ರಾಬರ್ಟ್ ಚೆಲುವೆ ಆಶಾ ಭಟ್ ಹಾಟ್ ಫೋಟೋ ಶೂಟ್ ವೈರಲ್
ಸ್ಯಾಂಡಲ್ವುಡ್ ನಟಿ ಆಶಾ ಭಟ್ ಲೇಟೆಸ್ಟ್ ಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ. ರಾಬರ್ಟ್ ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್ ಆಗಿರೋ ಬೆನ್ನಲ್ಲೇ ಬ್ಯೂಟಿಫುಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ ನಟಿ
ನಟ ದರ್ಶನ್ ಜೊತೆ ರಾಬರ್ಟ್ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಆಶಾ ಭಟ್ ಹೊಸ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಬ್ಯೂಟಿಫುಲ್ ಫೋಟೋಸ್ಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಅಡಿಕೆ ಬಿಡಿಸುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದರು.
ಈ ವಿಡಿಯೋಗಂತೂ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿತ್ತು, ನಟಿ ಅಡಿಕೆ ಬಿಡಿಸೋ ವಿಡಿಯೋ ಎಲ್ಲೆಡೆ ಹರಿದಾಡಿತ್ತು.
ಇದೀಗ ಹಾಟ್ ಫೋಟೋ ಶೂಟ್ ಮಾಡ್ಕೊಂಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
ಫೋಟೋಗೆ ಪೋಸ್ ಕೊಟ್ಟು ಬ್ಯೂಟಿಫುಲ್ ಸ್ಮೈಲ್ ಕೊಟ್ಟಿದ್ದಾರೆ ನಟಿ.
ಇನ್ನು ಬ್ಲಾಕ್ ಡ್ರೆಸ್ ಫೋಟೋ ಶೂಟ್ ಅಂತೂ ಸಖತ್ ಆಗಿ ಮೂಡಿ ಬಂದಿದೆ
ರಾಬರ್ಟ್ ಸಿನಿಮಾದಲ್ಲಿ ನಟಿಸುತ್ತಿರೋ ಚೆಲುವೆಯನ್ನು ದರ್ಶನ್ ಜೊತೆ ನೋಡಲು ಕಾತುರರಾಗಿದ್ದಾರೆ ಫ್ಯಾನ್ಸ್