ದಿ ಕೇರಳ ಸ್ಟೋರಿ , ಇದು ಬೆಚ್ಚಿಬೀಳಿಸುವ ಕರಾಳ ಸತ್ಯ..!

ದಿ ಕೇರಳ ಸ್ಟೋರಿ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

First Published May 2, 2023, 10:54 AM IST | Last Updated May 2, 2023, 10:54 AM IST

ದಿ ಕೇರಳ ಸ್ಟೋರಿ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.  ದಿ ಕೇರಳ ಸ್ಟೋರಿ ಕೇರಳದ ಸುಮಾರ 36 ಸಾವಿರ ಹುಡುಗಿಯರ ನಾಪತ್ತೆಯನ್ನು  ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದು, ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮತಾಂತರ ಮತ್ತು  ಐಸಿಸ್ ಉಗ್ರಗಾಮಿಗಳನ್ನು ಆಗಿಸುವ ವಿಷಯವನ್ನು ಈ ಸಿನಿಮಾ ಒಳಗೊಂಡಿದೆ. ದಿ ಕೇರಳ ಸ್ಟೋರಿ  ಟೀಸರ್ ಈ ಹಿಂದಿ ರಿಲೀಸ್ ಆಗಿದ್ದು,  ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ  ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ . ಇನ್ನು ಟೀಸರ್‌ನಲ್ಲಿ ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಎಂಬ ಸಂಭಾಷಣೆ ಇದ್ದು ಈ ಮಾತು ವಿವಾದಕ್ಕೀಡಾಗಿತ್ತು. 

Video Top Stories