ಧೋನಿ ಅನುಪಸ್ಥಿತಿ; ವಿಂಡೀಸ್ ನಾಡಿನಲ್ಲಿ ಭಾರತದ ಮುಂದಿದೆ ಹಲವು ಸವಾಲು!
ವೆಸ್ಟ್ ಇಂಡೀಸ್ ಸರಣಿಯಲ್ಲಿ ಟೀಂ ಇಂಡಿಯಾ ಮುಂದೆ ಹಲವು ಸವಾಲುಗಳಿವೆ. ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ಕೊಹ್ಲಿ ಸೈನ್ಯ ಟೂರ್ನಿ ಆಡಬೇಕಿದೆ. ಧೋನಿ ಬದಲು ತಂಡದಲ್ಲಿ ರಿಷಬ್ ಪಂತ್ ಸ್ಥಾನ ಪಡೆದಿದ್ದಾರೆ. ಆದರೆ ಧೋನಿ ಸ್ಥಾನ ತುಂಬಬಲ್ಲ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ.