Asianet Suvarna News Asianet Suvarna News
684 results for "

Samanth

"
Pushpa star Allu Arjun on Samantha Ruth Prabhu s viral song Oo Antava controversyPushpa star Allu Arjun on Samantha Ruth Prabhu s viral song Oo Antava controversy

Pushpa Item Song: ಸಮಂತಾರ ಐಟಂ ಸಾಂಗ್‌ ವಿವಾದ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದಿಷ್ಟು!

ಅಲ್ಲು ಅರ್ಜುನ್ (Allu Arjun) ನಟಿಸಿರುವ ಪುಷ್ಪಾ (Pushpa) ಸಿನಿಮಾದ ಡ್ಯಾನ್ಸ್ ನಂಬರ್ ಊ ಅಂತಾವ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಡ್ಯಾನ್ಸ್ ನಂಬರ್ ಊ ಅಂತಾವ ತೊಂದರೆಗೆ ಸಿಲುಕಿದೆ ಹಾಗೂ ವಿವಾದಕ್ಕೂ ಕಾರಣವಾಗಿದೆ. ಹಾಡಿನ ಸಾಹಿತ್ಯ ಮತ್ತು ವಿಡಿಯೋ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಪುರುಷರ ಸಂಘವೊಂದು ಪುಷ್ಪ ಸಿನಿಮಾದ ಈ ಹಾಡಿನ  ವಿರುದ್ಧ ಪ್ರಕರಣ ದಾಖಲಿಸಿದೆ. ಚೆನೈನಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಅಲ್ಲು ಅವರಿಗೆ  'ಊ ಅಂತಾವಾ' ವಿವಾದದ ಕುರಿತು ಅಭಿಪ್ರಾಯವನ್ನು ಕೇಳಲಾಯಿತು.ಈ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು? ವಿವರ ಇಲ್ಲಿದೆ.

Cine World Dec 19, 2021, 6:25 PM IST

Sreesanth to make his Tamil debut with Nayanthara and Samantha dplSreesanth to make his Tamil debut with Nayanthara and Samantha dpl

Sreesant Tamil Debut: ನಯನತಾರಾ, ಸಮಂತಾ ಜೊತೆ ಶ್ರೀಶಾಂತ್ ಸಿನಿಮಾ

  • Sreesant Tamil Debut: ಸಿನಿಮಾದಲ್ಲಿ ನಟಿಸ್ತಿದ್ದಾರೆ ಶ್ರೀಶಾಂತ್
  • ಕಾಲಿವುಡ್‌ನಲ್ಲಿ ಸಮಂತಾ, ನಯನತಾರಾ ಜೊತೆಗೆ ತಮಿಳು ಡಿಬಟ್

Cine World Dec 18, 2021, 8:25 PM IST

Year Ender 2021 Aamir Khan to Samantha Ruth Prabhu who  announced separationYear Ender 2021 Aamir Khan to Samantha Ruth Prabhu who  announced separation

Round Up 2021: ಆಮೀರ್‌ ಖಾನ್‌- ಸಮಂತಾ ಡಿವೋರ್ಸ್‌ ಪಡೆದ ಸೆಲೆಬ್ರಿಟಿಗಳು!

 2021ರಲ್ಲಿ ಹಲವು ಸೆಲೆಬ್ರೆಟಿ ಕಪಲ್‌ಗಳು ಹಸೆಮಣೆ ಏರಿರುವುದನ್ನು ನೋಡಿದ್ದೇವೆ. ಆದರೆ ಅನೇಕ ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳಿಗೆ ವಿಚ್ಛೇದನ (Divorce) ನೀಡಲು ಸಹ ನಿರ್ಧರಿಸಿದರು. ಇದರಲ್ಲಿ ಬಾಲಿವುಡ್‌ನ (Bollywod) ನಟ ಆಮೀರ್ ಖಾನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್‌ನಿಂದ ಬೇರ್ಪಡುವುದಾಗಿ ಘೋಷಿಸಿದಾಗ, ಎಲ್ಲರೂ ಆಘಾತಕ್ಕೊಳಗಾದರು. ಈ ವರ್ಷ ವೈವಾಹಿಕ ಜೀವನವು ಕೊನೆಗೊಳಿಸಿ ವಿಚ್ಛೇದನ ಪಡೆಯಲು ನಿರ್ಧರಿಸಿದ ಸೆಲೆಬ್ರಿಟಿ ಜೋಡಿಗಳಿವು.

Cine World Dec 17, 2021, 8:04 PM IST

Naga Chaitanya Felt Betrayed After Samantha Akkinenis Sex Scene in Family Man 2 Bold Song in Pushpa dplNaga Chaitanya Felt Betrayed After Samantha Akkinenis Sex Scene in Family Man 2 Bold Song in Pushpa dpl

Naga Chaitanya Felt Betrayed: ಸಮಂತಾ ಸೆಕ್ಸ್ ಸೀನ್ ನೋಡಿ ಮಾಜಿ ಪತಿಗೆ ಶಾಕ್

ಸಮಂತಾ(Samantha Ruth Prabhu) ಬೋಲ್ಡ್ ಸೀನ್ ಮಾಡೋದು ನಾಗ ಚೈತನ್ಯಗೆ ಇಷ್ಟವಿರಲಿಲ್ಲ. ಫ್ಯಾಮಿಲಿ ಮ್ಯಾನ್ 2 ಸಿರೀಸ್‌ನಲ್ಲಿ ಸಮಂತಾ ಲುಕ್ ನೋಡಿ ಕಂಪ್ಲೀಟ್ ಶಾಕ್‌ಗೊಳಗಾಗಿದ್ದ ಫ್ಯಾಮಿಲಿ. ನಾಗ ಚೈತನ್ಯಗಾದ ಅನುಭವ ಇದು

Cine World Dec 17, 2021, 12:53 PM IST

Case booked against Pushpa producers for defying safety norms dplCase booked against Pushpa producers for defying safety norms dpl

Case Against Pushpa: ಅಲ್ಲು ಸಿನಿಮಾ ವಿರುದ್ಧ ಮತ್ತೊಂದು ಕೇಸ್

Case Booked Against Pushpa: ಸೌತ್‌ನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ವಿರುದ್ಧ ಕೇಸ್ ದಾಖಲಾಗಿದೆ. ಇತ್ತೀಚೆಗಷ್ಟೇ ಪುಷ್ಪಾ ಐಟಂ ಸಾಂಗ್ ವಿರುದ್ಧ ಕೇಸ್ ದಾಖಲಾಗಿತ್ತು. ಈಗ ಸಿನಿಮಾ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

Cine World Dec 15, 2021, 3:52 PM IST

Is Samantha Ruth Prabhu in hospital Pushpa star underwent COVID 19 testIs Samantha Ruth Prabhu in hospital Pushpa star underwent COVID 19 test

Samantha Hospitalized: ಕೋವಿಡ್ 19 ಪರೀಕ್ಷೆಗೆ ಒಳಗಾದ ನಟಿ!

ಪತಿಯಿಂದ ಡಿವೋರ್ಸ್‌ ಪಡೆದ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದ ದಕ್ಷಿಣದ ನಟಿ ಸಮಂತಾ ರುತ್ ಪ್ರಭು (Samantha Ruth Prabhu)  ಈಗ ತೀವ್ರ ವೈರಲ್ ಸೋಂಕಿನ ಕಾರಣದಿಂದ ಮತ್ತೆ ಹೆಡ್‌ಲೈನ್‌ ನ್ಯೂಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ .  ಕೆಲವು ಸುದ್ದಿ ವರದಿಗಳ ಪ್ರಕಾರ ಸಮಂತಾ ಡಿಸೆಂಬರ್ 13 ರಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಟಿ ಕೋವಿಡ್ 19 ಪರೀಕ್ಷೆಗೂ ಒಳಗಾದರು. ಇದು ಅವರ ಆರೋಗ್ಯದ ಬಗ್ಗೆ ಗಾಸಿಪ್‌ಗೆ ಕಾರಣವಾಯಿತು ಸಮಂತಾರ ಸ್ಥಿತಿ ಗಂಭೀರವಾಗಿದೆ ಮತ್ತು ಆಸ್ಪತ್ರೆಯಲ್ಲಿದ್ದಾರೆ ಎಂದು ಕೆಲವು ವರದಿಗಳು ಹೇಳಿದವು. ಇದು ನಿಜನಾ? ಅವರ ಮ್ಯಾನೇಜರ್‌ ಈ ಬಗ್ಗೆ ಏನು ಹೇಳಿದ್ದಾರೆ ನೋಡಿ. 

Cine World Dec 14, 2021, 4:05 PM IST

Case filed against Samanthas dance number in Pushpa The Rise dplCase filed against Samanthas dance number in Pushpa The Rise dpl

Case Against Samantha: ಸಮಂತಾ ಡ್ಯಾನ್ಸ್ ವಿರುದ್ಧ ಪುರುಷರ ಸಂಘದಿಂದ ಕೇಸ್

Case Againts Samantha: ಸಮಂತಾ ರುಥ್ ಪ್ರಭು ವಿರುದ್ಧ ಕೇಸ್ ದಾಖಲಿಸಲಾಗಿದೆ. ಹೌದು. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ನಟಿಗೆ ಈಗ ತೊಂದರೆ ಶುರುವಾಗಿದೆ.

Cine World Dec 13, 2021, 12:59 PM IST

Allu Arjun Samantha Starring Pushpa Movie Oo Antava Item Song out gvdAllu Arjun Samantha Starring Pushpa Movie Oo Antava Item Song out gvd

Item Song: ಪುಷ್ಪ ಚಿತ್ರದ ಸ್ಪೆಷಲ್ ಹಾಡಿಗೆ ಹಾಟ್ ಆಗಿ ಸೊಂಟ ಬಳುಕಿಸಿದ ಸಮಂತಾ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ' ಚಿತ್ರದ ಒಂದೊಂದು ಸುದ್ದಿಗಳು ಅಭಿಮಾನಿಗಳ ಕಾತುರವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಐಟಂ ಸಾಂಗ್ ಇಂದು ಬಿಡುಗಡೆಯಾಗಿದೆ. 

Cine World Dec 10, 2021, 8:58 PM IST

Samantha finally opens up on divorce with Akkineni Naga Chaitanya I thought I would crumble and die dplSamantha finally opens up on divorce with Akkineni Naga Chaitanya I thought I would crumble and die dpl

Samantha on divorce: ಸಾಯೋ ಮನಸ್ಥಿತಿಗೆ ತಲುಪಿದ್ದ ಸಮಂತಾ, ನಟಿ ಹೇಳಿದ್ದಿಷ್ಟು

  • Samantha finally opens up on divorce: ವಿಚ್ಚೇದನೆ ಬಗ್ಗೆ ಸಮಂತಾ ಮುಕ್ತ ಮಾತು
  • ಸಾಯ್ತೀನಿ ಎಂದುಕೊಂಡಿದ್ದೆ ಎಂದ ಸಮಂತಾ

Cine World Dec 8, 2021, 11:28 AM IST

Samanthas First Film After Split from Naga Chaitanya Is Titled Yashoda dplSamanthas First Film After Split from Naga Chaitanya Is Titled Yashoda dpl

Samantha signs new movie : ವಿಚ್ಚೇದನೆ ನಂತ್ರ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ ಸಮಂತಾ, ಶೂಟಿಂಗ್ ಶುರು

  • Samantha begins shooting of her First Project after split with Naga chaitanya
  • ವಿಚ್ಚೇದನೆ ನಂತರ ಮೊದಲ ಸಿನಿಮಾ ಸೈನ್ ಮಾಡಿದ ಸೌತ್ ಸುಂದರಿ
  • ಸಮಂತಾರ ಮುಂದಿನ ಪ್ರಾಜೆಕ್ಟ್ ಯಾವುದು ?
  • ನಾಗ ಚೈತನ್ಯನಿಂದ ಬೇರ್ಪಟ್ಟ ನಂತರ ಶೂಟ್ ಶುರು ಮಾಡಿದ ನಟಿ

Cine World Dec 7, 2021, 10:43 AM IST

Samantha  joins Katrina Kaif  Deepika  actress is the 10th most searched female celebs of 2021Samantha  joins Katrina Kaif  Deepika  actress is the 10th most searched female celebs of 2021

Most Searched Female Celebrities 2021: ಕತ್ರಿನಾ, ದೀಪಿಕಾ ಜೊತೆ ಸಮಂತಾ!

ಇಂಡಿಯಾದ ವರ್ಷದ ಅತಿ ಹೆಚ್ಚು ಸರ್ಚ್‌ ಮಾಡಲ್ಪಟ್ಟ ಮಹಿಳಾ ನಟಿಯರ ಪಟ್ಟಿಯಲ್ಲಿ  ಸಮಂತಾ ರುತ್ ಪ್ರಭು (Samantha Ruth Prabhu) ಮೊದಲ 10 ಸ್ಥಾನದಲ್ಲಿದ್ದಾರೆ. ಫ್ಯಾಮಿಲಿ ಮ್ಯಾನ್ 2 ನಟಿ ವರ್ಷದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಗಾಗಿ ಮುಖ್ಯಾಂಶಗಳನ್ನು ಪಡೆದುಕೊಂಡಿದ್ದಾರೆ. ಕತ್ರಿನಾ ಕೈಫ್ ( Katrina Kaif), ದೀಪಿಕಾ ಪಡುಕೋಣೆ (Deepika Padukone) ಜೊತೆ ಈಗ  ಸಮಂತಾ ಸಹ  ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

 

Cine World Dec 6, 2021, 7:48 PM IST

Samantha Ruth Prabhu opens up about life after her divorce from Naga Chaitanya dplSamantha Ruth Prabhu opens up about life after her divorce from Naga Chaitanya dpl

Samantha Talks About Acceptance: ವಿಚ್ಚೇದನೆ ನಂತರ ಮುಗಿಯದ ಟ್ರೋಲ್, ಕೊನೆಗೂ ಉತ್ತರ ಕೊಟ್ರು ಸಮಂತಾ

Samantha Ruth Prabhu opens up about life after her divorce: ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದಿತರಾಗಿ ಈಗಾಗಲೇ ಎರಡು ತಿಂಗಳಾಗುತ್ತಾ ಬಂತು. ಆದರೆ ಟ್ರೋಲ್ ಬಾಯಿ ಮುಚ್ಚಿಲ್ಲ. ಕೊನೆಗೂ ಸಮಂತಾ ಈ ಬಗ್ಗೆ ಮಾತನಾಡಿದ್ದಾರೆ.

Cine World Dec 5, 2021, 11:08 PM IST

allu arjun starring pushpa item song first look poster is released gvdallu arjun starring pushpa item song first look poster is released gvd

Item Song: 'ಪುಷ್ಪ' ಚಿತ್ರದ ಹಾಡಿಗೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಸಮಂತಾ

'ಪುಷ್ಪ' ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.  ಈ ಪೋಸ್ಟರ್‌ನಲ್ಲಿ ಸಮಂತಾ ಬೆನ್ನು ತೋರಿಸಿ ನಿಂತಿದ್ದು, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ.

Cine World Dec 2, 2021, 6:30 PM IST

Samantha speaks about sex says its important than food dplSamantha speaks about sex says its important than food dpl

Samantha Speaks about Sex: ಒಂದಿನ ಆಹಾರ ಬೇಕಾದ್ರೂ ಬಿಡ್ತೀನಿ, ಸೆಕ್ಸ್ ಬಿಡಲ್ಲ ಎಂದ ನಟಿ

  • ಆಹಾರ(Food) ಇಲ್ಲಾಂದ್ರೂ ಓಕೆ, ಸೆಕ್ಸ್ ಬೇಕೇ ಬೇಕು ಎಂದ ನಟಿ
  • ಒಂದಿನ ಊಟ ಮಾಡಿಲ್ಲಾಂದ್ರೂ ಪರ್ವಾಗಿಲ್ಲ, ಸೆಕ್ಸ್(Sex) ಬೇಕು ಎಂದ ಸಮಂತಾ(Samantha)

Cine World Dec 1, 2021, 7:36 PM IST

When Samantha opened up about having a baby with Naga Chaitanya dplWhen Samantha opened up about having a baby with Naga Chaitanya dpl

Samantha: ನಾಗ ಚೈತನ್ಯ ಜೊತೆ ಪಾಪು ಕನಸು ಕಂಡಿದ್ದ ನಟಿ..! ಹೇಳಿದ್ದಿಷ್ಟು

ಸಮಂತಾ(Samantha Ruth Prabhu) ಹಾಗೂ ನಾಗ ಚೈತನ್ಯ(Naga chaitanya) ವಿಚ್ಚೇದಿತರಾದರೂ ಈ ಜೋಡಿ ಕುರಿತು ಬಹಳಷ್ಟು ಚರ್ಚೆಗಳಾಗುತ್ತಲೇ ಇದೆ. ಎಲ್ಲವೂ ಸರಿ ಇದ್ದಿದ್ದರೆ ಈಗಾಗಲೇ ಸಮಂತಾ ಕಡೆಯಿಂದ ಪುಟ್ಟ ಪಾಪು ಬಗ್ಗೆ ಸಿಹಿ ಸುದ್ದಿ ಬಂದಿರುತ್ತಿತ್ತೇನೋ.. ಹೌದು. ಮದುವೆಯಾಗಿ 6 ತಿಂಗಳಿಗೆ ನಾಗ ಚೈತನ್ಯ ಜೊತೆ ಪುಟ್ಟ ಕಂದನಿಗೆ ಅಮ್ಮನಾಗೋ ಕನಸು ಬಿಚ್ಚಿಟ್ಟಿದ್ದರು ನಟಿ.

Cine World Nov 28, 2021, 5:34 PM IST