#Trending: ಯಹೂದಿಗಳಿಂದಲೂ ಸಲಿಂಗಿ ವಿವಾಹಕ್ಕೆ ಒಪ್ಪಿಗೆ!

Oct 29, 2020, 4:43 PM IST

ವಾಷಿಂಗ್ಟನ್(ಅ.29) ಯಹೂದಿಗಳಿಂದಲೂ ಸಲಿಂಗಿ ವಿವಾಹಕ್ಕೆ ಒಪ್ಪಿಗೆ ಲಭಿಸಿದೆ.  ಕೆಲ ಸಂಪ್ರದಾಯವಾದಿಗಳಿಂದ LGBT ಹಕ್ಕಿಗೆ ಗೌರವ ನೀಡಲಾಗಿದ್ದು, ಹೆಚ್ಚಾಗುತ್ತಿರುವ ಸಲಿಂಗಿ ಆತ್ಮಹತ್ಯೆ ತಡೆಗೆ ಈ ನಡೆ ತೆಗೆದುಕೊಳ್ಳಲಾಗಿದೆ. ಯಹೂದಿ ಗುರುವೇ ಮದುವೆಗೆ ಪೌರೋಹಿತ್ಯ ವಹಿಸಲಿದ್ದು, ಪ್ರಗತಿಪರ ಸಂಪ್ರದಾಯವಾದಿಗಳಿಂದಲೂ ಬೆಂಬಲ ಲಭಿಸಿದೆ. ಇಷ್ಟೇ ಅಲ್ಲದೇ ಇಂದು ಅಕ್ಟೋಬರ್ 29ರಂದು ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆದ ಸುದ್ದಿಗಳು ಇಲ್ಲಿವೆ ನೋಡಿ

ಟ್ರಂಪ್ ವೆಬ್‌ಸೈಟ್ ಹ್ಯಾಕ್, ಸಾಲ ಪಡೆದು ಪಾವತಿಸದ ಅಮೆರಿಕ ಅಧ್ಯಕ್ಷ!