ಮಗುವಿಗೆ ಎಷ್ಟು ಸಮಯ ಎದೆ ಹಾಲು ಕೊಡೋದು ಆರೋಗ್ಯಕ್ಕೆ ಒಳ್ಳೆಯದು

Sep 30, 2023, 4:06 PM IST

ನವಜಾತ ಶಿಶುಗಳಿಗೆ ತಾಯಿಯ ಹಾಲು ಅತ್ಯುತ್ತಮ ಆಹಾರ. 6 ತಿಂಗಳ ಕಾಲ ತಾಯಿಯ ಹಾಲನ್ನು ಮಾತ್ರ ಕುಡಿಯುವ ಮಕ್ಕಳಿಗೆ ರೋಗಗಳ ಅಪಾಯ ತುಂಬಾ ಕಡಿಮೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಮಗುವಿನ ಆರೋಗ್ಯಕ್ಕೆ ತಾಯಿಯ ಎದೆಹಾಲು ಅಮೃತ. ಜಗತ್ತಿನ ಯಾವ ಇತರ ಔಷಧವೂ ಇದಕ್ಕೆ ಸರಿಸಾಟಿಯಾಗಲಾರದು. ತಾಯಿಯ ಹಾಲಿನಲ್ಲಿ ಮಗುವಿನ ದೇಹಕ್ಕೆ ಬೇಕಾಗುವ ಅಷ್ಟೂ ಪೋಷಕಾಂಶಗಳಿವೆ.. ಹಾಗಾಗಿಯೇ ನವಜಾಶ ಶಿಶುವಿಗೆ ಸ್ತನ್ಯಪಾನ ಮಾಡುವುದು ಕಡ್ಡಾಯವೆಂದು ವೈದ್ಯರು ಸೂಚಿಸುತ್ತಾರೆ. ಇಷ್ಟಕ್ಕೂ ಬ್ರೆಸ್ಟ್‌ ಫೀಡಿಂಗ್‌ ಮಹತ್ವ ಏನು? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಮುರಳೀಧರ್ ನೀಡಿದ್ದಾರೆ.

ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡಬೇಕಾ? ತಜ್ಞರು ಏನಂತಾರೆ