ಚುಡಾಯಿಸಿದ ಪುಂಡರ ಗ್ಯಾಂಗ್‌ಗೆ ಸಖತ್ ಬಹುಮಾನ ಕೊಟ್ಟ ಲೇಡಿ ಸಿಂಗಂ

Nov 24, 2020, 5:43 PM IST

ಬೆಂಗಳೂರು (ನ. 24): ನಡುರಸ್ತೆಯಲ್ಲಿ ಹುಚ್ಚಾಟ ಮಾಡುತ್ತಿದ್ದವ ಕೊನೆಗೆ ಸೇರಿದ್ದು ಸ್ಮಶಾನ, ಅಯ್ಯೋ ಅವನಿಗೇನಾಯ್ತು ಅಂತೀರಾ? ನೀವೇ ನೋಡಿ..!

ಇಲ್ಲೊಂದು ಪುಂಡರ ಗ್ಯಾಂಗ್ ಲೇಡಿ ಪೊಲೀಸನ್ನೇ ಚುಡಾಯಿಸಿತ್ತು. ಆಗ ಲೇಡಿ ಸಿಂಗಂ ಕೊಟ್ಟ ಬಹುಮಾನಕ್ಕೆ ಪುಂಡರು ಗಪ್‌ಚುಪ್..! ಹೆಬ್ಬಾವಿಗೆ ಕಿಸ್ ಕೊಡೋಕೆ ಹೋಗಿ ಪ್ರಾಬ್ಲಂನಲ್ಲಿ ತಗಲ್ಲಾಕ್ಕೊಂಡ ವ್ಯಕ್ತಿ.. ಮುಂದೇನಾಯ್ತು ಗೊತ್ತಾ? 

ಕ್ಷಣ ಮಾತ್ರದಲ್ಲಿ ಪಳಗಿಸ್ತಾಳೆ ಈಕೆ, 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ ಇವರು!

ಸಿಂಹದ ಕೈಯಲ್ಲಿ ಸಿಕ್ಕಾಕ್ಕೊಂಡಿದ್ದ  ಕಾಡೆಮ್ಮೆ ಪ್ರಾಣಾಪಾಯದಿಂದ ಬಚಾವಾಗಿದೆ. ಹೇಗೆ?