ಶರಣ್ ನಟನೆಯ 'ಛೂ ಮಂತರ್' ಟೀಸರ್ ರಿಲೀಸ್; ನಾಯಕಿ ಯಾರು ಗೊತ್ತೇ?
'ಕೋರ'ನಾಗಿ ಬಂದ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ. ವಿವಾದದ ಮಧ್ಯೆಯೂ ಬಾಕ್ಸಾಫೀಸ್ನಲ್ಲಿ ಪುಷ್ಪ ಕಮಾಲ್. 10 ದಿನಗಳಲ್ಲಿ 1300 ಕೋಟಿ ಗಳಿಕೆ ಮಾಡಿದ ಪುಷ್ಪ-2.
ಕಾಡಿಮಿ ಅಧ್ಯಕ್ಷ ಶರಣ್ ಬೆಳ್ಳಿತೆರೆ ಮೇಲೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಈ ಭಾಗಿ ಮ್ಯಾಜಿಕ್ ಕಿಟ್ ಹಿಡಿದು ಛೂ ಮಂಥರ್ ಎನ್ನುತ್ತಿದ್ದಾರೆ. ಹೆಸ್, ಶರಣ್ ನಟನೆಯ ಛೂ ಮಂತರ್ ಟೀಸರ್ ರಿಲೀಸ್ ಆಗಿದೆ. ಕರ್ವ ನವನೀತ್ನಿರ್ದೇಶನದ ‘ಛೂ ಮಂತರ್’ ನಲ್ಲಿ ಶರಣ್ ಜೊತೆ ಮೇಘನಾ ಗಾವ್ಕರ್, ಅಧಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ ತರುಣ್ ಶಿವಪ್ಪ ನಿರ್ಮಾಣದ ಚಿತ್ರದಲ್ಲಿ ಪ್ರಭು ಮುಂಡ್ಕರ್, ಧರ್ಮ, ರಜನಿ ಭಾರದ್ವಾಜ್ಮುಂತಾದವರು ಅಭಿನಯಿಸಿದ್ದಾರೆ.ರಿಯಾಲಿಟಿ ಶೋ ಮೂಲಕ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ "ಕೋರ" ಚಿತ್ರಕ್ಕೆ ಒರಟ ಶ್ರೀ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ಪಿ.ಮೂರ್ತಿ ಕೋರ ಸಿನಿಮಾಗೆ ಬಂಡವಾಳ ಹೂಡಿದ್ದು, ಚರಿಶ್ಮಾ "ಕೋರ"ದಲ್ಲಿ ನಾಯಕಿಯಾಗಿದ್ದಾರೆ.
ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್