) ಭಾರತ್ ಬಂದ್‌ಗೆ ಕರೆ ಕೊಟ್ಟಿವೆ.

ಕಪ್ಪು ಪಟ್ಟಿ ಹಾಕಿದರೇನು ಬಿಳಿ ಪಟ್ಟಿ ಹಾಕಿ ಪ್ರತಿಭಟಿಸಿದರೇನು? ಬಿಎಸ್‌ವೈ ವ್ಯಂಗ್ಯ

ಇನ್ನು ಈ ಬಗ್ಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಭಾರತ್ ಬಂದ್ ಕರ್ನಾಟಕದ ಸ್ಥಿತಿಯನ್ನು ವಿವರಿಸಿದರು.