ಭಕ್ತಿ ಎಂದರೇನು? ಭಗವಂತನಲ್ಲಿ ನಮ್ಮ ಭಕ್ತಿ ಯಾವ ರೀತಿ ಇರಬೇಕು?
ಭಗವಂತನಲ್ಲಿ ನಮ್ಮ ಭಕ್ತಿ ಯಾವ ರೀತಿ ಇರಬೇಕು? ಆತನನ್ನು ಯಾವ ರೀತಿ ಸ್ಮರಿಸಬೇಕು? ಎಂದು ಭಾಗವತ ಪುರಾಣದಲ್ಲಿ ಬಹಳ ಚೆನ್ನಾಗಿ ಹೇಳಲಾಗಿದೆ. ಒಮ್ಮೆ ದೇವಭೂತಿ, ಕಪಿಲನನ್ನು ಕೇಳುತ್ತಾಳೆ. ಆಗ ಕಪಿಲ ಉತ್ತರಿಸುತ್ತಾನೆ,
ಭಗವಂತನಲ್ಲಿ ನಮ್ಮ ಭಕ್ತಿ ಯಾವ ರೀತಿ ಇರಬೇಕು? ಆತನನ್ನು ಯಾವ ರೀತಿ ಸ್ಮರಿಸಬೇಕು? ಎಂದು ಭಾಗವತ ಪುರಾಣದಲ್ಲಿ ಬಹಳ ಚೆನ್ನಾಗಿ ಹೇಳಲಾಗಿದೆ. ಒಮ್ಮೆ ದೇವಭೂತಿ, ಕಪಿಲನನ್ನು ಕೇಳುತ್ತಾಳೆ. ಆಗ ಕಪಿಲ ಉತ್ತರಿಸುತ್ತಾನೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಭಗವಂತನನ್ನು ಪ್ರಾರ್ಥಿಸಬೇಕು. ಪ್ರತಿದಿನ ಭಗವಂತನನ್ನು ಪಾದಗಳಿಂದ ಪ್ರಾರಂಭಿಸಿ, ಶಿರದವರೆಗೆ ಪ್ರಾರ್ಥಿಸಬೇಕು. ಸ್ಥಿರಾಸನದಲ್ಲಿ ಕುಳಿತು, ಪ್ರಾಣಾಯಾಮ ಮಾಡುತ್ತಾ ಭಗವಂತನ ಬೇರೆ ಬೇರೆ ರೂಪಗಳನ್ನು ಚಿಂತನೆ ಮಾಡಬೇಕು ಎನ್ನುತ್ತಾನೆ.