Asianet Suvarna News Asianet Suvarna News

ಟ್ರಂಪ್ ವೆಬ್‌ಸೈಟ್ ಹ್ಯಾಕ್, ಸಾಲ ಪಡೆದು ಪಾವತಿಸದ ಅಮೆರಿಕ ಅಧ್ಯಕ್ಷ!

ಅಮೆರಿಕ ಅಧ್ಯಕ್ಷ ಟ್ರಂಪ್ ಚುನಾವಣಾ ಪ್ರಚಾರಕ್ಕೆಂದು ಆರಂಭಿಸಿದ್ದ ವೆಬ್‌ಸೈಟ್ ಹ್ಯಾಕ್ ಆಗಿದ್ದು, ಇದು ಟ್ರಂಪ್‌ಗೆ ದೊಡ್ಡ ಶಾಕ್ ನೀಡಿದೆ. ಸದ್ಯ ವೆಬ್‌ಸೈಟ್ ರಿಕವರ್ ಮಾಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಇನ್ನು ಅತ್ತ ಟ್ರಂಪ್ ಒಂದು ಕೋಟಿಗೂ ಹೆಚ್ಚು ಸಾಲ ಪಡೆದಿದ್ದು, ಇದನ್ನು ಪಾವತಿಸಲಾಗದೆ ಪರದಾಡಿದ್ದಾರೆನ್ನಲಾಗಿದೆ. ಇಷ್ಟೇ ಅಲ್ಲದೇ ಜಾಗತಿಕವಾಗಿ ಸದ್ದು ಮಾಡಿದ ಇಂದಿನ ಟಾಪ್ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ

ವಾಷಿಂಗ್ಟನ್(ಅ.28) ಅಮೆರಿಕ ಅಧ್ಯಕ್ಷ ಟ್ರಂಪ್ ಚುನಾವಣಾ ಪ್ರಚಾರಕ್ಕೆಂದು ಆರಂಭಿಸಿದ್ದ ವೆಬ್‌ಸೈಟ್ ಹ್ಯಾಕ್ ಆಗಿದ್ದು, ಇದು ಟ್ರಂಪ್‌ಗೆ ದೊಡ್ಡ ಶಾಕ್ ನೀಡಿದೆ. ಸದ್ಯ ವೆಬ್‌ಸೈಟ್ ರಿಕವರ್ ಮಾಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಇನ್ನು ಅತ್ತ ಟ್ರಂಪ್ ಒಂದು ಕೋಟಿಗೂ ಹೆಚ್ಚು ಸಾಲ ಪಡೆದಿದ್ದು, ಇದನ್ನು ಪಾವತಿಸಲಾಗದೆ ಪರದಾಡಿದ್ದಾರೆನ್ನಲಾಗಿದೆ. ಇಷ್ಟೇ ಅಲ್ಲದೇ ಜಾಗತಿಕವಾಗಿ ಸದ್ದು ಮಾಡಿದ ಇಂದಿನ ಟಾಪ್ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ

ಕೊರೋನಾ ಸೋಂಕು ಏರಿಕೆ, ಖಾಸಗಿ ಕಾರ್ಯಕ್ರಮಗಳಿಗೆ ಬ್ರೇಕ್!

Video Top Stories