ದಳಪತಿ ವಿರುದ್ಧ ಸಿದ್ದರಾಮಯ್ಯ 'ಆಪರೇಶನ್' ಅಸ್ತ್ರ; ಅಚ್ಚರಿ ಮೂಡಿಸಿದೆ ರಾಜಕೀಯ ಬೆಳವಣಿಗೆ
ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿಕೆ ಕುಮಾರಸ್ವಾಮಿ ನಡುವೆ ವಾಕ್ಸಮರ ಜೋರಾಗಿದೆ. ಇನ್ನೊಂದು ಕಡೆ ರಾಜಕೀಯ ಬೆಳವಣಿಗೆಯೂ ರೋಚಕವಾಗಿದೆ.
ಬೆಂಗಳೂರು (ಡಿ. 20): ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿಕೆ ಕುಮಾರಸ್ವಾಮಿ ನಡುವೆ ವಾಕ್ಸಮರ ಜೋರಾಗಿದೆ. ಇನ್ನೊಂದು ಕಡೆ ರಾಜಕೀಯ ಬೆಳವಣಿಗೆಯೂ ರೋಚಕವಾಗಿದೆ. ದಳಪತಿ ಕುಮಾರಣ್ಣನಿಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರ ಅಪರೇಶನ್‌ಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಎಚ್‌ಡಿಕೆ ನಡುವಿನ ರಾಜಕೀಯ ಬೆಳವಣಿಗೆ ಸಂಚಲನ ಮೂಡಿಸುತ್ತಿದೆ.
ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡೆದ ಸಿದ್ದು; ವಿವಾದವಾಗ್ತಿದ್ದಂತೆ ಮಾತೇ ಬದಲಿಸಿ ಬಿಟ್ರು!