May 9, 2020, 1:12 PM IST
ವಿಜಯಪುರ (ಮೇ. 09): ಒಂದು ತಿಂಗಳಿಂದ ತಂದೆ-ತಾಯಿಯ ಮುಖವನ್ನೇ ನೋಡದ ಕೂಸನ್ನು ಆಕೆಯ ತಂದೆಗೆ ಭೇಟಿ ಮಾಡಿಸಿ ಮಾನವೀಯ ಕೆಲಸ ಮಾಡಿದೆ ಸುವರ್ಣ ನ್ಯೂಸ್. ವಿಜಯಪುರದ ದಂಪತಿಯೊಬ್ಬರು ಕೊರೊನಾ ವಾರಿಯರ್ಸ್ ಆಗಿ ಕಳೆದ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ದೂರದಿಂದಲೇ ಮಗಳನ್ನು ನೋಡಿ ಭಾವುಕರಾದರು.