- Home
- News
- India News
- India latest news live: ಯೂಟ್ಯೂಬ್‌ನಲ್ಲಿ 'ಬದುಕಲು ಕಲಿಯಿರಿ' ನಿಜಜೀವನದಲ್ಲಿ 'ಕದಿಯಲು ಬದುಕಿರಿ' - ಐನಾತಿ ಕಳ್ಳನ ಅರೆಸ್ಟ್ ಮಾಡಿದ ಪೊಲೀಸ್!
India latest news live: ಯೂಟ್ಯೂಬ್‌ನಲ್ಲಿ 'ಬದುಕಲು ಕಲಿಯಿರಿ' ನಿಜಜೀವನದಲ್ಲಿ 'ಕದಿಯಲು ಬದುಕಿರಿ' - ಐನಾತಿ ಕಳ್ಳನ ಅರೆಸ್ಟ್ ಮಾಡಿದ ಪೊಲೀಸ್!

ನವದೆಹಲಿ: ಭಾರತದ ಉತ್ಪನ್ನಗಳಿಗೆ ಮೊದಲು ಶೇ.25ರಷ್ಟು ತೆರಿಗೆ ಹಾಕಿ ಬಳಿಕ ಮತ್ತೆ ಶೇ.25ರಷ್ಟು ದಂಡದ ಮೂಲಕ ಡಬಲ್ ಶಾಕ್ ನೀಡಿದ್ದ ಅಮೆರಿಕಕ್ಕೆ ಇದೀಗ ಭಾರತವೂ ಡಬಲ್ ತಿರುಗೇಟು ನೀಡಲು ಮುಂದಾಗಿದೆ. ಒಂದೆಡೆ ಅಮೆರಿಕದ ಎಚ್ಚರಿಕೆ ಹೊರತಾಗಿಯೂ ರಷ್ಯಾ ದಿಂದ ತೈಲ ಖರೀದಿ ಹೆಚ್ಚಳಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಅಮೆರಿಕದ ಬದಲಾಗಿ ಇತರೆ 40ಕ್ಕೂ ಹೆಚ್ಚು ದೇಶಗಳನ್ನು ತನ್ನ ರಫ್ತಿನ ವ್ಯಾಪ್ತಿಗೆ ಸೇರಿಸಿ ಕೊಳ್ಳಲುಸರ್ಕಾರ ದೃಢಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಶೇ.50ರಷ್ಟು ಭಾರೀ ತೆರಿಗೆಯಿಂದ ದೊಡ್ಡ ಮಟ್ಟದ ಸಂಕಷ್ಟ ಎದುರಿಸಲಿರುವ ದೇಶದ ಜವಳಿ ಉದ್ಯಮಕ್ಕೆ ಹೊಸ ಮಾರುಕಟ್ಟೆ ಕಲ್ಪಿಸಲು ಭಾರತ ಹೆಜ್ಜೆ ಇಟ್ಟಿದೆ.
India latest news live 29th Agust 2025ಯೂಟ್ಯೂಬ್‌ನಲ್ಲಿ 'ಬದುಕಲು ಕಲಿಯಿರಿ' ನಿಜಜೀವನದಲ್ಲಿ 'ಕದಿಯಲು ಬದುಕಿರಿ' - ಐನಾತಿ ಕಳ್ಳನ ಅರೆಸ್ಟ್ ಮಾಡಿದ ಪೊಲೀಸ್!
India latest news live 29th Agust 2025ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಯ ಕತೆ ಮುಗಿಸಿದ ಅಮೆರಿಕಾ ಪೊಲೀಸರು
ಲಾಸ್ ಏಂಜಲೀಸ್‌ನಲ್ಲಿ ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ಸಿಖ್ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಪೊಲೀಸರ ಬಾಡಿಕ್ಯಾಮ್‌ನಲ್ಲಿ ಸೆರೆಯಾಗಿದ್ದು ಮೃತ ವ್ಯಕ್ತಿಯನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
India latest news live 29th Agust 2025'ನೀನ್ ಯಾರಯ್ಯ..' ಆರೆಸ್ಸೆಸ್ ಚೀಫ್ ಮೋಹನ್ ಭಾಗವತ್‌ಗೆ ಕೇಳಿದ ಸಂಸದ ಅಸಾದುದ್ದೀನ್ ಓವೈಸಿ
India latest news live 29th Agust 2025ಟ್ರಂಪ್ ನಟ್ಟು ಬೋಲ್ಟ್ ಟೈಟ್ ಮಾಡಲು ರೆಡಿಯಾದ ಭಾರತ, ಡಿಸೆಂಬರ್‌ನಲ್ಲಿ ಪುಟಿನ್ ಇಂಡಿಯಾಗೆ ಬರೋದು ಕನ್ಫರ್ಮ್!
India latest news live 29th Agust 2025'ಮೊದಲು ಮಾವ, ನಂತರ ಮೈದುನ ಕೊನೆಗೆ ಗಂಡನ ಹಾಸಿಗೆಗೆ ಹೆಂಡ್ತಿ ಬರಬೇಕು..' ಪಾಡ್‌ಕಾಸ್ಟ್‌ನಲ್ಲಿ ಪುಂಗಿ ಊದಿದ ಮಹಿಳೆಗೆ ಭರ್ಜರಿ ಕ್ಲಾಸ್!
India latest news live 29th Agust 2025ಭಾರತ-ಚೀನಾ ಸಂಬಂಧಕ್ಕೆ ಹೊಸ ತಿರುವು, ರಾಷ್ಟ್ರಪತಿ ಮುರ್ಮು ಮೂಲಕ ಮೋದಿಗೆ ರಹಸ್ಯ ಪತ್ರ ಕಳಿಸಿದ ಚೀನಾ!
India latest news live 29th Agust 2025ಇನ್ನು ಭಾರತಕ್ಕೆ ಚಿಂತೆಯೇ ಇಲ್ಲ, ಟೆಸ್ಲಾ ಗಿಗಾಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಾದ ಫ್ಯಾಕ್ಟರಿ ನಿರ್ಮಾಣಕ್ಕೆ ಮುಂದಾದ ಅಂಬಾನಿ!
ರಿಲಯನ್ಸ್ 48ನೇ ವಾರ್ಷಿಕ ಮಹಾಸಭೆಯು ಜಾಮ್‌ನಗರದಲ್ಲಿರುವ ಧೀರೂಭಾಯಿ ಅಂಬಾನಿ ಗಿಗಾ ಎನರ್ಜಿ ಸಂಕೀರ್ಣವನ್ನು ತೋರಿಸಿದೆ. ಇದು ಟೆಸ್ಲಾದ ಗಿಗಾಫ್ಯಾಕ್ಟರಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು, ಭಾರತದ ಶುದ್ಧ ಇಂಧನ ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲಿದೆ.
India latest news live 29th Agust 2025ಶ್ರೀಶಾಂತ್‌ಗೆ ಹರ್ಭಜನ್ ಹೊಡೆದ ಅಸಲಿ ವಿಡಿಯೋ ಬಿಡುಗಡೆ ಮಾಡಿದ ಲಲಿತ್ ಮೋದಿ!
India latest news live 29th Agust 2025ಸೆ.7ರಂದು 82 ನಿಮಿಷ ರಕ್ತ ಚಂದ್ರನ ಅದ್ಭುತ ನೋಟ! Blood Moon ಗ್ರಹಣದ ವಿಶೇಷತೆ ಏನು?
ಈ ವರ್ಷದ ಕೊನೆಯ ಪೂರ್ಣ ಚಂದ್ರ ಗ್ರಹಣ ಸೆಪ್ಟೆಂಬರ್ 7 ಮತ್ತು 8 ರ ರಾತ್ರಿ ಸಂಭವಿಸುತ್ತದೆ. ಇದು ವರ್ಷದ ಎರಡನೇ ಮತ್ತು ಅಂತಿಮ ಪೂರ್ಣ ಚಂದ್ರ ಗ್ರಹಣವಾಗಿದ್ದು ಇದರ ವಿಶೇಷತೆಯನ್ನು ಇಲ್ಲಿ ನೀಡಲಾಗಿದೆ.
India latest news live 29th Agust 2025ಏರ್ ಶೋ ಅಭ್ಯಾಸ ವೇಳೆ ಎಫ್-16 ಫೈಟರ್ ಜೆಟ್ ಪತನ - ಪೈಲಟ್ ಸಾವು, ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ
India latest news live 29th Agust 2025ಮೋದಿ ಟೋಕಿಯೋ ಭೇಟಿಗೂ ಮೊದಲು ಅಮೆರಿಕಾ ಭೇಟಿ ರದ್ದು ಮಾಡಿದ ಜಪಾನ್ - ಕಾರಣ ಏನು?
ಪ್ರಧಾನಿ ಮೋದಿಯವರ ಜಪಾನ್ ಭೇಟಿಯ ಹಿನ್ನೆಲೆಯಲ್ಲಿ ಜಪಾನ್ ತನ್ನ ಅಮೆರಿಕಾ ಭೇಟಿ ರದ್ದುಗೊಳಿಸಿದೆ. ಅಮೆರಿಕದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದ್ದ ಜಪಾನ್, ಟ್ರಂಪ್ ಹೇಳಿಕೆಯಿಂದಾಗಿ ಗೊಂದಲಕ್ಕೊಳಗಾಗಿದ್ದು, ಈಗ ಭಾರತದ ಪ್ರಧಾನಿ ಭೇಟಿಗೂ ಕೆಲ ಕ್ಷಣ ಮೊದಲು ಈ ಅಮೆರಿಕಾ ಭೇಟಿ ನಿಲ್ಲಿಸಿದೆ
India latest news live 29th Agust 2025ರಾಹುಲ್ ಗಾಂಧಿ ಬಿಹಾರ ರ್ಯಾಲಿ ವೇಳೆ ಪ್ರಧಾನಿ ಮೋದಿ, ದಿವಂಗತ ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದ ಆರೋಪಿ ರಿಜ್ವಿ ಬಂಧನ
ದರ್ಭಾಂಗದಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಿಜ್ವಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕಾಂಗ್ರೆಸ್-ಆರ್‌ಜೆಡಿ ರ್ಯಾಲಿಯಲ್ಲಿ ನಡೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
India latest news live 29th Agust 2025ಆನೆಯ ಹೊಡೆದ ಇಲಿಯಂತೆ - ಭಾರತದ ವಿರುದ್ಧ ತೆರಿಗೆ ಸಮರ, ಟ್ರಂಪ್ ನಡೆ ಬಗ್ಗೆ ಅಮೆರಿಕಾ ಆರ್ಥಿಕ ತಜ್ಞರ ಕಳವಳ
ಭಾರತದ ಮೇಲೆ ಅಮೆರಿಕ ವಿಧಿಸಿರುವ ತೆರಿಗೆ ಯುದ್ಧದ ಬಗ್ಗೆ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡೆ ಅಮೆರಿಕದ ಕಾಲಿಗೆ ಅದೇ ಗುಂಡು ಹೊಡೆದುಕೊಂಡಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.