ಗರ್ಭಿಣಿಯಾಗುವ ಮುಂಚೆ ಯಾವೆಲ್ಲಾ ಮುಂಜಾಗ್ರತ ಕ್ರಮ ತಗೊಳ್ಬೇಕು

Jul 15, 2023, 4:48 PM IST

ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವದ್ದಾಗಿದೆ. ಒಂಭತ್ತು ತಿಂಗಳುಗಳ ಕಾಲ ಮಗುವೊಂದನ್ನು ಗರ್ಭದಲ್ಲಿಟ್ಟು, ಎಲ್ಲಾ ನೋವನ್ನು ಸಹಿಸಿಕೊಂಡು, ಅದಕ್ಕೆ ಜನ್ಮ ನೀಡುವುದು ಆಕೆಯ ಪಾಲಿಗೆ ಪುರ್ನಜನ್ಮವಿದ್ದಂತೆ ಎಂದೇ ಎಲ್ಲರೂ ಹೇಳುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ಮಗುವಿನ ಅಥವಾ ತಾಯಿಯ ಜೀವಕ್ಕೆ ಅಪಾಯವಾಗುವುದೂ ಇದೆ. ಹೀಗಾಗಿ ಗರ್ಭಧಾರಣೆಯ ಸಂದರ್ಭ ಮಹಿಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಸುರಕ್ಷಿತ ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯರೂ ಬಯಸ್ತಾರೆ. ಆದರೆ ಅದಕ್ಕಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದೂ ಮುಖ್ಯ. ಗರ್ಭಿಣಿಯಾಗುವ ಮುಂಚೆ ಏನೇನು ಮಾಡಬೇಕು?: ಯಾವ ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

40ರ ನಂತ್ರ ತಾಯಿಯಾಗೋ ಬಗ್ಗೆ ಯೋಚ್ನೆ ಮಾಡೋ ಮಹಿಳೆಯರೇ ಇದನ್ನು ಓದಿ!