ಇನ್ನು 24 ದಿನಗಳಲ್ಲಿ ಚಮತ್ಕಾರ; ಕೊರೊನಾ ಮುಕ್ತವಾಗುತ್ತಾ ಭಾರತ?

Apr 28, 2020, 5:45 PM IST

ಕೊರೊನಾ ಎಂಬ ಮಹಾಮಾರಿ ಇಡೀ ದೇಶವನ್ನೇ ಸ್ಥಬ್ದಗೊಳಿಸಿದೆ. ಜನರನ್ನು ಮನೆಯಿಂದ ಹೊರ ಬರದಂತೆ ತಡೆದಿದೆ. ದೇಶದ ಆರ್ಥಿಕತೆ ಕುಸಿದಿದೆ. ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಇಂತದ್ದೊಂದು ಪರಿಸ್ಥಿತಿಯನ್ನು ದೇಶ ಹಿಂದೆಂದೂ ಕಂಡಿರಲಿಲ್ಲ. ಸದ್ಯ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು ಇನ್ನು 24 ದಿನಗಳಲ್ಲಿ ಒಂದು ಚಮತ್ಕಾರ ನಡೆಯುತ್ತಂತೆ! ಕೊರೋನಾ ಮುಕ್ತವಾಗುತ್ತಾ ಭಾರತ? ಇಲ್ಲಿದೆ ನೋಡಿ! 

ಮೇ 3 ರ ನಂತರ ಲಾಕ್‌ಡೌನ್ ಮುಂದುವರೆಯುತ್ತಾ? ಸಾಧ್ಯಾಸಾಧ್ಯತೆಗಳಿವು!