ಕೊರೋನಾ ಸೋಂಕು ಏರಿಕೆ, ಖಾಸಗಿ ಕಾರ್ಯಕ್ರಮಗಳಿಗೆ ಬ್ರೇಕ್!

Oct 27, 2020, 6:10 PM IST

ಒಂದೆಡೆ ಬ್ರಿಟಿಷ್ ಕೊಲಂಬಿಯಾದಲ್ಲಿ ದಾಖಲೆಯ ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆ ಖಾಸಗಿ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಇತ್ತ ಅಮೆರಿಕ ಚುನಾವಣೆಗೂ ಮೊದಲೇ ಸುಪ್ರೀಂ ಜಡ್ಜ್ ಆಯ್ಕೆಯಾಗಿದ್ದು, ಇದು ಟ್ರಂಪ್‌ಗೆ ಖುಷಿ ಕೊಟ್ಟಿದೆ. ಇವಿಷ್ಟೇ ಅಲ್ಲದೇ ಇಂದು ಟ್ರೆಂಡ್ ಹುಟ್ಟಿಸಿದ ಸುದ್ದಿಗಳ ಒಂದು ಝಲಕ್ ಇಲ್ಲಿದೆ.